ಪೋಡಿಯಾಟ್ರಿಕ್ ಸರ್ಜರಿ


ಮಣಿಪಾಲ್ ಆಸ್ಪತ್ರೆಯಲ್ಲಿರುವ ಪೋಡಿಯಾಟ್ರಿಕ್ ಸುರ್ಜರಿ ವಿಭಾಗವು ಪಾದ ಮತ್ತು ಕಾಲುಗಳ ಕಾಯಿಲೆಗಳನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿಭಾಗವು ಸ್ಪೋರ್ಟ್ಸ್ ಮೆಡಿಸಿನ್ ಅಡಿಯಲ್ಲಿ ಪಾದ ಶಸ್ತ್ರಚಿಕಿತ್ಸೆ ಮತ್ತು ಮಧುಮೇಹಿ ಪಾದ(ಡಯಾಬಿಟಿಕ್ ಫುಟ್) ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿದ್ದು ಇವೆರೆಡೂ ಪೋಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಅತ್ಯಂತ ಸಾಮಾನ್ಯ ಶಸ್ತ್ರಚಿಕಿತ್ಸೆಗಳಾಗಿವೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಪರಿಣಿತ ಪೋಡಿಯಾಟ್ರಿಕ್ ಶಸ್ತ್ರಚಿಕಿತ್ಸಕರ ತಂಡವು ಪೋಡಿಯಾಟ್ರಿಕ್ ಸರ್ಜರಿಯಲ್ಲಿ ಕಾರ್ಯದಲ್ಲಿ ಮತ್ತು ಕಾರ್ಯ ಯೋಜನೆ ರೂಪಿಸುವಲ್ಲಿ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಈ ವಿಭಾಗದಲ್ಲಿ ನಡೆಸಿದ ಚಿಕಿತ್ಸಾ ಪ್ರಕ್ರಿಯೆಗಳಿಂದ ಮತ್ತು ಅತ್ಯಾಧುನಿಕ ಸೌಲಭ್ಯಗಳಿಂದ ಸಾವಿರಾರು ರೋಗಿಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ವಿಭಾಗದ ತಂಡವು ನಮ್ಮ ಇತರ ಆರ್ಥೋಪೆಡಿಕ್ಸ್, ಎಂಡೋಕ್ರೈನೊಲಾಜಿ ಮತ್ತು ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ ತಜ್ಞರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಂದು ರೋಗಿಯಲ್ಲಿ ಸುರಕ್ಷಿತ, ಪರಿಣಾಮಕಾರಿ ಶಸ್ತ್ರಚಿಕಿತ್ಸೆಯ ಯೋಜನೆಯನ್ನು ರೂಪಿಸುತ್ತದೆ.

Treatment & Procedures

ಮೆಟಾಟಾರ್ಸಲ್ ಶಸ್ತ್ರಚಿಕಿತ್ಸೆ

ಕಾಲಿನ ಹೆಬ್ಬೆರೆಳಿನ ಹಿಂಭಾಗದಲ್ಲಿರುವ ಉದ್ದನೆಯ ಮೂಳೆಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯಿಂದಾಗಿ ತೂಕವು ಪಾದದ ಗಂಟಿನ ಮೇಲೆ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಮರುವಿತರಣೆಗೊಳ್ಳುತ್ತದೆ.

Read More

ಮಾನವ ದೇಹದ ಸರಾಸರಿ ಎಲ್ಲಾ ಮೂಳೆಗಳಲ್ಲಿ ಅಂದಾಜು ಶೇಖಡಾ 25%ರಷ್ಟು ಅಂದರೆ 52 ಮೂಳೆಗಳು ಪಾದದಲ್ಲಿವೆ. ಪಾದದ ಎಲುಬಿನ ಮಾದರಿಯು ಬಹಳ ಸಂಕೀರ್ಣ ರಚನೆಯಾಗಿದ್ದು ಇದರಲ್ಲಿ 26 ಮೂಳೆಗಳು, 33 ಜಂಟಿಗಳನ್ನು, 19 ಸ್ನಾಯುಗಳನ್ನು, 107 ಲಿಗಮೆಂಟ್ ಮತ್ತು ಟೆಂಡಾನ್ಗಳೊಂದಿಗೆ ಸಂಪರ್ಕಗೊಳ್ಳುತ್ತದೆ, ಇವು ಮಾನವನ ಪಾದವನ್ನು ಬಲಶಾಲಿ ಮತ್ತು ಚಲನೆಯ ನಮ್ಯತೆಯನ್ನು ನೀಡುತ್ತದೆ. ಮಣಿಪಾಲ್ ಆಸ್ಪತ್ರೆಯ ಪೋಡಿಯಾಟ್ರಿಕ್ ಶಸ್ತ್ರಚಿಕಿತ್ಸಕರು ಪಾದದ ಶಸ್ತ್ರಚಿಕಿತ್ಸೆಯೊಂದಿಗಿರುವ ಅಧಿಕ ಅಪಾಯದ ಮಟ್ಟವನ್ನು ಅರ್ಥಮಾಡಿಕೊಂಡಿದ್ದಾರೆ ಆದ್ದರಿಂದ ಪರಿಣಾಮಕಾರಿಯಾದ ಶಸ್ತ್ರಚಿಕಿತ್ಸೆಯನ್ನು ನೆರೆವೇರಿಸಲು ಅವರು ನಿಖರ ರೋಗನಿರ್ಣಯ ಮತ್ತು ಇಮೇಜಿಂಗ್ ಮೇಲೆ ಅವಲಂಬಿಸಿದ್ದಾರೆ. ರೋಗಿಗಳಿಗೆ ಅತ್ಯುತ್ತಮ ಶಸ್ತ್ರಚಿಕಿತ್ಸಾ ಯಶಸ್ಸು ಮತ್ತು ಕಡಿಮೆ ಅಪಾಯದ ಸಾಧ್ಯತೆಗಳನ್ನು ನೀಡುವುದಕ್ಕಾಗಿ ಈ ವಿಭಾಗವು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಮತ್ತು ಇಮೇಜಿಂಗ್ ಉಪಕರಣಗಳನ್ನು ಒಳಗೊಂಡಿವೆ.   

ಪಾದ ಶಸ್ತ್ರಚಿಕಿತ್ಸೆಯ ಅಪಾಯಗಳು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಅವಧಿಯಲ್ಲಿ ಹೆಚ್ಚಿನ ಅಪಾಯವನ್ನು ಒಳಗೊಂಡಿರುವುದರಿಂದ ಪೋಡಿಯಾಟ್ರಿಕ್  ಶಸ್ತ್ರಚಿಕಿತ್ಸಕರನ್ನು ಸಾಮಾನ್ಯ ಮೂಳೆಚಿಕಿತ್ಸೆಯ ಮೇಲೆ ಆದ್ಯತೆ ನೀಡಲಾಗುತ್ತದೆ.

Facilities & Services

ಪೋಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯಡಿಯಲ್ಲಿ ಲಭ್ಯವಿರುವ ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳೆಂದರೆ :-

ಬುನಿಯನೆಕ್ಟಮಿ - ಟೆಂಡನ್ ಮತ್ತು ಲಿಗಮೆಂಟ್ ದುರಸ್ತಿ - ಹೆಬ್ಬೆರಳ ಉಗುರಿನ ಶಸ್ತ್ರಚಿಕಿತ್ಸೆಗಳು -ಹೀಲ್ ಸ್ಪರ್ ಶಸ್ತ್ರಚಿಕಿತ್ಸೆ - ನ್ಯೂರೋಮಾ ಶಸ್ತ್ರಚಿಕಿತ್ಸೆ - ಮೆಟಾಟಾರ್ಸಲ್ ಶಸ್ತ್ರಚಿಕಿತ್ಸೆ - ಹ್ಯಾಮರ್, ಕ್ಲಾ ಮತ್ತು ಮಲ್ಲೆಟ್ ಟೋ ಶಸ್ತ್ರಚಿಕಿತ್ಸೆ -ಪಿನ್ ಮತ್ತು ಸ್ಕ್ರೂ ಫಿಕ್ಸೆಷನ್ ನೊಂದಿಗೆ ಫ್ರಾಕ್ಚರ್ ರಿಡಕ್ಷನ್- ನ್ಯೂರೋಪತಿಗಾಗಿ ಎಪಿಡರ್ಮಲ್ ನರ್ವ್ ಫೈಬರ್ ಡೆನ್ಸಿಟಿ ಸ್ಕಿನ್ ಬಯಾಪ್ಸಿ-ಟಾರ್ಸಲ್ ಟನಲ್ ಆತು ಸೈನಸ್ ಟಾರ್ಸಿ ಶಸ್ತ್ರಚಿಕಿತ್ಸೆ - ಚರ್ಮದ ಗುಳ್ಳೆಗಳಿಗೆ ಬಯಾಪ್ಸಿ - ಅಲ್ಟ್ರಾಸೌಂಡ್ ಅಸಿಸ್ಟೆಡ್ ಇಂಜೆಕ್ಷನ್ ಮತ್ತು ಪಿಆರ್ಪಿ(ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ) ಥೆರಪಿ - ದೀರ್ಘಸಮಯದ ಪಾದ ನೋವಿಗಾಗಿ ನರಗಳ ನಿರ್ಬಂಧ  

FAQ's

The podiatric surgeon examines your medical history and X-ray images of your foot to start identifying a surgical plan. You will be given all the details of the surgical options available to you and the risks and benefits associated with them.

Some of the common risks are age, diabetes, obesity, family history, and uncomfortable footwear. All these risk factors can be managed at the best foot, heel, toe pain treatment in Whitefield, Bangalore.

●Pain in the feet when applying pressure or exerting force ●Cracked feet ●Wounds that heal very slowly ●Itchiness ●Bump beside your big toe

Wearing better quality footwear that is orthopedically recommended can reduce the risks of many foot problems. Eating a balanced, nutritious diet can also help with the prevention of foot problems. To know more, visit the best podiatric surgery hospital in Whitefield, Bangalore.

It is recommended to visit a doctor once a year to get a regular check-up. If you have any symptoms or concerns, you can share them with the doctor and understand better how to take care of your health.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳಿಗೆ ವೈಯಕ್ತಿಕಗೊಳಿಸಿದ ಆರೈಕೆಯನ್ನು ದೀರ್ಘಾವಧಿಯ ಸಹಭಾಗಿತ್ವದಲ್ಲಿ ಒದಗಿಸಲು ತೀರ್ಮಾನಿಸಿದೆ, ಅದು ರೋಗಿಗಳನ್ನು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಿಸುತ್ತದೆ. ನಮ್ಮ ಪೋಡಿಯಾಟ್ರಿಕ್ ವಿಭಾಗವು ಮತ್ತು ಈ ಉತ್ಕೃಷ್ಟ ಚಿಕಿತ್ಸೆಯನ್ನು ಪಡೆಯುವ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಪಾದದ ಸಮಸ್ಯೆಗಳ ಬಗ್ಗೆ ಮತ್ತಷ್ಟು ಅರ್ಥಮಾಡಿಕೊಳ್ಳಲು ಮತ್ತು ಇಂದೇ ನಮ್ಮ ಪೋಡಿಯಾಟ್ರಿಕ್ ತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
Homecare icon ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ