ಕಿವಿ ಮೂಗು ಗಂಟಲು


ಕಿವಿ, ಮೂಗು ಮತ್ತು ಗಂಟಲು ವಿಭಾಗವು ಅತ್ಯಧಿಕ ಗುಣಮಟ್ಟದ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಇಡೀ ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳಿಗೆ ಒದಗಿಸುವ ಗುರಿಯನ್ನು ಹೊಂದಿದೆ. ಈ ವಿಭಾಗವು ತಮ್ಮದು ನುರಿತ ಇಎನ್‌ಟಿ ಸರ್ಜನ್ ಗಳು, ಆಡಿಯೋಲಾಜಿಸ್ಟ್ ಗಳು ಮತ್ತು ಚಿಕಿತ್ಸಕರ ನುರಿತ ತಂಡವೆಂದು ಹೆಮ್ಮೆ ಪಡುತ್ತದೆ. ಮಣಿಪಾಲ್ ಆಸ್ಪತ್ರೆಯು ಬೆಂಗಳೂರಿನಲ್ಲಿಯೇ ಉನ್ನತ ಇಎನ್‌ಟಿ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಇದು ಇತ್ತೀಚಿನ ಆಧುನಿಕ ಆಪರೇಟಿಂಗ್ ಮೈಕ್ರೋಸ್ಕೋಪ್ ಗಳು, ಡಯಾಗ್ನೋಸ್ಟಿಕ್ ವಿಡಿಯೋ ಎಂಡೊಸ್ಕೋಪ್ ಗಳು ಮತ್ತು ಆಡಿಯೋಲಾಜಿ ಲ್ಯಾಬ್ ಗಳನ್ನು ಒಳಗೊಂಡಿದೆ. ಈ ವಿಭಾಗವು ಸೋಮ್ನೋಪ್ಲಾಸ್ಟಿ (ಗೊರಕೆ) ಮತ್ತು ಟರ್ಬಿನೋಪ್ಲಾಸ್ಟಿ (ಮೂಗಿನ ಅಡಚಣೆ) ಗಾಗಿ ರೇಡಿಯೊ ಫ್ರೀಕ್ವೆನ್ಸಿ ಸರ್ಜರಿಯನ್ನು ಪರಿಚಯಿಸಿದ ದಕ್ಷಿಣ ಭಾರತದಲ್ಲಿ ಮೊದಲ ಇಎನ್‌ಟಿ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

OUR STORY

Know About Us

Why Manipal?

ನಮ್ಮ ಅತ್ಯುತ್ತಮ ಮೂಲಸೌಕರ್ಯಗಳು, ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಸೌಕರ್ಯಗಳು ಮತ್ತು ಉನ್ನತ ಕೌಶಲ್ಯಗಳ ಅರ್ಹ ವೃತ್ತಿಪರರು ಮತ್ತು ಬದ್ದ ಸಿಬ್ಬಂದಿ ವರ್ಗದವರೊಂದಿಗೆ ಭಾರತದಲ್ಲಿಯೇ ಹೆಸರಾಂತ ಇಎನ್‌ಟಿ ಆಸ್ಪತ್ರೆ ನಮ್ಮದು. ನಮ್ಮ ಉತ್ತಮ ತರಬೇತಿ ಹೊಂದಿದ ಎಎಂಟಿ ತಜ್ಞರು ಕಾಕ್ಲಿಯರ್ ಇಂಪ್ಲಾಂಟೇಶನ್, ವಿವಿಧ ಎಂಡೋಸ್ಕೋಪಿಕ್ ಸರ್ಜರಿಗಳು ಮತ್ತು ಪೀಡಿಯಾಟ್ರಿಕ್ ಏರ್ವೇ ಸರ್ಜರಿ ರೀತಿಯ ಆಧುನಿಕ ಹಾಗೂ ಸುಧಾರಿತ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ನಾವು ನವಜಾತ ಶಿಶುಗಳಲ್ಲಿ ನಿಯೋನೇಟಲ್ ಸ್ಕ್ರೀನಿಂಗ್ ಮಾಡಿ ಅವರ ಶ್ರವಣ ದೋಷವನ್ನು ಪತ್ತೆ ಮಾಡುತ್ತೇವೆ ಮತ್ತು ಸಮಸ್ಯೆಯಿದ್ದಲ್ಲಿ ಸ್ಪೀಚ್ ಥೆರಪಿ ಸೇವೆಯನ್ನು ಸಹ ಒದಗಿಸುತ್ತೇವೆ. ನಮ್ಮ ಉತ್ತಮ ಅನುಭವವುಳ್ಳ ಇಎನ್‌ಟಿ ತಜ್ಞರು ವಿಭಿನ್ನ ಡಯಾಗ್ನೋಸ್ಟಿಕ್ಮ್ ಶಸ್ತ್ರಚಿಕಿತ್ಸೆಯ ಮತ್ತು ಔಷಧೀಯ ಆಡಿಯೋಲಾಜಿಕಲ್ ಕಾರ್ಯವಿಧಾನಗಳನ್ನು ನಡೆಸುತ್ತಾರೆ.  

ಡೈನಾಮಿಕ್ ಇಎನ್‌ಟಿ ಶಸ್ತ್ರಚಿಕಿತ್ಸಕರು, ಆಡಿಯೋಲಾಜಿಸ್ಟ್ ಮತ್ತು ಆಡಿಟರಿ ವರ್ಬಲ್ ಚಿಕಿತ್ಸಕರ ಲಭ್ಯತೆಯೊಂದಿಗೆ ವಿಭಾಗವು ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ಮತ್ತು ಶ್ರವಣ-ತರ್ಕ ವಿಜ್ಞಾನದಲ್ಲಿ ಸುಧಾರಿತ ಆರೈಕೆಯನ್ನು ಒದಗಿಸಬಲ್ಲದು. ಆಧುನಿಕ ಉಪಕರಣಗಳು ಮತ್ತು ರೋಗನಿರ್ಣಾಯಕ ವಿಧಗಳಾದ ಆಪರೇಟಿಂಗ್ ಮೈಕ್ರೋಸ್ಕೋಪ್ ಗಳು, ಆಡಿಯೋಲೋಜಿ ಲ್ಯಾಬ್, ಡಯಾಗ್ನೋಸ್ಟಿಕ್ ವಿಡಿಯೋ ಎಂಡೊಸ್ಕೋಪ್ ಳೊಂದಿಗೆ ವಿಭಾಗವು ಪ್ರದೇಶದಲ್ಲಿ ತನ್ನ ಭದ್ರ ಅಡಿಪಾಯವನ್ನು ಇರಿಸಿದೆ. ಲಭ್ಯವಿರುವ ಸೇವೆಗಳು ಮತ್ತು ಸೌಲಭ್ಯಗಳು - ಎಲ್ಲ ವಿಧಗಳ ಇಎನ್‌ಟಿ ಸೇವೆಗಳೊಂದಿಗೆ ಹೊರಾಂಗಣ ಮತ್ತು ಒಳಾಂಗಣ ಸೇವೆಗಳು. 

ಡೈನಾಮಿಕ್ ಇಎನ್‌ಟಿ ಶಸ್ತ್ರಚಿಕಿತ್ಸಕರು, ಆಡಿಯೋಲಾಜಿಸ್ಟ್ ಮತ್ತು ಆಡಿಟರಿ ವರ್ಬಲ್ ಚಿಕಿತ್ಸಕರ ಲಭ್ಯತೆಯೊಂದಿಗೆ ವಿಭಾಗವು ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ಮತ್ತು ಶ್ರವಣ-ತರ್ಕ ವಿಜ್ಞಾನದಲ್ಲಿ ಸುಧಾರಿತ ಆರೈಕೆಯನ್ನು ಒದಗಿಸಬಲ್ಲದು. ಆಧುನಿಕ ಉಪಕರಣಗಳು ಮತ್ತು ರೋಗನಿರ್ಣಾಯಕ ವಿಧಗಳಾದ ಆಪರೇಟಿಂಗ್ ಮೈಕ್ರೋಸ್ಕೋಪ್ ಗಳು, ಆಡಿಯೋಲೋಜಿ ಲ್ಯಾಬ್, ಡಯಾಗ್ನೋಸ್ಟಿಕ್ ವಿಡಿಯೋ ಎಂಡೊಸ್ಕೋಪ್ ಳೊಂದಿಗೆ ವಿಭಾಗವು ಪ್ರದೇಶದಲ್ಲಿ ತನ್ನ ಭದ್ರ ಅಡಿಪಾಯವನ್ನು ಇರಿಸಿದೆ. ಲಭ್ಯವಿರುವ ಸೇವೆಗಳು ಮತ್ತು ಸೌಲಭ್ಯಗಳು - ಎಲ್ಲ ವಿಧಗಳ ಇಎನ್‌ಟಿ ಸೇವೆಗಳೊಂದಿಗೆ ಹೊರಾಂಗಣ ಮತ್ತು ಒಳಾಂಗಣ ಸೇವೆಗಳು.

Facilities & Services

ಇಎನ್‌ಟಿ ವಿಭಾಗದಡಿಯಲ್ಲಿ ಲಭ್ಯವಿರುವ ಕೆಲವು ಸೇವೆಗಳೆಂದರೆ - ಕಾಕ್ಲಿಯರ್ ಇಂಪ್ಲಾಂಟೇಶನ್ - ಎಂಡೋಸ್ಕೋಪಿಕ್ ಸಿಎಸ್ಎಫ್ ಲೀಕ್ ಕ್ಲೋಸರ್ - ಟ್ರಾನ್ಸ್‌ನೇಸಲ್ ಪ್ಯಾರಾಸೆಪ್ಟಲ್ ಎಂಡೋಸ್ಕೋಪಿಕ್ ಪಿಟ್ಯುಟರಿ ಸರ್ಜರಿ - ಎಂಡೋಸ್ಕೋಪಿಕ್ ಡಾಕ್ರಿಯೋಸಿಸ್ಟೋರೈನೋಸ್ಟೋಮಿ (ಡಿಸಿಆರ್) - ಫೋನೋ ಸರ್ಜರಿ (ಧ್ವನಿ ಶಸ್ತ್ರಚಿಕಿತ್ಸೆ) - ಲೇಸರ್ ಸರ್ಜರಿ - ಪೀಡಿಯಾಟ್ರಿಕ್ ಏರ್ವೇ ಸರ್ಜರಿ - ಓಟೋನ್ಯೂರೋಲಾಜಿಕಲ್ ಮತ್ತು ಸ್ಕಲ್ ಬೇಸ್ ಸರ್ಜರಿ - ಸೋಮ್ನೋಪ್ಲಾಸ್ಟಿ  (ಗೊರಕೆಗಾಗಿ) - ಟರ್ಬಿನೋಪ್ಲಾಸ್ಟಿ (ಮೂಗಿನ ಅಡಚಣೆಗಾಗಿ) - ನಿಯೋನೇಟಲ್ ಹಿಯರಿಂಗ್  ಹಿಯರಿಂಗ್ ಸ್ಕ್ರೀನಿಂಗ್ - ಆಡಿಟರಿ ವರ್ಬಲ್ ಚಿಕಿತ್ಸೆ

ಇಂದೇ ಬೆಂಗಳೂರಿನ ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಅತ್ಯುತ್ತಮ ಇಎನ್‌ಟಿ ಆಸ್ಪತ್ರೆಯಾದ ಮಣಿಪಾಲ್‌ನಲ್ಲಿ  ನಿಮ್ಮ ಭೇಟಿ ಸಮಯವನ್ನು ನಿಗದಿಪಡಿಸಿ. ಈ ಎಲ್ಲ ಸೇವೆಗಳನ್ನು ಬೆಂಗಳೂರಿನಲ್ಲಿ ಪಡೆಯಲು ಹತ್ತಿರದ ಕಿವಿ ತಜ್ಞರು ಅಥವಾ ಹತ್ತಿರದ ಇಎನ್‌ಟಿ ತಜ್ಞರು ಎಂದು ಈಗಲೇ ಹುಡುಕಾಟ ನಡೆಸಿ.

FAQ's

An ENT specialist will be assigned to learn about your current condition and medical history. Thorough diagnostic procedures will be conducted, after which recommendations on the type of treatment or further tests needed will be announced. Patients undergo thorough analysis before further treatments or procedures are administered.

Major and minor surgeries that involve certain levels of pain are mostly performed under anesthetics at safe levels. For advanced procedures, the patient is completely sedated to eradicate pain. The anesthetics used are administered carefully by professionals and are all proven safe for ENT-based surgeries. Get the surgeries performed well, visit the best ENT hospital in Vijayawada.

Seasonal changes, poor air quality & age (children between 2 months and 6 years old are at higher risk, especially in a setting like a group childcare). To get rid of these, visit the top ENT hospital in Vijayawada.

Fever, body aches, throat aches, difficulty hearing, discharges, nausea and vomiting, swollen or blocked tissues near tonsils, mild pain in the ear, nose, or throat, and fussiness in infants. Symptoms of ENT conditions are vast and must not be overlooked. Reach out to the ENT hospital in Vijayawada to get the best treatment.

Some ENT problems cannot be prevented as these are caused because of genetics or other medical conditions. But most ENT problems can be prevented if the immune system is boosted and hygiene is maintained. Avoid crowded areas. It is also important to avoid pacifiers for infants. Wash your hands often.

A regular health checkup is important to be able to maintain optimal health. During these regular checkups, you can raise your concerns freely, to give you greater peace. of mind.

ನಿಮ್ಮ ಇಎನ್‌ಟಿ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವುದು ಹೇಗೆ ಎಂದು ತಿಳಿದುಕೊಳ್ಳುವುದಕ್ಕಾಗಿ ಮತ್ತು ಇಂದೇ ನಮ್ಮ ಪರಿಣಿತರೊಬ್ಬರನ್ನು ಭೇಟಿಯಾಗಲು ಇಂದೇ ನಮ್ಮನ್ನು ಸಂಪರ್ಕಿಸಿ!

Explore Stories

Call Us