SELECT `treatments`.`page_banner`, `treatments`.`title_text`, `treatments`.`h1_tag`, `treatments_lang`.`title`, `treatments_lang`.`content` FROM `treatments_lang` INNER JOIN `treatments` ON `treatments`.`treatment_id` = `treatments_lang`.`treatmentid` WHERE `treatments`.`slug` = 'musculoskeletal-rehabilitation' AND `treatments`.`status_ind` = 1 AND `treatments_lang`.`language_id` = '6' AND `treatments_lang`.`status_ind` = 1
Book Appointments & Health Checkup Packages
ನೇಮಕಾತಿ ಸಹಾಯವಾಣಿ
ತುರ್ತು ಪರಿಸ್ಥಿತಿ
Book Appointments & Health Checkup Packages
ಮಣಿಪಾಲ್ ಆಸ್ಪತ್ರೆಯಲ್ಲಿರುವ ಸ್ಪೋರ್ಟ್ಸ್ ಮೆಡಿಸಿನ್ ತಂಡವು ಮಾಂಸಖಂಡಗಳ ಕಾಯಿಲೆಗಳು, ಗಾಯಗಳು ಅಥವಾ ಮತ್ತಿನ್ಯಾವುದೇ ರೀತಿಯ ಸಮಸ್ಯೆಗಳಿಗಾಗಿ ವೈಯಕ್ತಿಕಗೊಳಿಸಲಾದ ಪುನರ್ವಸತಿ ಸೇವೆಗಳನ್ನು ಮತ್ತು ಚಿಕಿತ್ಸೆಗಳನ್ನು ಒದಗಿಸುತ್ತದೆ. ನಮ್ಮ ತಜ್ಞರು ಶಸ್ತ್ರಚಿಕಿತ್ಸೆ ನಂತರದ ಕೀಲು ಬದಲಾವಣೆ ಚಿಕಿತ್ಸೆ, ಬೆನ್ನೆಲುಬಿನ ಆರೈಕೆ, ಮೂಳೆ ಮುರಿತದ ಸರಿಪಡಿಸುವಿಕೆ ಮತ್ತು ಕ್ರೀಡಾ ಸಮಯದಲ್ಲಿ ಉಂಟಾಗುವ ಗಾಯಗಳ ಸರಿಪಡಿಸುವಿಕೆಯಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ರೋಗಿಗಳ ಚಲನೆಯನ್ನು ಮತ್ತು ಅವರ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ನಾವೂ ರೋಗಿಗಳಿಗೆ ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಗಳನ್ನು ಒದಗಿಸುತ್ತೇವೆ.
ನಮ್ಮ ಪುನರ್ವಸತಿ ಮತ್ತು ದೈಹಿಕ ಮೆಡಿಸಿನ್ ತಜ್ಞರು ಮಾಂಸಖಂಡಗಳನ್ನು ಸಶಕ್ತಗೊಳಿಸಲು ಸಮಗ್ರ ಔದ್ಯೋಗಿಕ, ದೈಹಿಕ ಮತ್ತು ಮನರಂಜನಾ ಚಿಕಿತ್ಸಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಗಾಯದ ನಂತರ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಮರಳಿ ಪಡೆಯುವ ಸಂದರ್ಭದಲ್ಲಿ ರೋಗಿಯು ತಮ್ಮ ವಿಶಿಷ್ಟ ದೈನಂದಿನ ದಿನಚರಿಗೆ ಮರಳಲು ಸಹಾಯ ಮಾಡುವ ವೈಯಕ್ತಿಕ ವ್ಯಾಯಾಮ ಕಾರ್ಯಕ್ರಮಗಳನ್ನು ಸಹ ಇದು ಒಳಗೊಂಡಿದೆ.
ಮಣಿಪಾಲ್ ಆಸ್ಪತ್ರೆಯ ಮಸ್ಕುಲೋಸ್ಕೆಲಿಟಲ್ ಯೋಜನೆಗಳು ಪೂರ್ವನಿರ್ಮಿತ ಅಥವಾ ಕಸ್ಟಮ್ ಬ್ರೇಸ್ಗಳು, ಆರ್ಥೋಪೆಡಿಕ್ ಬೂಟುಗಳು ಮತ್ತು ಇತರ ಸಾಧನಗಳು ಚಲನಶೀಲತೆ ಮತ್ತು ಸಮತೋಲನವನ್ನು ಸುಧಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಿರ್ಣಯಿಸುತ್ತದೆ.
Home Oldairportroad Kn Specialities Sports-medicine Musculoskeletal-rehabilitation