
5 Tips for Managing Neck Pain

Dr. S Vidyadhara
Dec 27, 2019
ಬೆನ್ನೆಲುಬಿನ ಆರೈಕೆಯಲ್ಲಿನ ಮಣಿಪಾಲ್ ಆಸ್ಪತ್ರೆಗಳ ಸೆಂಟರ್ ಆಫ್ ಎಕ್ಸೆಲೆನ್ಸ್ ರಾಜ್ಯದ ಮೊದಲ ಬದ್ಧವಾಗಿರುವ ಬೆನ್ನೆಲುಬು ಆರೈಕೆ ಕೇಂದ್ರವಾಗಿದ್ದು ಇದು ಒಂದು ಪುರಾವೆ ಆಧಾರಿತ, ವ್ಯವಸ್ಥೆಯುಳ್ಳ ಮತ್ತು ಎಲ್ಲವನ್ನೂ ಒಳಗೊಂಡ ವಿಧಾನವನ್ನು ಅನುಸರಿಸುವ ಮೂಲಕ ಬೆನ್ನೆಲುಬಿನ ಮೇಲೆ ಪರಿಣಾಮ ಬೀರುವ ವಿಸ್ತಾರ ಶ್ರೇಣಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸೆಯನ್ನು ನೀಡುತ್ತದೆ.
ಮಣಿಪಾಲ್ ಆಸ್ಪತ್ರೆಯು ಬೆನ್ನೆಲುಬಿನ ಅಸ್ವಸ್ಥತೆಗಳ ರೋಗನಿರ್ಣಯಿಸುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದು, ಇದು ಪ್ರತಿಯೊಬ್ಬ ರೋಗಿಯ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಆರ್ಥೋಪೆಡಿಕ್ ಸರ್ಜರಿ ಮತ್ತು ಇತರ ವೈದ್ಯಕೀಯ ತಜ್ಞರನ್ನು ಒಟ್ಟುಗೂಡಿಸಿ ಅತ್ಯಂತ ಪರಿಣಾಮ ಕಾರಿಯಾದ ಚಿಕಿತ್ಸಾ ವಿನ್ಯಾಸವನ್ನು ರಚಿಸಲಾಗುತ್ತದೆ. ಬೆನ್ನೆಲುಬು ಆರೈಕೆ ತಂಡವು ಬೆನ್ನೆಲುಬು ಮತ್ತು ಮೆದುಳು ಬಳ್ಳಿಯ ಮೇಲೆ ಪರಿಣಾಮ ಬೀರುವ ವಿಸ್ತಾರವಾದ ಮೂಳೆ ಮತ್ತು ನರಕೋಶದ ಸಮಸ್ಯೆಗಳಿಗಾಗಿ ವ್ಯಕ್ತಿಗತ ರೋಗಿಯ ಅಗತ್ಯಗಳಿಗೆ ಹೊಂದುವಂತಹ ಕನಿಷ್ಠ ಇನ್ವೇಸಿವ್, ಕಡಿಮೆ ನೋವುಳ್ಳ, ಶೀಘ್ರ ಚೇತರಿಕೆ ಕಾಣುವ ವಿಧಾನಗಳನ್ನು ಒಳಗೊಂಡಂತೆ ಚಿಕಿತ್ಸೆಯನ್ನು ಅಳವಡಿಸುತ್ತದೆ. ವಿಶ್ವ ಖ್ಯಾತಿಯ ಪರಿಣಿತಿ, ಅತ್ಯುತ್ತಮ ತಂತ್ರಗಾರಿಕೆ, ವೈಜ್ಞಾನಿಕ ಆಧಾರಿತ ಚಿಕಿತ್ಸೆ ಮತ್ತು ಸಂಕೀರ್ಣ ಬೆನ್ನೆಲುಬು ಶಸ್ತ್ರಚಿಕಿತ್ಸೆಯ ಯಶಸ್ವಿ ಕಥೆಗಳು ಮಣಿಪಾಲ್ ಆಸ್ಪತ್ರೆಯನ್ನು ದೇಶದಲ್ಲಿಯೇ ಅತ್ಯುತ್ತಮ ಬೆನ್ನೆಲುಬು ಆರೈಕೆ ಕೇಂದ್ರವನ್ನಾಗಿಸುತ್ತದೆ.
ಡಿಸ್ಕೆಕ್ಟಮಿ ಎಂದರೆ ಡಿಸ್ಕ್ ಹರ್ನಿಯೇಷನ್ಸ್(ಸಯಾಟಿಕಾ) ಸಮಸ್ಯೆಯಿಂದ ಉಂಟಾಗಿರುವ ನೋವನ್ನು ಕಡಿಮೆ ಮಾಡಲು ಅತ್ಯಂತ ನಿಖರವಾಗಿರುವ, ಕನಿಷ್ಠ ಇನ್ವೇಸಿವ್ ಮತ್ತು ಸಿದ್ಧ ಚಿಕಿತ್ಸಾ ವಿಧಾನವಾಗಿದೆ. ಇದನ್ನು ಮೈಕ್ರೋಲಂಬಾರ್ ಡಿಸ್ಕೆಕ್ಟಮಿ(ಎಂ ಎಲ್ ಡಿ) ಎಂದೂ ಕರೆಯಲಾಗಿದ್ದು, ಇದೊಂದು ಸುಧಾರಿತ ಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಮೆದುಳು ಬಳ್ಳಿಯನ್ನು ಅದುಮುತ್ತಿರುವ ಮತ್ತು ನರದ ಬೇರಿಗೆ ತೊಂದರೆ ಕೊಡುತ್ತಿರುವ ಇಂಟರ್ವರ್ಟೆಬ್ರಲ್…
ಬೆನ್ನುಮೂಳೆ ಅಥವಾ/ಮತ್ತು ಮೆದುಳುಬಳ್ಳಿಯ ಸುತ್ತ ಅಥವಾ ಒಳಗೆ ಅಸಹಜವಾಗಿ ಬೆಳೆದಿರುವ ಅಂಗಾಂಶವನ್ನು ಬೆನ್ನುಮೂಳೆಯ ಗೆಡ್ಡೆ ಎನ್ನುತ್ತಾರೆ. ಈ ಅಂಗಾಂಶಗಳು ನಿಯಂತ್ರಣವಿಲ್ಲದೆ ಬೆಳೆಯುತ್ತವೆ ಮತ್ತು ದ್ವಿಗುಣಗೊಳ್ಳುತ್ತವೆ. ಇವುಗಳು ಸಾಮಾನ್ಯ ಜೀವಕೋಶಗಳ ವಿಧಾನದಿಂದ ನಿಯಂತ್ರಿಸಲಾಗದು. ಬೆನ್ನುಮೂಳೆಯ ಗೆಡ್ಡೆಗಳು ಬಿನೈನ್(ಕ್ಯಾನ್ಸರ್ ಅಲ್ಲದ) ಅಥವಾ ಮಲೀಗ್ನೆಂಟ್(ಕ್ಯಾನ್ಸರ್ ಕಾರಕ) ಆಗಿರಬಹುದು. ಪ್ರಾಥಮಿಕ ಗೆಡ್ಡೆಗಳು ಮೆದುಳು ಬಳ್ಳಿ…
ಸ್ಪೈನಲ್ ಆಸ್ಟಿಯೋಟೋಮಿ ಒಂದು ರೀತಿಯ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ವಯಸ್ಕ ಅಥವಾ ಮಕ್ಕಳ ಕೆಲವು ಬೆನ್ನೆಲುಬಿನ ಕುರೊಪತೆಗಳನ್ನು ಸರಿಪಡಿಸಲು ಬಳಸುತ್ತಾರೆ. ಇವುಗಳಲ್ಲಿ ಪೋಸ್ಟರಿಯರ್ ಕಾಲಮ್ ಆಸ್ಟಿಯೊಟೊಮಿ (ಪಿಸಿಒ), ಪೆಡಿಕಲ್ ಸಬ್ಟ್ರಾಕ್ಷನ್ ಆಸ್ಟಿಯೊಟೊಮಿ (ಪಿಎಸ್ಒ) ಮತ್ತು ವರ್ಟೆಬ್ರಲ್ ಕಾಲಮ್ ರಿಸೆಕ್ಷನ್ (ವಿಸಿಆರ್) ಸೇರಿವೆ. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ ಬೆನ್ನೆಲುಬಿನ ನೋವು ರಹಿತ ಕಾರ್ಯನಿರ್ವಹಣೆಗಾಗಿ ಸರಿಯಾದ…
ಆಂಟಿರಿಯರ್ ಇಂಟರ್ಬಾಡಿ ಫ್ಯೂಶನ್ (ಎಎಲ್ಐಎಫ್) ಆಂಟಿರಿಯರ್ ಇಂಟರ್ಬಾಡಿ ಫ್ಯೂಶನ್ (ಎಎಲ್ಐಎಫ್ ) ಒಂದು ರೀತಿಯ ಬೆನ್ನೆಲುಬಿನ ಶಾಸ್ತ್ರಚಿಕಿತ್ಸೆಯಾಗಿದ್ದು ಇದರಲ್ಲಿ ಎರಡು ಅಕ್ಕಪಕ್ಕದ ಸೊಂಟದ(ಲಂಬಾರ್) ಬೆನ್ನುಮೂಳೆಯ ನಡುವಿನ ಡಿಸ್ಕ್ ಅಥವಾ ಮೂಳೆಯ ಭಾಗವನ್ನು ತೆಗೆಯುವುದಕ್ಕಾಗಿ ದೇಹದ ಮುಂಭಾಗದಿಂದ ಬೆನ್ನುಮೂಳೆಯನ್ನು ತಲುಪಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದನ್ನು ತೆರೆದ ಶಸ್ತ್ರಚಿಕಿತ್ಸೆಯಾಗಿ ಅಥವಾ ಕನಿಷ್ಠ ಇನ್ವೇಸಿವ್…
ಸ್ಪೈನಲ್ ಕಾಲಂ ಪುನರ್ನಿರ್ಮಾಣ - ಹಿಂಭಾಗ/ ಮುಂಭಾಗ/ ಸಂಯೋಜಿತ ಬೆನ್ನುಮೂಳೆಯ ಪ್ರಮುಖ ಭಾಗದ ಮೇಲೆ ಪರಿಣಾಮ ಬೀರುವ ವಿರೂಪತೆ ಅಥವಾ ತಪ್ಪು ಜೋಡಣೆ ಸಮಸ್ಯೆಯಿರುವ ರೋಗಿಗಳಿಗೆ ಬೆನ್ನುಮೂಳೆಯ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ? ಬೆನ್ನುಮೂಳೆಯ ಪುನರ್ನಿರ್ಮಾಣದ ಮೂಲಕ ಚಿಕಿತ್ಸೆ ನೀಡಬಲ್ಲ ಬಹಳ ಸಾಮಾನ್ಯ ಸಮಸ್ಯೆಗಳೆಂದರೆ ಸ್ಕೊಲಿಯೋಸಿಸ್, ಸ್ಪಾಂಡೈಲೋಲಿಸ್ಥೆಸಿಸ್ ಮತ್ತು ಕೈಫೋಸಿಸ್.…
ಸರ್ವಿಕಲ್ ಲ್ಯಾಮಿನೋಪ್ಲಾಸ್ಟಿ ಸರ್ವಿಕಲ್ ಲಾಮಿನೋಪ್ಲಾಸ್ಟಿ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಕುತ್ತಿಗೆಯಲ್ಲಿನ ಮೆದುಳುಬಳ್ಳಿಯ ಮೇಲಿರುವ ಒತ್ತಡವನ್ನು ತೆಗೆಯಲಾಗುತ್ತದೆ. ಈ ಒತ್ತಡವು ಹಲವು ಕಾರಣಗಳಿಂದ ಉಂಟಾಗಬಹುದು ಅದರಲ್ಲಿ ಡಿಜೆನರೇಟಿವ್(ಸವೆತದ) ಬದಲಾವಣೆಗಳು, ಸಂಧಿವಾತ, ಮೂಳೆಯ ಹೊರಚಾಚುವಿಕೆಗಳು, ಡಿಸ್ಕ್ ಹರ್ನಿಯೇಶನ್ ಗಳು, ಗೆಡ್ಡೆಗಳು ಅಥವಾ ಮೂಳೆಮುರಿತಗಳು ಇರಬಹುದು. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ?…
ಪೋಸ್ಟರೋ-ಲ್ಯಾಟರಲ್ ಸ್ಪೈನಲ್ ಫ್ಯೂಶನ್ (ಪಿಎಲ್ಎಫ್) ಪೋಸ್ಟರೊ-ಲ್ಯಾಟರಲ್ ಲಂಬಾರ್ ಫ್ಯೂಶನ್ ಒಂದು ರೀತಿಯ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಾಗಿದ್ದು ಇದರಲ್ಲಿ ಡಿಸ್ಕ್ ಜಾಗವನ್ನು ಹಾಗೇ ಬಿಟ್ಟು ಬೆನ್ನುಮೂಳೆಯ ಹಿಂಭಾಗದಲ್ಲಿ ಅಥವಾ ಬೆನ್ನಿನಲ್ಲಿ ಅಂಶಗಳ ನಡುವೆ ಮೂಳೆ ಕಸಿ ಇರಿಸುವುದನ್ನು ಒಳಗೊಂಡಿರುತ್ತದೆ. ಈ ಶಸ್ತ್ರಚಿಕಿತ್ಸೆಯನ್ನು ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಬಳಸಿ ಮಾಡಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗಳ…
ವರ್ಟಿಬ್ರಲ್ ಬಾಡಿ ರಿಸೆಕ್ಶನ್(ಕಾರ್ಪೆಕ್ಟಮಿ) ಮತ್ತು ಪುನರ್ನಿರ್ಮಾಣ ಕಶೇರುಖಂಡದ ಕಾಲಂ ರಿಸೆಕ್ಶನ್ ಒಂದು ರೀತಿಯ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದನ್ನು ತೀವ್ರ ಸ್ವರೂಪದ ಮೆದುಳುಬಳ್ಳಿಯ ವಿರೂಪಗಳಲ್ಲಿ ಮಾಡಲಾಗುತ್ತದೆ ಮತ್ತು ಇದರಲ್ಲಿ ಕಶೇರುಖಂಡಗಳ ದೇಹ ಮತ್ತು ಹಿಂಭಾಗದ ಅಂಶಗಳನ್ನು ಒಳಗೊಂಡಂತೆ ಬೆನ್ನುಮೂಳೆಯ ಭಾಗಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ, ಇದರಲ್ಲಿ ಲ್ಯಾಮಿನಾ, ಟ್ರಾನ್ಸ್ವರ್ಸ್ ಪ್ರಕ್ರಿಯೆ ಮತ್ತು ಪಕ್ಕೆಲುಬುಗಳು…
ಸ್ಪೈನಲ್ ಸ್ಟೆನೋಸಿಸ್ ಎಂದರೆ ನಿಮ್ಮ ಬೆನ್ನೆಲುಬಿನ ಒಳಗಿನ ಜಾಗ ಕಿರಿದಾಗುತ್ತದೆ. ಇದರ ಪರಿಣಾಮ ಬೆನ್ನೆಲುಬಿನ ಮೂಲಕ ಹಾದುಹೋಗುವ ನರಗಳ ಮೇಲೆ ಒತ್ತಡ ಹಾಕುತ್ತವೆ. ಮಣಿಪಾಲ್ ಆಸ್ಪತ್ರೆ ಆಯ್ಕೆ ಏಕೆ? ಇತ್ತೀಚಿನ ಕನಿಷ್ಠ ಇನ್ವೇಸಿವ್ ತಂತ್ರಜ್ಞಾನಗಳ ಸಹಾಯದೊಂದಿಗೆ ನಮ್ಮ ನರಶಸ್ತ್ರಚಿಕಿತ್ಸಕರು ಲ್ಯಾಮಿನೆಕ್ಟಮಿ ರೀತಿಯ ಅತ್ಯಧಿಕ ನಿಖರತೆಯ ಚಿಕಿತ್ಸಾ ವಿಧಾನಗಳನ್ನು ಮಾಡುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಈ ಚಿಕಿತ್ಸಾ ವಿಧಾನದಲ್ಲಿ ಬಾಧಿತ…
ಅಸ್ಥಿರಂಧ್ರತೆ(ಆಸ್ಟಿಯೊಪೊರೋಸಿಸ್)ಯಿಂದಾಗಿ ಸಾಮಾನ್ಯವಾಗಿ ಉಂಟಾಗುವ ಬೆನ್ನುಮೂಳೆಯೊಳಗಿನ ತೀವ್ರ ನೋವುಳ್ಳ ಸಂಕುಚಿತ ಮೂಳೆ ಮುರಿತಗಳಲ್ಲಿ ವರ್ಟಿಬ್ರೊಪ್ಲಾಸ್ಟಿ ಮತ್ತು ಕೈಫೋಪ್ಲಾಸ್ಟಿ ಚಿಕಿತ್ಸಾ ವಿಧಾನಗಳನ್ನು ಮಾಡಲಾಗುತ್ತದೆ. ನಮ್ಮ ನರಶಸ್ತ್ರಚಿಕಿತ್ಸಕರು ಇಮೇಜಿಂಗ್ ಮಾರ್ಗದರ್ಶನವನ್ನು ಬಳಸಿ ಮುರಿದ ಮೂಲೆಯೊಳಗೆ ಸಿಮೆಂಟ್ ಮಿಶ್ರಣವನ್ನು ಸೇರಿಸುತ್ತಾರೆ(ವರ್ಟೆಬ್ರೋಪ್ಲಾಸ್ಟಿ) ಅಥವಾ ಮುರಿದ ಮೂಲೆಯೊಳಗೆ ಒಂದು ಬಲೂನನ್ನು ಸೇರಿಸಿ ಅದರೊಳಗೆ…
ಕಶೇರುಖಂಡ ಎಂದು ಕರೆಯಲಾಗುವ ಬೆನ್ನು ಮೂಳೆಯ ಪ್ರತಿಯೊಂದು ಮೂಳೆಗಳ ನಡುವಿನಲ್ಲಿರುವ ಡಿಸ್ಕ್ ಮೃದುವಾದ ಕುಶನ್ ಮಾದರಿಯನ್ನು ಹೊಂದಿದೆ. ಇದು ಮೃದ್ವಸ್ಥಿ ರೀತಿಯ ಅಂಗಾಂಶದಿಂದ ರಚನೆಯಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ, ಡಿಸ್ಕ್ ಬಹಳ ಕೋಮಲವಾಗಿದ್ದು, ಬೆನ್ನುಮೂಳೆಗಳು ಬಾಗಲು ಸಹಾಯ ಮಾಡುತ್ತದೆ. ಒಂದು ಕೃತಕ ಡಿಸ್ಕ್(ಇದನ್ನು ಡಿಸ್ಕ್ ಬದಲಿ ಚಿಕಿತ್ಸೆ, ಡಿಸ್ಕ್ ಪ್ರೊಸ್ಥೆಸಿಸ್ ಅಥವಾ ಸ್ಪೈನ್ ಅರ್ಥ್ರೋಪ್ಲಾಸ್ಟಿ ಸಾಧನ ಎಂದೂ ಕರೆಯುತ್ತಾರೆ)…
ಪೋಸ್ಟಿರಿಯರ್ ಮತ್ತು ಟ್ರಾನ್ಸ್ ಫೋರಾಮಿನಲ್ ಲಂಬಾರ್ ಇಂಟರ್ಬಾಡಿ ಫ್ಯೂಶನ್ (ಪಿಎಲ್ಐಎಫ್/ಟಿಎಲ್ಐಎಫ್) ಕನಿಷ್ಠ ಇನ್ವೇಸಿವ್ ಟ್ರಾನ್ಸ್ ಫೋರಾಮಿನಲ್ ಲಂಬಾರ್ ಇಂಟರ್ಬಾಡಿ ಫ್ಯೂಶನ್(ಟಿಎಲ್ಐಎಫ್) ಮತ್ತು ಪೋಸ್ಟಿರಿಯರ್ ಲಂಬಾರ್ ಇಂಟರ್ಬಾಡಿ ಫ್ಯೂಶನ್(ಪಿಎಲ್ಐಎಫ್) ಎರಡೂ ವಿಧಾನಗಳ ಮುಖ್ಯ ಉದ್ದೇಶವು ಬೆನ್ನು ನೋವಿನ ಕಾರಣವನ್ನು ನಿವಾರಿಸುವುದು ಮತ್ತು ನಿಮ್ಮ ಎರಡು ಅಥವಾ ಹೆಚ್ಚಿನ ಬೆನ್ನುಮೂಳೆಗಳನ್ನು ಜೋಡಿಸುವ ಮೂಲಕ ನಿಮ್ಮ ಬೆನ್ನನ್ನು…
ಸ್ಪೈನಲ್ ಸ್ಟೆಬಲೈಸೇಶನ್ - ಪೋಸ್ಟಿರಿಯರ್/ಆಂಟೀರಿಯರ್/ ಸಂಯೋಜಿತ ಡೈನಾಮಿಕ್ ಲಂಬಾರ್ ಸ್ಪೈನಲ್ ಸ್ಟೆಬಲೈಸೇಶನ್ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು ಇದರಲ್ಲಿ ಸಾಂಪ್ರದಾಯಿಕ ಸ್ಪೈನಲ್ ಫ್ಯೂಶನ್ ಶಸ್ತ್ರಚಿಕಿತ್ಸೆಗಿಂತ ಬೆನ್ನೆಲುಬಿನ ಹೆಚ್ಚಿನ ಚಲನೆಗೆ ಅವಕಾಶ ನೀಡಲು ನಮ್ಯ ವಸ್ತುಗಳನ್ನು ಬಳಸಿ ಬೆನ್ನೆಲುಬನ್ನು ಸ್ಥಿರೀಕರಣ ಮಾಡಲಾಗುತ್ತದೆ. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ? ನಮ್ಮ ಬೆನ್ನೆಲುಬಿನ ಶಸ್ತ್ರಚಿಕಿತ್ಸಕರು ಅತ್ಯುತ್ತಮ…
ಹೆಸರು ಸೂಚಿಸುವಂತೆ, ಈಗ ಅತಿ ಕನಿಷ್ಠ ಇನ್ವೇಸಿವ್ ಸ್ಟೆಬಲೈಸೇಶನ್ ವಿಧಾನಗಳನ್ನು ಬಳಸುವ ಮೂಲಕ ಸ್ಪೈನ್ ಸ್ಟೆಬಲೈಸೇಶನ್ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ಫ್ಯೂಶನ್ ಗೆ ಹೋಲಿಸಿದರೆ ಇದು ರೋಗಿಗೆ ಶೀಘ್ರ ಚೇತರಿಕೆಯೊಂದಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಪರ್ಯಾಯವಾಗಿದೆ. ಯಾವುದೇ ಆಯುತ್ತಲಿನ ಸ್ನಾಯುಗಳಿಗೆ ಹಾನಿ ಮಾಡದೆ ಅಥವಾ ಕತ್ತರಿಸದೆ ಇದನ್ನು ಬಹಳ ಸಣ್ಣದಾದ ಒಂದು ಇನ್ಸಿಷನ್ ಮೂಲಕ ಮಾಡಲಾಗುತ್ತದೆ. ಕನಿಷ್ಠ ಇನ್ವೇಸಿವ್ ಸ್ಪೈನಲ್…
ಮಕ್ಕಳ ಆರಂಭಿಕ ಜೀವನದಲ್ಲಿ ಅಥವಾ ಬಾಲ್ಯದ ನಂತರದ ವರ್ಷಗಳಲ್ಲಿ ಬೆನ್ನೆಲುಬಿನ ಸಮಸ್ಯೆಗಳಾದಂತಹ ಸ್ಕೊಲಿಯೋಸಿಸ್(ಬೆನ್ನೆಲುಬು ಸೊಟ್ಟವಾಗುವುದು), ಕೈಫೋಸಿಸ್(ಬೆನ್ನೆಲುಬಿನ ವೃತ್ತವು ಹೆಚ್ಚಾಗುವುದು) ಮತ್ತು ಸ್ಪಾಂಡೈಲೋಸಿಸ್ ಬೆನ್ನೆಲುಬಿನ ಒತ್ತಡ ಮೂಳೆಮುರಿತ) ಮತ್ತು ಸ್ಪಾಂಡೈಲೋಲಿಸ್ಥೆಸಿಸ್(ಒಂದು ಭಾಗದ ಬೆನ್ನೆಲುಬು ಮತ್ತೊಂದು ಭಾಗದ ಮೇಲೆ ಸರಿಯುವುದು) ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ? ಹೆಚ್ಚಿನ…
ಇದು ವರ್ಟೆಬ್ರೇ ಹಿಂಭಾಗದ ಲ್ಯಾಮಿನಾವನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಸರ್ಜರಿಯನ್ನು ಡಿಕಂಪ್ರೆಷನ್ ಸರ್ಜರಿ ಎಂದೂ ಸಹ ಕರೆಯಲಾಗುತ್ತದೆ ಮತ್ತು ಬೆನ್ನುಹುರಿಯ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಬೆನ್ನುಹುರಿಯ ಕ್ಯಾನೆಲ್ ನಲ್ಲಿ ಮೂಳೆಯ (ಬೋನ್ ಸ್ಪರ್) ಬೆಳವಣಿಗೆಯಿಂದ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಮೂಳೆ ಸ್ಪರ್ಸ್ ಬೆಳವಣಿಗೆಗೆ ಒಳಗಾಗುವ ವಯಸ್ಸಾದವರಲ್ಲಿ ಲ್ಯಾಮಿನೆಕ್ಟಮಿಗಳು ಹೆಚ್ಚು ಸಾಮಾನ್ಯವಾಗಿದೆ.
ಇದು ಕನಿಷ್ಠ ಇನ್ವೇಸಿವ್ ವಿಧಾನವಾಗಿದ್ದು ಇದನ್ನು ಅಸ್ಥಿರಂಧ್ರತೆಯ ಕಾರಣದಿಂದ ಉಂಟಾಗುವ ಸಂಕೋಚನ ಮುರಿತಗಳಲ್ಲಿ ಮಾಡಲಾಗುತ್ತದೆ.
ಮುಖ್ಯವಾಗಿ ಸ್ಪೈನಲ್ ಸ್ಟೆನೋಸಿಸ್ ಕಾರಣದಿಂದಾಗಿ ಬೆನ್ನುಮೂಳೆಯ ಮೇಲೆ ಉಂಟಾಗಿರುವ ಒತ್ತಡವನ್ನು ನಿವಾರಿಸಲು ಈ ವಿಧಾನವನ್ನು ಅನುಸರಿಸಲಾಗುತ್ತದೆ.
ಈ ಅತಿ ಕನಿಷ್ಠ ಇನ್ವೇಸಿವ್ ವಿಧಾನದಲ್ಲಿ ಡಿಸ್ಕ್ ಒಳಗಿನ ಕೋಶದ ಸಣ್ಣ ಭಾಗವನ್ನು ಮತ್ತು ಅಲ್ಲಿರುವ ಮೂಳೆಯ ಒಂದು ಭಾಗವನ್ನು ತೆಗೆಯಲಾಗುತ್ತದೆ ಇದರಿಂದ ನೇರಬೇರುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಈ ವಿಧಾನವು ಬೆನ್ನುಮೂಳೆ ಅಥವಾ ಹಿಗ್ಗಿದ ನರಗಳ ತಪ್ಪುಜೋಡನೆಗಳನ್ನು ಸರಿಪಡಿಸುತ್ತದೆ. ಪೋಸ್ಟರಿಯರ್ ಲಂಬಾರ್ ಇಂಟರ್ಬಾಡಿ ಫ್ಯೂಶನ್ ಮತ್ತು ಆಂಟಿರಿಯರ್ ಲಂಬಾರ್ ಇಂಟರ್ಬಾಡಿ ಫ್ಯೂಶನ್ ಇವೆರೆಡು ವಿಧಾನಗಳನ್ನು ಬೆನ್ನುಮೂಳೆಯ ವಿಧಾನಗಳಲ್ಲಿ ನಡೆಸಲಾಗುತ್ತದೆ.
ಸ್ಪೈನ್ ಕೇರ್ ಸೆಂಟರ್ ಬೆನ್ನುಮೂಳೆ ಮತ್ತು ಮೆದುಳುಬಳ್ಳಿಗೆ ಸಂಬಂಧಿಸಿರುವ ವಿಸ್ತಾರವಾದ ಆರ್ಥೋಪೆಡಿಕ್ ಮತ್ತು ನರಸಂಬಂಧಿತ ಸಮಸ್ಯೆಗಳಿಗಾಗಿ ವಿಶೇಷವಾಗಿ ಕನಿಷ್ಠ ಇನ್ವೇಸಿವ್, ನೋವು ಕಡಿಮೆಯಿರುವ, ತ್ವರಿತ ಚೇತರಿಕೆಯ ವಿಧಾನಗಳನ್ನು ಒಳಗೊಂಡಂತೆ ಪ್ರತಿಯೊಬ್ಬ ರೋಗಿಯ ಅಗತ್ಯಗಳಿಗೆ ಸೂಕ್ತವಾಗಿರುವ ವಿಧಾನಗಳನ್ನು ಅಳವಡಿಸಿಕೊಳ್ಳುತ್ತದೆ. ವಿಶ್ವ ಖ್ಯಾತಿಯ ಪರಿಣತಿ, ಏಕ ಮಾತ್ರ ರೀತಿಯ ತಂತ್ರಜ್ಞಾನ, ವಿಜ್ಞಾನ ಆಧಾರಿತ ಚಿಕಿತ್ಸೆ ಮತ್ತು ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ಯಶಸ್ವಿ ಕಥೆಗಳ ಪೂರ್ವನಿದರ್ಶನಗಳು ಮಣಿಪಾಲ್ ಆಸ್ಪತ್ರೆಯ ಸ್ಪೈನ್ ಕೇರ್ ಸೆಂಟರ್ ಅನ್ನು ದೇಶದಲ್ಲಿಯೇ ಅತ್ಯುತ್ತಮವನ್ನಾಗಿಸುತ್ತದೆ.
ಮಣಿಪಾಲ್ ಆಸ್ಪತ್ರೆಯು ವಿಸ್ತಾರವಾದ ಬೆನ್ನುಮೂಳೆಯ ಸಮಸ್ಯೆಗಳಲ್ಲಿ ನಿಖರ ರೋಗನಿರ್ಣಯ, ಸೂಕ್ತ ಚಿಕಿತ್ಸೆ ಮತ್ತು ಕ್ರಮಶಾಸ್ತ್ರೀಯ ನಿರ್ವಹಣೆಯ ಮೇಲೆ ವಿಶ್ವಾಸ ಇರಿಸಿದೆ. ಇತ್ತೀಚಿನ ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಕೌಶಲ್ಯ ಹೊಂದಿರುವ ಮಣಿಪಾಲ್ ಆಸ್ಪತ್ರೆಯು ಕುತ್ತಿಗೆ ಮತ್ತು ಬೆನ್ನಿನ ಸಾಮಾನ್ಯ ಮತ್ತು ಗಂಭೀರ ಸಮಸ್ಯೆಗಳಿರುವ ಸಾವಿರಾರು ರೋಗಿಗಳಿಗೆ ಸಹಾಯವನ್ನು ನೀಡುತ್ತದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವ ಬೆನ್ನುಮೂಳೆಯ ಸಮಸ್ಯೆಗಳೆಂದರೆ -
ಕುತ್ತಿಗೆ ಮತ್ತು ಬೆನ್ನುನೋವಿಗಾಗಿ ಶಸ್ತ್ರಚಿಕಿತ್ಸೆರಹಿತ ಚಿಕಿತ್ಸೆ
ಆರ್ಎಫ್ ಎ ಸೇರಿದಂತೆ ಎಲ್ಲಾ ರೀತಿಯ ಬೆನ್ನುಮೂಳೆಯ ಚುಚ್ಚುಮದ್ದುಗಳು
ಮೈಕ್ರೋಡಿಸ್ಕೆಕ್ಟಮಿ ಮತ್ತು ಸ್ಪೈನಲ್ ಡಿಕಂಪ್ರೆಷನ್ಸ್
ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು
ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆಗಳು - ಪಿಎಲ್ಐಎಫ್, ಟಿಎಲ್ಐಎಫ್, ಒಎಲ್ಐಎಫ್
ಸ್ಪೈನಲ್ ಡಿಸ್ಕ್ ಬದಲಿ
ಮುರಿತಗಳು ಮತ್ತು ಆಘಾತಗಳಿಗಾಗಿ 24X7 ಚಿಕಿತ್ಸೆ
ಅಸ್ಥಿರಂಧ್ರತೆ ಕಾರಣದಿಂದಾಗಿ ಉಂಟಾಗುವ ಮುರಿತಗಳಿಗೆ ವರ್ಟೆಬ್ರೊಪ್ಲಾಸ್ಟಿ ಮತ್ತು ಕೈಫೋಪ್ಲಾಸ್ಟಿ ವಿಧಾನಗಳು
ಬೆನ್ನುಹುರಿಯ ಗಾಯಕ್ಕೆ ಸ್ಟೆಮ್ ಸೆಲ್ ಚಿಕಿತ್ಸೆ
ಸ್ಕೋಲಿಯೋಸಿಸ್ ಮತ್ತು ಕೈಫೋಸಿಸ್ ಚಿಕಿತ್ಸೆ - ಪ್ರಮುಖ ಸರಿಪಡಿಸುವ ಶಸ್ತ್ರಚಿಕಿತ್ಸೆಗಳಿಗೆ ಬ್ರೇಸಿಂಗ್
ಬೆನ್ನುಮೂಳೆಯ ದೋಷಗಳು ಮತ್ತು ಅನುವಂಶಿಕ ದೋಷಗಳ ನಿರ್ವಹಣೆ
ಬೆನ್ನುಮೂಳೆ ಮತ್ತು ಬೆನ್ನುಹುರಿಯ ಗೆಡ್ಡೆಗಳ ಚಿಕಿತ್ಸೆ
You may be in the hospital for 1 to 3 days; longer if you have spinal fusion. Rest is important. But doctors want you out of bed as soon as possible. Most people start physical therapy within 24 hours. To know more, visit our spine care hospital in Old Airport Road, Bangalore.
ಬೆನ್ನು ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬಹಳ ಗಂಭೀರವಾದದ್ದು, ಆದ್ದರಿಂದ ಮಣಿಪಾಲ್ ಆಸ್ಪತ್ರೆಯು ನಿಮ್ಮ ನೋವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಚಟುವಟಿಕೆಗಳನ್ನು ಮತ್ತೆ ಸಾಮಾನ್ಯವಾಗಿಸಲು ಸಹಾಯಮಾಡುತ್ತದೆ. ನಮ್ಮ ಪರಿಣಿತರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳು, ಮಧ್ಯಂತರ ಬೆನ್ನುಮೂಳೆಯ ಚಿಕಿತ್ಸೆಗಳು ಮತ್ತು ಬೆನ್ನು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಒಟ್ಟಾಗಿ ಹೇಳುವುದಾದರೆ ಇವರು ಅತಿ ಕನಿಷ್ಠ ಇನ್ವೇಸಿವ್ ವಿಧಾನದಿಂದ, ಅತ್ಯಂತ ಸೂಕ್ತ ಮತ್ತು ಸುಧಾರಿತ ಲಭ್ಯವಿರುವ ಚಿಕಿತ್ಸೆಯೊಂದಿಗೆ
ರೋಗಿಯ ಚೇತರಿಕೆ ಮತ್ತು ಗುಣಮಟ್ಟದ ಜೀವನವನ್ನು ಖಾತ್ರಿಪಡಿಸುತ್ತಾರೆ. ಬೆನ್ನುಮೂಳೆಯ ಆರೈಕೆಗಾಗಿ ಮತ್ತು ಇಂದೇ ನಮ್ಮ ತಜ್ಞರ ಜೊತೆಯಲ್ಲಿ ಒಂದು ಭೇಟಿಯನ್ನು ನಿಗದಿಪಡಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿರಿ.