ಮೂತ್ರಪಿಂಡ ವಿಜ್ಞಾನ (ರೀನಲ್ ಸೈನ್ಸಸ್)


ಮಣಿಪಾಲ್ ಆಸ್ಪತ್ರೆಯಲ್ಲಿನ ಮೂತ್ರಪಿಂಡ ವಿಜ್ಞಾನದ ವಿಭಾಗವು ಮೂತ್ರಪಿಂಡದ ಸಮಸ್ಯೆಗಳ ರೋಗನಿರ್ಣಯ ಮತ್ತು ಸಂಪೂರ್ಣ ವೈದ್ಯಕೀಯ ಆರೈಕೆಯ ಕೇಂದ್ರವಾಗಿದೆ. ಮೂತ್ರಪಿಂಡ ವ್ಯವಸ್ಥೆಯ ಆರೈಕೆಯನ್ನು ನೆಫ್ರೋಲಾಜಿಸ್ಟ್ ಮತ್ತು ಯುರೋಲಾಜಿಸ್ಟ್ ಎಂದು ಕರೆಯಲಾಗುವ ವಿಶೇಷಜ್ಞರಿಂದ ನೋಡಿಕೊಳ್ಳಲಾಗುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯಲ್ಲಿರುವ ತಂಡವು ಅತ್ಯಧಿಕ ಕೌಶಲ್ಯವುಳ್ಳ ನೆಫ್ರೋಲಾಜಿಸ್ಟ್ ಮತ್ತು ಯುರೋಲಾಜಿಸ್ಟ್ ತಂಡವನ್ನು ಹೊಂದಿದ್ದು, ಇವರು ಗಂಭೀರ ಪರಿಸ್ಥಿತಿಗಳಲ್ಲಿ ಮೂತ್ರಪಿಂಡದ ಸಮಸ್ಯೆಗಳನ್ನು ರೋಗನಿರ್ಣಯ ಮಾಡಲು ಮತ್ತು ಗುರುತಿಸಲು ನಮ್ಮದೇ ಅತ್ಯಂತ ಒಳ್ಳೆಯ  ಡಯಾಗ್ನೋಸ್ಟಿಕ್ ಲ್ಯಾಬ್ ಗಳ ಮೇಲೆ ಅವಲಂಬಿಸಿದ್ದಾರೆ. ನಮ್ಮ ವೈದ್ಯಕೀಯ ತಂಡವು ಪ್ರತಿಯೊಂದು ಚಿಕಿತ್ಸೆಗಾಗಿ ಸಲಹೆ ಮತ್ತು ರೋಗಿಗಳು ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳಲು ಹಲವು ಚಿಕಿತ್ಸಾ ವಿಧಾನಗಳ ಆಯ್ಕೆಗಳನ್ನು ಸಹ ನೀಡುತ್ತಾರೆ. ನಮ್ಮಲ್ಲಿ ರೋಗಿಯ ಸುರಕ್ಷತೆಗೆ ಅತ್ಯಧಿಕ ಆದ್ಯತೆಯನ್ನು ನೀಡಲು ಶಸ್ತ್ರಚಿಕಿತ್ಸೆ ರಹಿತ ಅಥವಾ ಕನಿಷ್ಠ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ಮಾಡುತ್ತೇವೆ.  

Treatment & Procedures

ಮೂತ್ರಪಿಂಡದ ಕಸಿ ಚಿಕಿತ್ಸೆ

ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಡಯಾಲಿಸಿಸ್ ಮೂಲಕ ನಂತರ ಕಸಿ ಮೂಲಕ ಹಾನಿಗೊಳಗಾದ ಅಥವಾ ರೋಗಗ್ರಸ್ತ ಮೂತ್ರಪಿಂಡಗಳನ್ನು ಕ್ರಮೇಣವಾಗಿ ಬದಲಾಗಿಸಲಾಗುತ್ತದೆ. ಡಯಾಲಿಸಿಸ್ ಮಷೀನ್ ಹಾನಿಗೊಳಗಾದ ಕಿಡ್ನಿ ಬದಲಿಗೆ ಒಂದು ತಾತ್ಕಾಲಿಕ ಬದಲಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ದೇಹದಲ್ಲಿನ ರಕ್ತವನ್ನು ನೇರವಾಗಿ ಮಷೀನ್ ಒಳಗೆ ಹೋಗಿ ಅಲ್ಲಿಯೇ ಯಾಂತ್ರಿಕವಾಗಿ ಸೋಸುವಿಕೆ ಮಾಡಲಾಗುತ್ತದೆ.

Read More

ಒಬ್ಬ ವ್ಯಕ್ತಿಯು ಯಾವುದೇ ಲಕ್ಷಣಗಳಿಲ್ಲದೆಯೇ ತನ್ನ ಮೂತ್ರಪಿಂಡಗಳ ಶೇಖಡಾ ೯೦%ರಷ್ಟು ಕಾರ್ಯನಿರ್ವಹಣೆಯನ್ನು ಕಳೆದುಕೊಳ್ಳಬಹುದು. ಆದ್ದರಿಂದ ವರ್ಷಕೊಮ್ಮೆಯಂತೆ ಸರಳ ಕಿಡ್ನಿ ಪರೀಕ್ಷೆಗಳನ್ನು ಮಾಡಿಸಬೇಕು.  ಕಿಡ್ನಿ ಸಮಸ್ಯೆಯಿಂದ ಇತರ ಅಂಗಗಳಿಗೆ ಅಥವಾ ದೇಹದ ಇತರ ಕಾರ್ಯಾಚರಣೆಯು ತೊಂದರೆಯಾಗಿರುವ ರೋಗಿಗಳಿಗೆ ಸಮಗ್ರ ಆರೋಗ್ಯ ಆರೈಕೆಯನ್ನು ಒದಗಿಸಲು ಮಣಿಪಾಲ್ ಆಸ್ಪತ್ರೆಯ ನೆಫ್ರೋಲಾಜಿಸ್ಟ್ ಮತ್ತು ಯುರೋಲಾಜಿಸ್ಟ್ ಗಳು ಅಗತ್ಯವಿದ್ದಾಗ ಮಕ್ಕಳ ತಜ್ಞರು, ಹೃದ್ರೋಗ ತಜ್ಞರು ಮತ್ತು ಆಂಕೋಲಾಜಿಸ್ಟ್ ರೀತಿಯ ಇತರ ತಜ್ಞರೊಂದಿಗೆ ಕಾರ್ಯನಿರ್ವಹಿಸುತ್ತಾರೆ. 

ರೋಗನಿರ್ಣಯಕ ಪ್ರಕ್ರಿಯೆಗಳು 

 • ಅಲ್ಟ್ರಾಸೌಂಡ್ 

 • ಸಿಟಿ ಸ್ಕ್ಯಾನ್ 

 • ಎಂ ಆರ್ ಐ 

 • ಆಂಜಿಯೋಗ್ರಾಫಿ 

 • ರಕ್ತ ಪರೀಕ್ಷೆ 

 • ರೀನಲ್ ಬಯಾಪ್ಸಿ

Facilities & Services

ಚಿಕಿತ್ಸೆ ನೀಡಲಾಗುವ ಸಮಸ್ಯೆಗಳು - ದೀರ್ಘಾವಧಿಯ ಕಿಡ್ನಿ ರೋಗಗಳು - ಕಿಡ್ನಿ ಕಲ್ಲುಗಳು - ಪಾಲಿಸಿಸ್ಟಿಕ್ ಕಿಡ್ನಿ ಸಮಸ್ಯೆ - ಮೂತ್ರಕೋಶದ ಸೋಂಕು, ಕಿಡ್ನಿ ಕ್ಯಾನ್ಸರ್ - ಆಟೋ ಇಮ್ಯೂನ್ ಕಾಯಿಲೆಗಳು. ಇಲ್ಲಿ ನೀಡಲಾಗುವ ಕೆಲವು ಚಿಕಿತ್ಸಾ ವಿಧಾನಗಳೆಂದರೆ   - ಡಯಾಲಿಸಿಸ್ - ಹಿಮೋಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ - ಕಿಡ್ನಿ ಕಸಿ ಚಿಕಿತ್ಸೆ - ಕಂಟಿನಿಯಸ್ ರೀನಲ್ ರಿಪ್ಲೇಸ್ಮೆಂಟ್ ಥೆರಪಿ (ಸಿ ಆರ್ ಆರ್ ಟಿ) - ಲಿಥೋಟ್ರಿಪ್ಸಿ (ಕಿಡ್ನಿ ಕಲ್ಲುಗಳನ್ನು ಒಡೆಯುವುದು) - ಯುರೇಟರಲ್ ಸ್ಟಂಟಿಂಗ್ -ಇಮ್ಮುನೊಸಪ್ರೆಸಂಟ್ ಔಷಧಿಗಳು( ಆಟೋ ಇಮ್ಯೂನ್ ಕಾಯಿಲೆಗಳನ್ನು ಗುಣಪಡಿಸಲು)

FAQ's

A detailed history and physical examination are conducted, after which the doctor may recommend some blood and/or urine tests for further investigation. The test results are usually available within 48 hours depending on the test.

Visit our renal treatment hospital in Bangalore to know about the risk factors. Some of them are:

 • Age above 6

 •  Family history of kidney disease

 • Alcohol consumption

 • Smoking

 • High blood pressure

 • Obesity

Kidney disorders can present without symptoms for a long time, however, the first symptoms you will be able to notice are ● Reduced quantities of urine ● Swelling of the ankles, legs, and feet ● Persistent nausea

A healthy lifestyle and regular monitoring of the kidneys can help you keep chronic kidney disease in check. Depending on risk levels, many people go on to have healthy kidneys well into old age. Visit our best kidney transplant hospital in Bangalore for the treatment.

Yes. A yearly health checkup is a very important part of keeping yourself healthy. A typical annual master health checkup will also include a kidney function test which can tell you how healthy your kidneys are.

ಮಣಿಪಾಲ್ ಆಸ್ಪತ್ರೆಗಳು ತನ್ನ ಎಲ್ಲ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟ, ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಮೂತ್ರಪಿಂಡ ವಿಜ್ಞಾನಗಳ ವಿಭಾಗದಲ್ಲಿ ಪೂರೈಸಲಾಗುವ ಈ ಆರೈಕೆಯು ಮಣಿಪಾಲ್ ಆಸ್ಪತ್ರೆಗಳ ಬದ್ಧತೆಯನ್ನು ತೋರಿಸುತ್ತದೆ. ಮೂತ್ರಪಿಂಡದ ಸಮಸ್ಯೆಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಅಥವಾ ಇಂದೇ ನಮ್ಮ ನೆಫ್ರೋಲಾಜಿಸ್ಟ್ ಮತ್ತು ಯುರೋಲಾಜಿಸ್ಟ್ ಅವರೊಂದಿಗೆ ನಿಮ್ಮ ಭೇಟಿ ಸಮಯವನ್ನು ಬುಕ್ ಮಾಡಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ