ರಿಹ್ಯಾಬಿಲಿಟೇಷನ್ ಮೆಡಿಸಿನ್ (ಪುನರ್ವಸತಿ ಚಿಕಿತ್ಸಾವಿಭಾಗ)


ಮಣಿಪಾಲ್ ಆಸ್ಪತ್ರೆಯ ಪಿಸಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಷನ್ ವಿಭಾಗವು ಮೆದುಳು ಬಳ್ಳಿ, ನರಗಳು, ಮೆದುಳು, ಮೂಳೆಗಳು, ಮೃದ್ವಸ್ಥಿಗಳು, ಕೀಲುಗಳು, ಟೆಂಡನ್ ಗಳು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳು ಅಥವಾ ದೈಹಿಕ ಅಸಮರ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಜೀವನದ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ವಿಭಾಗದ ಪ್ರಮುಖ ಉದ್ದೇಶವೆಂದರೆ ರೋಗಿಗಳ ಸ್ವಾತಂತ್ರ್ಯವನ್ನು ಗರಿಷ್ಟಗೊಳಿಸುವ ಮೂಲಕ ಅವರಿಗೆ ಉತ್ತಮ ಜೀವನವನ್ನು ನಡೆಸಲು ಸಹಾಯಮಾಡುವುದಾಗಿದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯಲ್ಲಿನ ಫಿಸಿಯಾಟ್ರಿಸ್ಟ್ ಗಳು ರೋಗಿ ಕೇಂದ್ರಿತ ಮತ್ತು ಸಮಗ್ರ ಚಿಕಿತ್ಸಾ ಯೋಜನೆಗಳನ್ನು ವಿನ್ಯಾಸಗೊಳಿಸಲು ತರಬೇತಿಯನ್ನು ಪಡೆದಿರುವ ಪರಿಣತರಾಗಿದ್ದಾರೆ. ರೋಗಿಗಳ ಜೀವನವನ್ನು ಉತ್ತಮಗೊಳಿಸುವುದರೊಂದಿಗೆ ಗರಿಷ್ಟ ಕಾರ್ಯಾಚರಣೆಯನ್ನು ಒದಗಿಸುವ ಸಮಯ ಪರಿಶೀಲಿತ ಚಿಕಿತ್ಸೆಗಳನ್ನು ಒದಗಿಸಲು ನಾವು ಇತ್ತೀಚಿನ ಸುಧಾರಣೆಗಳೊಂದಿಗೆ ನವೀನ ತಂತ್ರಜ್ಞಾನವನ್ನು ಬಳಸುತ್ತೇವೆ. ನಾವು ವಿಶೇಷ ಆರೈಕೆ ಅಗತ್ಯವಿರುವ ಶಿಶುಗಳಿಂದ ಹಿಡಿದು ಹಿರಿಯ ನಾಗರಿಕರಿಗೆ ಎಲ್ಲ ವಯಸ್ಸಿನವರಿಗೆ ಚಿಕಿತ್ಸೆಯನ್ನು ನೀಡುತ್ತೇವೆ. 

.

Facts and Figures

ನಿಮಗಿದು ಗೊತ್ತೇ?

ಮಿರರ್ ಬಾಕ್ಸ್ ಥೆರಪಿಯು ಅಂಗವಿಕಲರಿಗೆ ಅವರ ಅಂಗಚ್ಛೇದಿತ ದೈಹಿಕ ಭಾಗಗಳಲ್ಲಿ ಫ್ಯಾಂಟಮ್ ಲಿಂಬ್ ನೋವಿನಿಂದ ಚಿಕಿತ್ಸೆ ನೀಡಲು ಬಳಸಲಾಗುತ್ತದೆ,

ಭಾರತದ ಪ್ರಮುಖ ನರವಿಜ್ಞಾನಿ ವಿಲನಾಯೂರ್ ಎಸ್ ರಾಮಚಂದ್ರನ್ ಅವರು ಇದನ್ನು ಕಂಡುಹಿಡಿದರು. ಅವರು ಈ ಚಿಕಿತ್ಸೆಯನ್ನು 1990ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅಂದಿನಿಂದ ಹಲವಾರು ಸಂಖ್ಯೆಯ ದೈಹಿಕ ಸ್ಥಿತಿಗಳಿಂದ ನೋವನ್ನು ಉಪಶಮನ ಮಾಡಲು ಇದನ್ನು ಬಳಸಲಾಗುತ್ತದೆ.

ಉಲ್ಲೇಖ:

https://www.ncbi.nlm.nih.gov/pmc/articles/PMC4904333/

Facilities & Services

ಮಣಿಪಾಲ್ ಆಸ್ಪತ್ರೆಯು ರೋಗಿಗಳ ಪುನರ್ವಸತಿ ಚಿಕಿತ್ಸೆಗಾಗಿ ಸೂಕ್ತ ಸೌಲಭ್ಯಗಳು ಮತ್ತು ಸಾಧನಗಳನ್ನು ಒದಗಿಸುತ್ತದೆ. ನಾವು ಸರಳ ಕಲಿಕೆ ಅದರಲ್ಲೂ ವಿಶೇಷವಾಗಿ ಮರೆತ ಕೌಶಲ್ಯಗಳನ್ನು ಮರಳಿ ಪಡೆಯಲು ಸುರಕ್ಷಿತ ಪರಿಸರವನ್ನು ವಿನ್ಯಾಸಗೊಳಿಸಿದ್ದೇವೆ. 

  • ನಮ್ಮ ಪುನರ್ವಸತಿ ಚಿಕಿತ್ಸಾ ವಿಭಾಗದ ಸೇವೆಯು ಎಲ್ಲ ಸಂಬಂಧಿತ ಜಾಗತಿಕ ನಿರ್ಮಾಣ ಮತ್ತು ವಿನ್ಯಾಸ ಮಾನದಂಡಗಳಿಗೆ ಅನುಗುಣವಾಗಿದೆ. ನಮ್ಮ ಕಟ್ಟಡದವನ್ನು ರೋಗಿಯು ವೀಲ್ ಚೇರ್ ಮೂಲಕ ಡೈನಿಂಗ್ ಹಾಲ್, ಚಿಕಿತ್ಸಾ ಪ್ರದೇಶಗಳು,  ಮತ್ತು ಶೌಚಾಲಯಗಳನ್ನೂ ಒಳಗೊಂಡಂತೆ ಆಸ್ಪತ್ರೆಯ ಎಲ್ಲ ಪ್ರದೇಶಗಳಲ್ಲಿ ಸುಲಭವಾಗಿ ಓಡಾಡುವಂತೆ ವಿನ್ಯಾಸಗೊಳಿಸಲಾಗಿದೆ.   

  • ಎಲ್ಲ ಕಾರಿಡಾರ್ ಗಳು, ಮೆಟ್ಟಿಲುಗಳು, ಶೋಚಾಲಯಗಳು ಮತ್ತು ರಾಂಪ್ ಗಳಲ್ಲಿ ಕೈ ಹಿಡುವಳಿಕೆಗಳು ಮತ್ತು ರೇಲ್ ಗಳನ್ನು ಅಳವಡಿಸಲಾದೆ, ಇದು ದೈಹಿಕ ಅಸಮರ್ಥತೆ ಹೊಂದಿರುವ ರೋಗಿಯು ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಓಡಾಡುವುದನ್ನು ಖಚಿತಪಡಿಸುತ್ತದೆ. 

  • ರೋಗಿಗಳ ಬಳಕೆಗಾಗಿ ಮತ್ತು ಅವರ ಕುಟುಂಬಗಳು ಅಥವಾ ಇತರ ಸಂದರ್ಶಕರಿಗಾಗಿ ಖಾಸಗಿ ಸ್ಥಳವನ್ನು ಮೀಸಲಿಡಲಾಗಿದೆ. ಕೇಸ್ ಕಾನ್ಫರೆನ್ಸ್ ಅಥವಾ ಕೌಟುಂಬಿಕ ಸಭೆಗಳಿಗಾಗಿ ಮೀಟಿಂಗ್ ರೂಮ್ ಕೂಡ ಲಭ್ಯವಿದೆ. 

  • ದಿನನಿತ್ಯದ ವ್ಯಾಯಾಮಗಳು, ಜಿಮ್ನಾಸ್ಟಿಕ್ಸ್, ನಡಿಗೆ ತರಬೇತಿ ಮತ್ತು ಮನರಂಜನಾ ಚಟುವಟಿಕೆಗಳಿಗೆ ಸಾಕಷ್ಟು ಸ್ಥಳಾವಕಾಶದೊಂದಿಗೆ ಭೌತಚಿಕಿತ್ಸೆಯ ಚಿಕಿತ್ಸೆಗಾಗಿ ದೊಡ್ಡ ಪ್ರದೇಶವು ಯಾವಾಗಲೂ ಲಭ್ಯವಿರುತ್ತದೆ. 

  • ನಾವು ಎಲ್ಲಾ ಗುಂಪು ಚಟುವಟಿಕೆಗಳಿಗೆ ಸ್ಥಳವನ್ನು ಒಳಗೊಂಡಿರುವ ಔದ್ಯೋಗಿಕ ಚಿಕಿತ್ಸಾ ಪ್ರದೇಶವನ್ನು ಸಹ ಹೊಂದಿದ್ದೇವೆ. ನಾವು ಲಾಂಡ್ರಿ ಮತ್ತು ಅಡುಗೆ ಸೌಲಭ್ಯಗಳನ್ನು ಸಹ ಒದಗಿಸುತ್ತೇವೆ. 

ವಿಕಲಾಂಗರಿಗಾಗಿ ಬೆಚ್ಚಗಿರುವ ಜಲಚಿಕಿತ್ಸೆಯ ಪೂಲ್ ಸಹ ನಮ್ಮ ಆವರಣಲ್ಲಿದೆ. ಇವೆಲ್ಲದರ ಹೊರತಾಗಿ, ಸಾಮಾನ್ಯ ವಾರ್ಡ್ ಗಳಲ್ಲಿ  ಚಿಕಿತ್ಸೆಯನ್ನು ಪಡೆಯಲು ನರ್ಸ್ ಗಳು ಅಥವಾ ಹಾಸಿಗೆಗಳನ್ನು ಪಡೆಯುವುದಕ್ಕಾಗಿ ಇತರ ಪರಿಸರ ನಿಯಂತ್ರಣ ವ್ಯವಸ್ಥೆಗಳ ಸೇವೆಯನ್ನು ಪಡೆಯಲು ಕರೆ ವ್ಯವಸ್ಥೆಗಳನ್ನು ಸಹ ಅಳವಡಿಸಲಾಗಿದೆ. ಪ್ರತಿಯೊಬ್ಬ ರೋಗಿಯ ಅಗತ್ಯತೆಗಳ ಆಧಾರದ ಮೇಲೆ, ಸಹಾಯಕ ತಂತ್ರಜ್ಞಾನದೊಂದಿಗೆ ವಿಶೇಷ ಉಪಕರಣಗಳು ಸುಲಭವಾಗಿ ಲಭ್ಯವಿವೆ ಅಥವಾ ತಕ್ಷಣವೇ ವ್ಯವಸ್ಥೆಗೊಳಿಸಲಾಗುತ್ತದೆ. ನಾವು ವಿಕಲಾಂಗರಿಗಾಗಿ ತಮ್ಮ ವೈಯಕ್ತೀಕರಿಸಿದ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ಸೇವೆಗಳು ಅಥವಾ ಉಪಕರಣಗಳಿಗೆ ಸಂಬಂಧಿಸಿದಂತೆ ಅವರು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು  ವಿಮೆ ಮತ್ತು ಬೆಂಬಲ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತೇವೆ.

FAQ's

A specialist will first gather general information about the patient's health, review their medical history, and conduct a physical examination. Based on the findings, further treatment or diagnostic procedures are recommended.

After treatment of certain medical conditions, rehabilitation may be required to improve the physical or cognitive functions of patients. In some cases, rehabilitative treatment might be essential for children born with certain conditions. Visit our rehabilitation hospital in Bangalore to know more about the treatment.

Sports injuries, medical conditions, work-related injuries or accidents, in general, can cause physical and cognitive impairments.

A doctor will first diagnose the condition thoroughly before assessing whether a patient needs to be part of an inpatient rehabilitation program. This will include daily rehabilitation nursing along with physician care. Manipal Hospitals is the best rehabilitation hospital in Old Airport Road, visit for a consultation.

Annual health checkups and discussions with your doctor about risk factors and preventive methods should never be overlooked. It is important to get yearly checkups to maintain good health in the future.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳೊಂದಿಗೆ ದೀರ್ಘಾವಧಿಯ ಸಂಬಂಧಗಳನ್ನು ಉಳಿಸಲು ಮತ್ತು ಉನ್ನತ ಮಟ್ಟದ ಹಾಗೂ ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಪುನರ್ವಸತಿ ಮೆಡಿಸಿನ್ ವಿಭಾಗ ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಇಂದೇ ನಮ್ಮ ಪರಿಣಿತ ಫಿಸಿಯಾಟ್ರಿಸ್ಟ್ ಜೊತೆಗೆ ನಿಮ್ಮ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ