ರೇಡಿಯೋಥೆರಪಿ (ಅಂಕೋಲಾಜಿ ರೇಡಿಯೇಶನ್)


ರೇಡಿಯೇಶನ್ ಆಂಕೋಲಾಜಿಯು ಕ್ಯಾನ್ಸರ್ ಚಿಕಿತ್ಸೆಯ ಒಂದು ಶಾಖೆಯಾಗಿದ್ದು ಇದರಲ್ಲಿ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅದನ್ನು ನಾಶಪಡಿಸುವ ಮೂಲಕ ದೇಹದಲ್ಲಿ ಅದರ ಗುಣಾಕಾರವನ್ನು ನಿಲ್ಲಿಸಲು ಅಧಿಕ ಶಕ್ತಿಯ ವಿಕಿರಣಗಳನ್ನು ಬಳಸಲಾಗುತ್ತದೆ. ರೇಡಿಯೇಶನ್ ಚಿಕಿತ್ಸೆಯನ್ನು ಒಂದೇ ಬಳಸಬಹುದು ಅಥವಾ ಶಸ್ತ್ರಚಿಕಿತ್ಸೆ ಮತ್ತು ಖೀಮೋಥೆರಪಿಯೊಂದಿಗೆ ಸಹಾಯಕ ಚಿಕಿತ್ಸೆಯಾಗಿಯೂ ಸಹ ಕ್ಯಾನ್ಸರ್ ನಿರ್ವಹಣೆಯಲ್ಲಿ ಬಳಸಬಹುದು .

OUR STORY

Know About Us

Why Manipal?

  • ರೇಡಿಯೋಥೆರಪಿ ವಿಭಾಗವು(ಆಂಕೋಲಾಜಿ ರೇಡಿಯೇಶನ್) ಅತ್ಯಧಿಕ ಅರ್ಹತೆವುಳ್ಳ ಮತ್ತು ಅನುಭವವಿರುವ ರೇಡಿಯೇಶನ್ ಆಂಕೋಲಾಜಿಸ್ಟ್, ವೈದ್ಯಕೀಯ ಫಿಸಿಷಿಯನ್ ಮತ್ತು ರೇಡಿಯೇಶನ್ ಚಿಕಿತ್ಸೆಯ ತಂತ್ರಜ್ಞರ ತಂಡವನ್ನು ಒಳಗೊಂಡಿದ್ದು ಇದು ಸಾಮಾನ್ಯ ಅಂಗಗಳಿಗೆ ಕನಿಷ್ಠ ಹಾನಿಯಾಗುವುದರೊಂದಿಗೆ ಗೆಡ್ಡೆಗಾಗಿ ವಿಕಿರಣಗಳ ನಿಖರ ಪ್ರಮಾಣವನ್ನು ಬಿಡಲು ಸಮರ್ಥವಿರುವ ಅತ್ಯಾಧುನಿಕ ಸಾಧನಗಳನ್ನೂ ಒಳಗೊಂಡಿದೆ. 

  •  ವಿಭಾಗವು ಕಾಲ ಕಾಲಕ್ಕೆ ತನ್ನ ತಂತ್ರಜ್ಞಾನವನ್ನು ನವೀಕರಿಸಿದೆ ಮತ್ತು ಪ್ರಸ್ತುತ 3D ಕನ್ಫಾರ್ಮಲ್ ರೇಡಿಯೊಥೆರಪಿ, IMRT, IGRT, VMAT, SRS, SRT, SBRT, ಒಟ್ಟು ದೇಹದ ವಿಕಿರಣ, ಬ್ರಾಕಿಥೆರಪಿ-ಇಂಟ್ರಾಕಾವಿಟರಿ ಮತ್ತು ಇಂಟರ್‌ಸ್ಟೀಶಿಯಲ್ ಇಂಪ್ಲಾಂಟ್‌ಗಳನ್ನು ಒಳಗೊಂಡಂತೆ ರೇಡಿಯೇಶನ್ ಆಂಕೋಲಜಿ ಸೇವೆಯ ವಿಸ್ತಾರ ಶ್ರೇಣಿಯನ್ನು ಒದಗಿಸುತ್ತದೆ. 

  • ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆ ಒಂದು  ಆಂಕೊಲಾಜಿ ಆಸ್ಪತ್ರೆಯಾಗಿದ್ದು, ಇದು ಕೇವಲ  ಆಂಕೊಲಾಜಿಯಲ್ಲಿ ಮಾತ್ರವಲ್ಲದೆ ಎಲ್ಲಾ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಮತ್ತು ಹೆಚ್ಚು ಸುಧಾರಿತ ರೋಗನಿರ್ಣಯ ವಿಭಾಗಗಳಿಂದ ಕೂಡಿರುವ ಕಾರಣದಿಂದಾಗಿ ಇತರ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡಲಾಗುತ್ತದೆ.

  • ವಿಭಾಗವು ಬ್ರಾಕಿಥೆರಪಿಯ(ಅಂಗಾಂಶಗಳಲ್ಲಿ ರೇಡಿಯೋಆಕ್ಟಿವ್ ಇಂಪ್ಲಾಂಟ್ ಗಳನ್ನು ಸೇರಿಸುವುದು) ಕ್ಷೇತ್ರದಲ್ಲಿ ಮಂಚೂಣಿ ಕೇಂದ್ರಗಳಲ್ಲಿ ಒಂದಾಗಿದೆ. 

  • ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್ ಥೆರಪಿ VMAT, ವೇರಿಯನ್ ಗಾಮಾಮೆಡ್ ಬ್ರಾಕಿಥೆರಪಿ ಸಿಸ್ಟಮ್, ಫಿಲಿಪ್ಸ್ ಬ್ರಿಲಿಯನ್ಸ್ ಬಿಗ್ ಬೋರ್ ಆಂಕೊಲಾಜಿ ನಾಲ್ಕು ಆಯಾಮದ ಸಿಟಿ ಸಿಮ್ಯುಲೇಟರ್, ವೇರಿಯನ್ ಅಕ್ಯುಟಿ ಕನ್ವೆನ್ಶನಲ್  ಸಿಮ್ಯುಲೇಟರ್, ಫಿಲಿಪ್ಸ್ ADAC ಪಿನಾಕಲ್ ಚಿಕಿತ್ಸೆ ಯೋಜನೆ ವ್ಯವಸ್ಥೆ, ಬ್ರಾಕಿಥೆರಪಿ ಯೋಜನೆಯೊಂದಿಗೆ ವೇರಿಯನ್ ಎಕ್ಲಿಪ್ಸ್ ಕೌಂಟುರಿಂಗ್ ವರ್ಕ್ ಸ್ಟೇಷನ್ ಪ್ಲಾನಿಂಗ್ ಜೊತೆಗೆ ಇತ್ತೀಚಿನ ಎಲೆಕ್ಟಾ ಇನ್ಫಿನಿಟಿ ಸಮಗ್ರ ಇಮೇಜ್-ಗೈಡೆಡ್ ರೇಡಿಯೇಷನ್ ​​ಥೆರಪಿ ಸಿಸ್ಟಮ್ ಅನ್ನು ಇಲಾಖೆ ಹೊಂದಿದೆ.

Treatment & Procedures

ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋಥೆರಪಿ…

ಇದು ಮೆದುಳು ಮತ್ತು ಮೆದುಳು ಬಳ್ಳಿಯಲ್ಲಿನ ಟ್ಯೂಮರ್ ಗೆಡ್ಡೆಗಳ ನಿಖರ ನಾಶಪಡಿಸುವಿಕೆಗಾಗಿ ಇದನ್ನು ಬಳಸಲಾಗುತ್ತದೆ. SRS ಗೆ ಹೋಲಿಸಿದರೆ, ಕಡಿಮೆ ಸಮಯದಲ್ಲಿ ಇದು ರೇಡಿಯೇಶನ್ ಚಿಕಿತ್ಸೆಯ ಸರಣಿಯನ್ನು ಬಳಸಿಕೊಳ್ಳುತ್ತದೆ.

Read More

3D ಕಾನ್ಫಾರ್ಮಲ್ ರೇಡಿಯೊಥೆರಪಿ (3D…

ಇದೊಂದು ಸುಧಾರಿಸಿದ ಕ್ಯಾನ್ಸರ್ ಚಿಕಿತ್ಸೆಯಾಗಿದ್ದು ಇದರಲ್ಲಿ ಕ್ಯಾನ್ಸರ್ ಅನ್ನು ನಿಖರವಾಗಿ ಕೊಲ್ಲುವುದಕ್ಕಾಗಿ ರೇಡಿಯೇಶನ್ ಕಿರಣಗಳನ್ನು ಕ್ಯಾನ್ಸರ್ ನ ನಿಖರ ಆಕಾರದೊಂದಿಗೆ ಹೊಂದಿಸಲಾಗುತ್ತದೆ ಮತ್ತು ಸುತ್ತುವರೆದಿರುವ ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.

Read More

ಇಮೇಜ್ ನಿರ್ದೇಶಿತ ರೇಡಿಯೇಶನ್ ಚಿಕಿತ್ಸೆ…

ಚಲಿಸುವ ಗೆಡ್ಡೆಗಳನ್ನು ಅಂದರೆ ಪುಪ್ಪಸಗಳು, ಪ್ರಾಸ್ಟೇಟ್, ಲಿವರ್ ಅನ್ನು ಗುರಿಮಾಡಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ವಿಕಿರಣಗಳ ನಿಖರ ವಿತರಣೆ ಮತ್ತು ನಿಖರತೆಯನ್ನು ಸುಧಾರಿಸಲು ರೇಡಿಯೇಶನ್ ಚಿಕಿತ್ಸೆಯೊಂದಿಗೆ ಇಮೇಜಿಂಗ್(ಕ್ಷ-ಕಿರಣ) ಗಳನ್ನು ಬಳಸಲಾಗುತ್ತದೆ.

Read More

ಉಸಿರಾಟದ ಆಕ್ಟಿವ್ ಬ್ರೆತ್ ಕಾರ್ಡಿನೇಷನ್…

ಚಿಕಿತ್ಸೆಯ ಸಮಯದಲ್ಲಿ ಉಸಿರಾಟದಿಂದ ಹಾನಿಗೊಳಗಾದ ಒಳಾಂಗಗಳಿಗೆ ಇನ್ವೇಸಿವ್ ರಹಿತ ಇಮ್ಮೊಬಿಲೈಸೇಶನ್ ಅನ್ನು ಈ ತಂತ್ರಜ್ಞಾನ ಒದಗಿಸುತ್ತದೆ. ಎಡ ಸ್ತನದಲ್ಲಿರುವ ಗೆಡ್ಡೆಗಳ ಚಿಕಿತ್ಸೆಯನ್ನು ಮಾಡುವಾಗ ಹೃದಯವು ಕಿರಣಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಕಡಿಮೆಮಾಡಲು ಇದು ಉಪಕಾರಿಯಾಗಿದೆ.

Read More

ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್…

ದೇಹದ ಸೂಕ್ಶ್ಮ ಅಂಗಾಂಗಗಳ ಸಮೀಪದಲ್ಲಿ ರೇಡಿಯೇಶನ್ ಚಿಕಿತ್ಸೆಯನ್ನು ನೀಡಲು ಈ ತಂತ್ರಜ್ಞಾನ ಬಹಳ ಉಪಕಾರಿಯಾಗಿದೆ. ಈ ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳೆಂದರೆ ಹೆಚ್ಚು ನಿಖರತೆ, ಶೀಘ್ರ ಚಿಕಿತ್ಸೆ ಮತ್ತು ಕಡಿಮೆ ಅಡ್ಡಪರಿಣಾಮಗಳು.

Read More

ಸ್ಟೀರಿಯೊಟಾಕ್ಟಿಕ್ ರೇಡಿಯೊಸರ್ಜರಿ…

ದೇಹ ಅಥವಾ ಮೆದುಳಿನಲ್ಲಿರುವ ಸಣ್ಣ ಗೆಡ್ಡೆಗಳನ್ನು ನಾಶಪಡಿಸಲು ಏಕ ರೇಡಿಯೇಶನ್ ಚಿಕಿತ್ಸೆಯನ್ನು ಇದು ಒಳಗೊಂಡಿದೆ.

Read More

ಇಂಟೆನ್ಸಿಟಿ -ಮಾಡ್ಯುಲೇಟೆಡ್ ರೇಡಿಯೊಥೆರಪಿ…

ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಿಖರ ರೇಡಿಯೇಶನ್ ಪ್ರಮಾಣವನ್ನು ವಿತರಿಸಲು ಗಣಕಯಂತ್ರ ಸಹಾಯಕ ತಂತ್ರಜ್ಞಾನವನ್ನು ಬಳಸುವ ರೇಡಿಯೇಶನ್ ಆಂಕೋಲಾಜಿಯ ಸುಧಾರಿತ ಮಾದರಿ ಇದಾಗಿದೆ. ರೇಡಿಯೇಶನ್ ಪ್ರಮಾಣದ ತೀವ್ರತೆಯು ಚಿಕಿತ್ಸೆಯ ಉದ್ದಕ್ಕೂ ಬದಲಾಗುತ್ತಿರುತ್ತದೆ.

Read More

ರೇಡಿಯೇಶನ್ ಚಿಕಿತ್ಸೆ ಪ್ರಕ್ರಿಯೆ ಸೂಚನೆ

ಅವಲೋಕನ: ರೇಡಿಯೇಶನ್ ಚಿಕಿತ್ಸೆಯು ಬೆಳಕು ಅಥವಾ ಶಾಖದ ರೀತಿಯ ಶಕ್ತಿಯ ತರಂಗಗಳನ್ನು ಬಳಸಿ ಕ್ಯಾನ್ಸರ್, ಇತರ ಗೆಡ್ಡೆಗಳು ಮತ್ತು ರೋಗಗಳನ್ನು ಗುಣಪಡಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ರೇಡಿಯೇಶನ್ ಮಾದರಿಯು ಅಯೋನೈಸಿಂಗ್ ರೇಡಿಯೇಶನ್ ಎಂದು ಕರೆಯಲಾಗುವ ಅಧಿಕ ಶಕ್ತಿಯದ್ದಾಗಿದೆ. ವಿಧಾನದ ಮುನ್ನ: ರೇಡಿಯೇಶನ್ ಯೋಜನೆಯ ನಂತರ, ಚಿಕಿತ್ಸೆ ನೀಡುವ ವೈದ್ಯರು ಇತರ ವೈದ್ಯಕೀಯ ಸಿಬ್ಬಂದಿ ವರ್ಗದವರೊಂದಿಗೆ ಸೇರಿ ಔಷಧದ ಪ್ರಮಾಣವನ್ನು…

Read More

ರೇಡಿಯೇಶನ್ ಚಿಕಿತ್ಸೆ ಯೋಜನೆ ಪ್ರಕ್ರಿಯೆ

ಅವಲೋಕನ: ರೇಡಿಯೇಶನ್ ಚಿಕಿತ್ಸೆಯ ಯೋಜನೆಯನ್ನು ಚಿಕಿತ್ಸೆ ಆರಂಭಿಸುವ ಮುನ್ನವೇ ಮಾಡಲಾಗುತ್ತದೆ. ರೇಡಿಯೇಶನ್ ಆಂಕೋಲಾಜಿಸ್ಟ್ ಮತ್ತು ರೇಡಿಯೇಶನ್ ಥೆರಪಿಯ ತಂಡವು ರೇಡಿಯೇಶನ್ ಸಿಮ್ಯುಲೇಶನ್ ಎಂದು ಕರೆಯಲ್ಪಡುವ ಚಿಕಿತ್ಸಾ ಪ್ರಕ್ರಿಯೆಯನ್ನು ಬಹಳ ಜಾಗರೂಕರಾಗಿ ಯೋಜಿಸುತ್ತಾರೆ. ನಿಮ್ಮ ಸರಿಯಾದ ಸ್ಥಳದಲ್ಲಿ ಇರಿಸುವುದು, ನಿಮ್ಮ ಚರ್ಮದ ಮೇಲೆ ಗುರುತುಗಳನ್ನು ಹಾಕುವುದು ಮತ್ತು ಚಿತ್ರಗಳನ್ನು ತೆಗೆಯುವುದು ಹೀಗೆ ಯೋಜನೆಯಲ್ಲಿ ಒಳಗೊಂಡಿರುತ್ತದೆ.…

Read More

ಇಮೇಜ್ ನಿರ್ದೇಶಿತ ಬ್ರಾಕಿಥೆರಪಿ (IGBT)

ಕ್ಯಾನ್ಸರ್ ಅಂಗಾಂಶದ ಹತ್ತಿರದಲ್ಲಿ ರೇಡಿಯೋಆಕ್ಟಿವ್ ಇಂಪ್ಲಾಂಟ್‌ಗಳನ್ನು (ಇಂಟ್ರಾಕಾವಿಟರಿ/ಇಂಟರ್‌ಸ್ಟಿಶಿಯಲ್ ಇಂಪ್ಲಾಂಟ್) ನಿಖರ, ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಇಡಲು ಈ ಸುಧಾರಿತ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಬಾಹ್ಯ ವಿಕಿರಣ ಚಿಕಿತ್ಸೆಯ ಸಂಯೋಜನೆಯೊಂದಿಗೆ ಅಥವಾ ಇದೊಂದೇ ವಿಧಾನವನ್ನು ಬಳಸಲಾಗುತ್ತದೆ.

Read More

ಹೈಪೋಫ್ರಾಕ್ಟೇಟೆಡ್ ವಿಕಿರಣ ಚಿಕಿತ್ಸೆ

ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿರುವ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವ ರೋಗಿಗಳಲ್ಲಿ ಇದನ್ನು ಸಹಾಯಕ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಸಾಂಪ್ರದಾಯಿಕ ರೇಡಿಯೇಶನ್ ಚಿಕಿತ್ಸೆಗೆ ಹೋಲಿಸಿದರೆ, ಈ ಚಿಕಿತ್ಸೆಯಲ್ಲಿ ಕೆಲವೇ ಕೆಲವು ಚಿಕಿತ್ಸಾ ಅವಧಿಗಳು ಇರುತ್ತದೆ.

Read More

ಸೀಮಿತ ಬೀರ್ ಬೋರ್ 4D CT ಸಿಮ್ಯುಲೇಟರ್

4D CT ಸಿಮ್ಯುಲೇಶನ್ ಉಸಿರಾಟದ ಸಮಯದಲ್ಲಿ ಗೆಡ್ಡೆಯ ಚಲನೆಯನ್ನು ತಿಳಿಯಲು ಸಹಾಯಕವಾಗಿದೆ. ಉಸಿರಾಟದ ಸಮಯದಲ್ಲಿ ಗೆಡ್ಡೆಯು ಎಷ್ಟು ಸರಿಯುತ್ತದೆ ಎಂದು ನಿಖರವಾಗಿ ತಿಳಿದುಕೊಳ್ಳಲು 4D CT ಸಿಮ್ಯುಲೇಟರ್ ಬಳಸುತ್ತಾರೆ ಮತ್ತು ಇದು ಗೆಡ್ಡೆಯನ್ನು ತೆಗೆಯುವುದಕ್ಕಾಗಿ ಸಾಕಷ್ಟು ಅಂಚುಗಳನ್ನು ಸಹ ನೀಡುತ್ತದೆ.

Read More

ಸ್ಟೀರಿಯೊಟಾಕ್ಟಿಕ್ ಬಾಡಿ/ಅಬ್ಲೇಟಿವ್…

ಪುಪ್ಪಸಗಳು, ಬೆನ್ನುಮೂಳೆ, ಯಕೃತ್ತು, ಲಿಂಫ್ ನೋಡೇ ಗಳು ಅಥವಾ ಇತರ ಮೃದು ಅಂಗಾಂಶಗಳಲ್ಲಿರುವ ಗೆಡ್ಡೆಗಳನ್ನು ನಿಖರವಾಗಿ ಗುರಿಮಾಡಲು ಇದನ್ನು ಬಳಸಲಾಗುತ್ತದೆ. ಇದು ಗೆಡ್ಡೆಗಾಗಿ ಅಧಿಕ ಪ್ರಮಾಣದ ವಿಕಿರಣಗಳನ್ನು ಗುರಿಪಡಿಸಲು 3D ಇಮೇಜಿಂಗ್ ಬಳಸಲಾಗುತ್ತದೆ. ಇದರಲ್ಲಿ ಒಟ್ಟಾರೆ ಚಿಕಿತ್ಸೆಯು ಬಹಳ ಕಡಿಮೆ ಸಮಯದ್ದಾಗಿರುತ್ತದೆ(ಸಾಮಾನ್ಯವಾಗಿ 1 ರಿಂದ 5 ದಿನಗಳ ಚಿಕಿತ್ಸೆ)

Read More

ವಿಕಿರಣ ಚಿಕಿತ್ಸೆಯ ವಿಧಗಳು

ಅವಲೋಕನ: ರೇಡಿಯೇಶನ್ ಆಂಕೋಲಾಜಿಯು ಕ್ಯಾನ್ಸರ್ ಚಿಕಿತ್ಸೆಯ ಒಂದು ಶಾಖೆಯಾಗಿದ್ದು ಇದರಲ್ಲಿ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅದನ್ನು ನಾಶಪಡಿಸುವ ಮೂಲಕ ದೇಹದಲ್ಲಿ ಅದರ ಗುಣಾಕಾರವನ್ನು ನಿಲ್ಲಿಸಲು ಅಧಿಕ ಶಕ್ತಿಯ ವಿಕಿರಣಗಳನ್ನು ಬಳಸಲಾಗುತ್ತದೆ. ರೇಡಿಯೇಶನ್ ಚಿಕಿತ್ಸೆಯನ್ನು ಒಂದೇ ಬಳಸಬಹುದು ಅಥವಾ ಶಸ್ತ್ರಚಿಕಿತ್ಸೆ ಮತ್ತು ಖೀಮೋಥೆರಪಿಯೊಂದಿಗೆ ಸಹಾಯಕ ಚಿಕಿತ್ಸೆಯಾಗಿಯೂ ಸಹ ಕ್ಯಾನ್ಸರ್ ನಿರ್ವಹಣೆಯಲ್ಲಿ ಬಳಸಬಹುದು . ವಿಧಗಳು…

Read More

1992 ರಲ್ಲಿ ಆರಂಭಗೊಂಡ ಮಣಿಪಾಲ್ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಕೇಂದ್ರದ ರೇಡಿಯೇಶನ್ ಅಂಕೋಲಾಜಿ ವಿಭಾಗವು ಬೆಂಗಳೂರಿನ ಮೊದಲನೆಯ ಖಾಸಗಿ ರೇಡಿಯೇಶನ್ ಆಂಕೋಲಾಜಿ ಕೇಂದ್ರಗಳಲ್ಲಿ ಒಂದಾಗಿದೆ. ನಿಮಗೆ ಅಗತ್ಯವಿರುವ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಲು ಅತ್ಯುತ್ತಮ ಆಂಕೋಲಾಜಿಸ್ಟ್ ಗಳನ್ನು ಒಳಗೊಂಡಿರುವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯು ಕ್ಯಾನ್ಸರ್ ಗಾಗಿರುವ ರೇಡಿಯೇಶನ್ ಚಿಕಿತ್ಸೆಯ ಅತ್ಯುತ್ತಮ ಆಸ್ಫತ್ರೆಯಾಗಿದೆ.

Facilities & Services

  • ಎಲೆಕ್ಟಾ ಇನ್ಫಿನಿಟಿ ಲೀನಿಯರ್ ಅಕ್ಸೆಲರೇಟರ್: 3DCRT / IMRT/ IGRT/ VMAT/SRS/SRT/ಎಲೆಕ್ಟ್ರಾನ್‌ಗಳು

  • 4 ಆಯಾಮದ CT ಸ್ಕ್ಯಾನ್‌ನೊಂದಿಗೆ ಫಿಲಿಪ್ಸ್ ಬಿಗ್-ಬೋರ್ ಬ್ರಿಲಿಯನ್ಸ್ ರೇಡಿಯೊಥೆರಪಿ ಯೋಜನೆ CT ಸ್ಕ್ಯಾನರ್

  • ಬ್ರಾಕಿಥೆರಪಿ ಯೋಜನೆಯೊಂದಿಗೆ ವೇರಿಯನ್ ಎಕ್ಲಿಪ್ಸ್ ಕಾಂಟೊರಿಂಗ್ ವರ್ಕ್ ಸ್ಟೇಷನ್ಸ್ 

  • ಫಿಲಿಪ್ಸ್ ADAC ಪಿನಾಕಲ್ ರೇಡಿಯೊಥೆರಪಿ ಚಿಕಿತ್ಸೆ ಯೋಜನೆ ವ್ಯವಸ್ಥೆ

  • ಗಾಮಾಮೆಡ್ ಹೈ-ಡೋಸ್-ರೇಟ್ ಬ್ರಾಕಿಥೆರಪಿ ಸಿಸ್ಟಮ್ - ಇಮೇಜ್-ನಿರ್ದೇಶಿತ ಬ್ರಾಕಿಥೆರಪಿ, ಇಂಟ್ರಾಕಾವಿಟರಿ ಮತ್ತು ಇಂಟರ್‌ಸ್ಟೀಶಿಯಲ್ ಇಂಪ್ಲಾಂಟ್ ಬ್ರಾಕಿಥೆರಪಿ

FAQ's

No external-beam radiation therapy is not painful. 
During brachytherapy, the patient will be anaesthetized to block pain sensation while placing the radioactive source inside the body.

Most radiation therapy lasts not more than 5 to 20 minutes. In most cases, treatment is spread over several weeks to allow healthy cells to recover in between treatment. Visit Manipal Hospitals for radiotherapy treatment in Bangalore.

Radiation therapy is used as curative treatment and in early stages of cancer, the cure rates are upto 90 to 95%. However in advanced stages cure rates are 40 to 70 %, which depends on the type of cancer. It is also helpful in relieving cancer-associated pain and improving patient's quality of life significantly. For example, radiation therapy is extremely effective in the overall management of prostate cancer with a 5-year survival rate of 98%.

Radiation therapy or radiotherapy is the treatment of cancer using high-energy radiation beams.

Radiation oncology is the branch of medicine that deals with the management of cancer and its associated symptoms using radiotherapy. Visit Manipal Hospitals, the radiotherapy hospital in Old Airport Road, Bangalore.

Cancer is a condition characterised by uncontrolled growth of abnormal cells inside the body. These cells, if left to grow inside the body, rapidly destroy the normal healthy cells thereby hindering normal body functioning. Radiation therapy is a type of cancer treatment, which makes use of a high-energy radiation beam to kill cancer cells by damaging their DNA. When the DNA is damaged, the cancer cells are unable to multiple, thus they die, are broken down and removed from the body. This enables the patient to live a longer healthy life.

The amount and the number of radiotherapy treatments differ from patient to patient depending upon the type of cancer, area to be irradiated, age, etc. As each organ can receive a limited amount of radiation to avoid complete tissue destruction, detailed radiation planning is done by the Radiation Oncologist before therapy.

Food plays an important role in reducing complications related to radiation therapy. Some foods may increase your risk of infections. You are advised to avoid food rich in unpeeled fruits and vegetables, spicy and oily food. Visit Manipal Hospitals, the radiation therapy hospital in Bangalore for the treatment.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ