ನೋವು ಉಪಶಮನಕಾರಿ ಚಿಕಿತ್ಸಾ ವಿಭಾಗ


ಮಣಿಪಾಲ್ ಆಸ್ಪತ್ರೆಯಲ್ಲಿರುವ ನೋವು ಉಪಶಮನಕಾರಿ ವಿಭಾಗವು ದೀರ್ಘ ಸಮಯದಿಂದ ಬಳಲುತ್ತಿರುವ ನೋವಿನ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ಸಮಗ್ರ ಆರೋಗ್ಯಸೇವೆ ಪೂರೈಕೆದಾರನಾಗಿದೆ. ವಿಭಾಗವು ನೋವನ್ನು ಮತ್ತು ಅದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಔಷಧಿಗಳು, ಪುನರ್ವಸತಿ ಚಿಕಿತ್ಸೆ, ನೋವು ನಿವಾರಕ ಚಿಕಿತ್ಸೆಗಳು ಮತ್ತು ಸಮಾಲೋಚನೆಯ ಮೂಲಕ ತಡೆಗಟ್ಟಲು ಮತ್ತು ಕಡಿಮೆಮಾಡುವ ಕಡೆಗೆ ಹಾಗೂ ರೋಗಿಯ ಜೀವನದ ಜೀವನಮಟ್ಟವನ್ನು ಸುಧಾರಿಸುವತ್ತ ಕಾರ್ಯನಿರ್ವಹಿಸುತ್ತದೆ .

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ನೋವು ಉಪಶಮನಕಾರಿ ವಿಭಾಗದಲ್ಲಿ ನುರಿತ ಆಲ್ಜಿಯಾಟ್ರಿಸ್ಟ್(ನೋವು ಶಮನಕಾರಕ ಚಿಕಿತ್ಸಕರು) ತಂಡವಿದ್ದು, ಇವರು ಅರಿವಳಿಕೆ ತಜ್ಞರು, ಚಿರೋಪ್ರಾಕ್ಟಿಷನರ್, ಭೌತಿಕ ಮತ್ತು ಔದ್ಯೋಗಿಕ ಚಿಕಿತ್ಸಕರು, ಸಮಾಲೋಚಕರು ಮತ್ತು ಮನಶಾಸ್ತ್ರಜ್ಞರೊಂದಿಗೆ ಸೇರಿ ರೋಗಿಗಳ ದೀರ್ಘ ಸಮಯದ ನೋವಿನ ಪತ್ತೆಹಚ್ಚುವಿಕೆ, ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಮಾಡುತ್ತಾರೆ.

Treatment & Procedures

ನೋವು ನಿರ್ವಹಣೆಯ ಯೋಜನೆ ರೂಪಿಸುವುದು

ಪೂರ್ಣವಾಗಿ ಗುಣಪಡಿಸಲಾಗದ ಅಥವಾ ಚಿಕಿತ್ಸೆ ನೀಡಲಾಗದ ದೀರ್ಘಾವಧಿಯ ನೋವು ಇದ್ದ ಸಂದರ್ಭಗಳಲ್ಲಿ, ರೋಗಿಯು ಭೌತಿಕ ಚಿಕಿತ್ಸೆ, ಔಷಧಿಗಳು ಮತ್ತು ಸಮಾಲೋಚನೆ ಚಿಕಿತ್ಸೆಯ ಸಂಯೋಜನೆಯ ಮೂಲಕ ಒಂದು ನಿಯಮಿತ ದಿನಚರಿ ಅನುಸರಿಸುವುದರಿಂದ ತಮ್ಮ ನೋವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಾಯವಾಗುತ್ತದೆ. ನೋವಿನ ಗುಣ ಮತ್ತು ತೀವ್ರತೆಯನ್ನು ಆಧರಿಸಿ, ಹೆಚ್ಚುವರಿ ಚಿಕಿತ್ಸಾ ಅಭ್ಯಾಸಗಳನ್ನು ಶಿಫಾರಸು ಮಾಡಲಾಗುತ್ತದೆ. ಒಬ್ಬ ನೋವು ನಿರ್ವಹಣಾ…

Read More

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿ 5 ರಲ್ಲಿ 1 ವ್ಯಕ್ತಿಯು ದೀರ್ಘ ಸಮಯದ ನೋವಿನಿಂದ ಬಳಲುತ್ತಾರೆ. ಗರಿಷ್ಠ ದೀರ್ಘಾವಧಿಯ ಪ್ರಕರಣಗಳಲ್ಲಿ ಕೆಳ ಬೆನ್ನು ನೋವು ಸಾಮನ್ಯವಾಗಿರುತ್ತದೆ. ಗರಿಷ್ಟ ದೀರ್ಘಕಾಲಿಕ ನೋವುಗಳಲ್ಲಿ ಪರಿಣಾಮಕಾರಿ ನೋವು ನಿರ್ವಹಣೆ ಅಭ್ಯಾಸಗಳ ಸಹಾಯದಿಂದ ಔಷಧಿಗಳ ಸಹಾಯವಿಲ್ಲದೆ ಸಾಧ್ಯತೆಯಿರುತ್ತದೆ. ನೋವಿನ ಮೂಲ ಕಾರಣಕ್ಕೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದಾಗ ಅಥವಾ ಔಷಧಿ ಇಲ್ಲದಿದ್ದಾಗ ಉಪಶಮನಕಾರಿ ಔಷಧಿ ಅಥವಾ ನೋವು ನಿರ್ವಹಣೆಯು ನಮ್ಮ ಆಯ್ಕೆಯಾಗಿರುತ್ತದೆ. ರೋಗನಿರ್ಣಯವಿಲ್ಲದಿದ್ದಾಗ ಅಥವಾ ಚಿಕಿತ್ಸೆ ಆರಂಭಿಸಿದ ಮೇಲೆ ಮತ್ತು ಅದರ ಚೇತರಿಕೆಯ ನಡುವಿನ ನಿರೀಕ್ಷಣಾ ಅವಧಿಯಲ್ಲಿ ರೋಗಿಯ ಅನಾರೋಗ್ಯವನ್ನು ಕಡಿಮೆ ಮಾಡಲು  ಉಪಶಮನಕಾರಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಸಂಪೂರ್ಣ ನೋವು ಅಗತ್ಯವಾಗಿ ಹೋಗುವುದಿಲ್ಲ ಆದರೆ ರೋಗಿಯು ನಿರ್ವಹಣೆ ಮಾಡುವಷ್ಟು ನೋವು ಕಡಿಮೆಮಾಡುತ್ತದೆ

ನೋವು ಉಪಶಮನಕಾರಿ ಚಿಕಿತ್ಸೆಯ ವಿಧಗಳು

  • ನೋವು ನಿವಾರಕಗಳು 

  • ಖಿನ್ನತೆ ವಿರೋಧಿ ಮಾತ್ರೆಗಳು 

  • ಆಂಟಿ ಕನ್ವಾಲ್ಸೆಂಟ್ಸ್ 

  • ಭೌತಿಕ ಚಿಕಿತ್ಸೆ 

  • ವೈಯಕ್ತಿಕ ಸಮಾಲೋಚನೆ

  • ಸೂಜಿ ಚಿಕಿತ್ಸೆ 

Facilities & Services

ಮಧ್ಯಸ್ಥಿಕೆಯ ಕಾರ್ಯವಿಧಾನಗಳು - ಎಪಿಡ್ಯೂರಲ್ ಸ್ಟೆರಾಯ್ಡ್ ಚುಚ್ಚುಮದ್ದು - ನರ್ವ್ ಅಬ್ಲೇಶನ್ - ನ್ಯೂರೋಮಾಡ್ಯುಲೇಷನ್ - ಫೇಸ್ ಜಾಯಿಂಟ್ ಇಂಜೆಕ್ಷನ್ಸ್ - ನ್ಯೂರೋಲೈಟಿಕ್ ಬ್ಲಾಕ್‌ಗಳು - ಬೆನ್ನುಹುರಿ ಉತ್ತೇಜಕಗಳು - ಇಂಟ್ರಾಥೆಕಲ್ ಡ್ರಗ್ ಡೆಲಿವರಿ ಇಂಪ್ಲಾಂಟ್‌ಗಳು (ಔಷಧಿಗಳನ್ನು ನೇರವಾಗಿ ಬೆನ್ನುಮೂಳೆಯ ದ್ರವಕ್ಕೆ ತಲುಪಿಸಲು) - ಬೆನ್ನುಹುರಿ ಪ್ರಚೋದನೆ

FAQ's

After examining the patient's condition and evaluating the history, a pain specialist will prescribe a few ways to help the patient manage their pain without overly compromising their lifestyle. In severe cases, medications will be recommended as well as regular physical therapy to strengthen the patient's body.

  • Old age

  • Family history of chronic pain

  • Obesity

  • Past injuries

Visit our pain medicine hospital in Bangalore to avoid these risk factors.

By definition, chronic pain is described as pain that persists beyond 3-6 months from the day it first started. Chronic pain is lingering, continuous pain that makes it difficult for a patient to go about their everyday business and also adversely affects their mental health.

In most cases, chronic pain is a symptom of another underlying condition, which could be an illness or injury. It is difficult to predict, and therefore, to prevent. Visit our best pain medicine center in Bangalore for the treatment.

ಮಣಿಪಾಲ್ ಆಸ್ಪತ್ರೆಯು ಅತ್ಯಧಿಕ ಗುಣಮಟ್ಟದ ಆರೋಗ್ಯ ಆರೈಕೆಯನ್ನು ಒದಗಿಸುವ ಮೂಲಕ ತನ್ನ ರೋಗಿಗಳಿಗೆ ವೈಯಕ್ತಿಕಗೊಳಿಸಿದ ದೀರ್ಘಾವಧಿಯ ಪಾಲುದಾರಿಕೆಯನ್ನು ನೀಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ. ನೋವು ಉಪಶಮನಕಾರಿ ಚಿಕಿತ್ಸಾ ವಿಭಾಗ ಮತ್ತು ನಮ್ಮ ರೋಗಿಗಳ ಜೀವನಮಟ್ಟವನ್ನು ಸುಧಾರಿಸುವ ಅವರ ಪ್ರಯತ್ನವು ಇದಕ್ಕೆ ಸಾಕ್ಷಿಯಾಗಿದೆ. ದೀರ್ಘಾವಧಿಯ ನೋವು ಕುರಿತು ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ನೋವು ನಿವಾರಕ ತಜ್ಞರೊಂದಿಗೆ ಭೇಟಿ ಸಮಯವನ್ನು ಬುಕ್ ಮಾಡಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ