ನೇತ್ರಚಿಕಿತ್ಸಾ ವಿಭಾಗ


ಭಾರತದಲ್ಲಿ ಅತ್ಯಂತ ಪರಿಣಿತ ನೇತ್ರ ಆರೋಗ್ಯ ಅಭ್ಯಾಸಗಳಲ್ಲಿ ಒಂದಾಗಿ ಮಣಿಪಾಲ್ ಆಸ್ಪತ್ರೆಯ ನೇತ್ರವಿಭಾಗವು ಮಧ್ಯಸ್ಥಿಕೆ ಚಿಕಿತ್ಸಾವಿಧಾನಗಳನ್ನು ಮತ್ತು ಶಸ್ತ್ರಚಿಕಿತ್ಸೆಯನ್ನು ಒಳಗೊಂಡಂತೆ ರೋಗಿಗಳಿಗೆ ನುರಿತ ಡಯಾಗ್ನೋಸ್ಟಿಕ್ಸ್ ಮತ್ತು ಆರೈಕೆಯನ್ನು ಒದಗಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ನುರಿತ ನೇತ್ರ ವೈದ್ಯರ ತಂಡವು ಸಾವಿರಾರು ರೋಗಿಗಳ ಯಶಸ್ವಿ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಒದಗಿಸಲು ಜವಾಬ್ದಾರರಾಗಿದ್ದಾರೆ. ನೇತ್ರ ವಿಭಾಗದ ಬಹು ಶಿಸ್ತಿನ ತಂಡವು ರೋಗಿಗಳಿಗೆ ವಿಸ್ತಾರ ಶ್ರೇಣಿಯ ಪರಿಹಾರಗಳನ್ನು ಒದಗಿಸುವುದನ್ನು ಮತ್ತು ಅವರಿಗೆ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸರಿಯಾದ ಸಲಹೆಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ತಂಡವು ಇತರ ವಿಭಾಗದ ತಜ್ಞರೊಂದಿಗೆ ಸೇರಿ ಚಿಕಿತ್ಸೆಯನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನೆರೆವೇರಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ. 

Treatment & Procedures

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ

ಇದು ಸಾಮನ್ಯವಾಗಿ ವೃದ್ಧರಲ್ಲಿ ಕಂಡುಬರುತ್ತದೆ, ಕಣ್ಣಿನ ಪೊರೆ ಅಥವಾ ಕ್ಯಾಟರಾಕ್ಟ್ ಎಂದೂ ಕರೆಯಲ್ಪಡುವ ಈ ಸಮಸ್ಯೆಯಲ್ಲಿ ಕಣ್ಣಿನ ಲೆನ್ಸ್ ನಲ್ಲಿ ಮೋಡದ ರಚನೆಯಾಗುತ್ತದೆ. ಇದರಿಂದಾಗಿ ಅಸ್ಪಷ್ಟ ದೃಷ್ಟಿ, ಬಣ್ಣ ಮುಸುಕಾಗುವುದು ಮತ್ತು ಇರುಳುಗುರುಡು ಉಂಟಾಗುತ್ತದೆ. ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಲೆನ್ಸ್ ಮೇಲಿರುವ ಮೋಡವನ್ನು ತೆಗೆಯಲು ಮತ್ತು ಕಣ್ಣಿನ ದೃಷ್ಠಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಮಾಡಲಾಗುತ್ತದೆ. ಇದೊಂದು ಸಾಮಾನ್ಯ ಶಸ್ತ್ರಚಿಕಿತ್ಸೆಯಾಗಿದ್ದು,…

Read More

ಜಾಗತೀಕವಾಗಿ, 2 ದಶಲಕ್ಷಕ್ಕೂ ಅಧಿಕ ಜನರು ಇಂದು ಅಸ್ಪಷ್ಟ ದೃಷ್ಟಿಯನ್ನು ಅಥವಾ ಯಾವುದಾದರೂ ರೀತಿಯ ಕುರುಡನ್ನು ಹೊಂದಿರುತ್ತಾರೆ, ಇದರಲ್ಲಿ ಕನಿಷ್ಠವೆಂದರೂ ಸಹ 1 ದಶಲಕ್ಷ ಜನರು ವೈದ್ಯಕೀಯ ಚಿಕಿತ್ಸೆಯಿಂದ ಇದನ್ನು ತಡೆಗಟ್ಟಬಹುದಾಗಿತ್ತು. ವಿಶ್ವದಲ್ಲಿ ಅಸ್ಪಷ್ಟ ದೃಷ್ಟಿಯ ಕೆಲವು ಪ್ರಮುಖ ಕಾರಣಗಳೆಂದರೆ ಚಿಕಿತ್ಸೆ ನೀಡದ ರೆಫ್ರಕ್ಟಿವ್ ದೋಷಗಳು ಮತ್ತು ಕಣ್ಣಿನ ಪೊರೆ(ಕ್ಯಾಟರಾಕ್ಟ್). ದೃಷ್ಟಿ ಸಮಸ್ಯೆಯಿರುವ ಅನೇಕರು ೫೦ ವಯಸ್ಸಿಗಿಂತ ಮೇಲ್ಪಟ್ಟವರಾಗಿರುತ್ತಾರೆ. ಮಣಿಪಾಲ್ ಆಸ್ಪತ್ರೆಯ ಕಣ್ಣಿನ ತಜ್ಞರು ಮತ್ತು ಕಾರ್ಡಿಯೋವ್ಯಾಸ್ಕುಲಾರ್ ತಜ್ಞರು ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯಲು ನಿಖರ ರೋಗನಿರ್ಣಯದಲ್ಲಿ ನಂಬಿಕೆ ಇಡುತ್ತಾರೆ. ಈ ವಿಭಾಗವು ವಿಸ್ತೃತ ಶ್ರೇಣಿಯ ಡಯಾಗ್ನೋಸ್ಟಿಕ್ ಸಾಧನಗಳೊಂದಿಗೆ ಮತ್ತು ಕಣ್ಣಿನ ಸಮಸ್ಯೆಗಳನು ಗುರುತಿಸಲು ಅಗತ್ಯವಿರುವ ಪರೀಕ್ಷೆಗಳೊಂದಿಗೆ ಸುಸಜ್ಜಿತವಾಗಿದೆ. ನಮ್ಮ ಕಣ್ಣಿನ ವೈದ್ಯರ ತಂಡದಿಂದ ನಡೆಸಿದ ಚಿಕಿತ್ಸಾ ವಿಧಾನಗಳು ಸಾಧ್ಯವಾದಷ್ಟು ಕನಿಷ್ಠ ಇನ್ವೇಸಿವ್ ಆಗಿರಲು ಮತ್ತು ಸುರಕ್ಷಿತವಾಗಿರಲು ವಿನ್ಯಾಸಗೊಳಿಸಲಾಗುತ್ತದೆ.

Facilities & Services

ಕೆಲವು ಡಯಾಗ್ನೋಸ್ಟಿಕ್ ಸೌಲಭ್ಯಗಳೆಂದರೆ - 

ಕಲರ್ ವಿಷನ್ ಟೆಸ್ಟ್  (ಫಾರ್ನ್‌ವರ್ತ್-ಮುನ್ಸೆಲ್ 100 (FM-100) ವರ್ಣ ಪರೀಕ್ಷೆ) ವಿಷುಯಲ್ ಫೀಲ್ಡ್ ಪರೀಕ್ಷೆಗಳು ಗಣಣೀಕೃತ ಆಪ್ಟಿಕ್ ಡಿಸ್ಕ್ ಇಮೇಜಿಂಗ್ ಮತ್ತು ನರ್ವ್ ಫೈಬರ್ ಲೇಯರ್ ಅನಾಲಿಸಿಸ್ (GDX, HRT, OCT) - ಎಲೆಕ್ಟ್ರೋ-ಡಯಾಗ್ನೋಸ್ಟಿಕ್ ಟೆಸ್ಟಿಂಗ್ - ಕಾರ್ನಿಯಲ್ ಟೋಪೋಗ್ರಫಿ ಮ್ಯಾಪಿಂಗ್ ) - ಆಕುಲರ್ ಕೋಹೆರೆನ್ಸ್ ಟೋಮೋಗ್ರಫಿ (OCT) - ಫ್ಲೋರೆಸೀನ್ ಆಂಜಿಯೋಗ್ರಫಿ - ಸ್ಪೆಕ್ಯುಲರ್ ಮೈಕ್ರೋಸ್ಕೋಪಿ - ಸ್ಪೆಕುಲರ್ ಮೈಕ್ರೋಸ್ಕೋಪಿ -  ಆಕುಲರ್ ಅಲ್ಟ್ರಾಸೌಂಡ್ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡಲಾಗುತ್ತದೆ - ಕಣ್ಣಿನ ಪೊರೆ ತೆಗೆಯುವಿಕೆ - ಗ್ಲುಕೋಮಾ ಶಸ್ತ್ರಚಿಕಿತ್ಸೆ - ಪ್ರೆಸ್ಬಿಯೋಪಿಯಾ ರಿವರ್ಸಲ್ - ಕೆರಾಟೊಮೈಲಿಯೂಸಿಸ್ - ಕಂಡಕ್ಟಿವ್ ಕೆರಾಟೊಪ್ಲ್ಯಾಸ್ಟಿ - ರೇಡಿಯಲ್ ಕೆರಾಟೋಟಮಿ - ಹೆಕ್ಸಗೋನಲ್ ಕೆರಾಟೊಟಮಿ - ಲ್ಯಾಸೆಕ್ (ಲೇಸರ್ ಅಸಿಸ್ಟಡ್ ಸಬ್ ಎಪಿಥೆಲಿಯಲ್ ಕೆರಾಟೊಮೀಲುಸಿಸ್)- ಲಾಸಿಕ್ (ಲೇಸರ್ ಅಸಿಸ್ಟಡ್ ಇನ್ ಸಿಟು ಕೆರಾಟೊಮೀಲುಸಿಸ್) - ಲೇಸರ್ ಥರ್ಮಲ್ ಕೆರಾಟೊಪ್ಲ್ಯಾಸ್ಟಿ - ಫೋಟೊರೆಫ್ರಾಕ್ಟಿವ್ ಕೆರಾಟೆಕ್ಟಮಿ - ಅಟೋಮೇಟೆಡ್  ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿ - ಎಪಿಕೆರಾಟೋಫಾಕಿಯಾ - ಕಾಂಟ್ಯಾಕ್ಟ್ ಲೆನ್ಸ್ ಇಂಪ್ಲಾಂಟ್ಸ್ - ಆಂಟೀರಿಯರ್ ಸಿಲಿಯರಿ ಸ್ಕ್ಲೆರೋಟಮಿ - ಸ್ಕ್ಲೆರಲ್ ಬಲವರ್ಧನೆ ಶಸ್ತ್ರಚಿಕಿತ್ಸೆ (ಡಿಜನರೇಟಿವ್ ಮಯೋಪಿಯಾ ನಿಧಾನಗೊಳಿಸಲು)

FAQ's

The ophthalmologist performs a routine inspection to judge the current state of your vision. After a series of tests, your vision score is determined and if there are any ocular disorders, they are diagnosed and the impairment is measured. Minor impairment is usually corrected with spectacles and contact lenses but in some cases, the ophthalmologist may prescribe medication or a procedure.

  • Age (older people are more likely to have impaired vision)

  • Genetic predisposition (family history of color blindness, night blindness, and other. disorders)

  • Poor nutrition

  • Excess UV exposure

  • Diabetes

visit our best eye care hospital in Bangalore to know more about the diagnosis of the risk factors.

● Blurry/hazy vision ● Recurring eye pain ● Rainbows or halos appearing around lights ● Difficulty seeing near or far ● Difficulty in color recognition ● Sensitivity to light ● Severe itching

In most cases, eye disease affects older people and those with a hereditary risk of eye disease. In those cases, it is difficult to prevent eye disease. Aside from these factors, maintaining a good diet and protecting your eyes from harm (UV rays, accidents, etc.) can prevent a lot of eye problems. Consult with our experts at our best ophthalmology hospital in Bangalore to know more about treatment.

Yes, a yearly eye checkup helps you keep track of the health of your eyes and also allows your doctor to detect any problems that are developing in your vision.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳಿಗೆ ಪ್ರಯೋಜನಕಾರಿಯಾಗುವ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ದೀರ್ಘಸಮಯದವರೆಗೆ ಒದಗಿಸಲು ಬದ್ಧವಾಗಿದೆ. ಕಣ್ಣಿನ ವಿಭಾಗದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನುರಿತ ಸಿಬ್ಬಂದಿ ಇದಕ್ಕೆ ಸಾಕ್ಷಿಯಾಗಿದ್ದಾರೆ. ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳುವ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ಕಣ್ಣಿನ ತಜ್ಞರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ