“ಮಧ್ಯಸ್ಥಿಕೆ ವಿಕಿರಣಶಾಸ್ತ್ರ/ಇಂಟರ್ವೆನ್ಶನಲ್ ರೇಡಿಯೋಲಜಿ”(ಐಆರ್) ವಿಕಿರಣಶಾಸ್ತ್ರದಲ್ಲಿನ ಒಂದು ವಿಶೇಷ ವಿಭಾಗವಾಗಿದ್ದು ಇದರಲ್ಲಿ ಇಮೇಜ್ ನ ಸಹಾಯದಿಂದ ಹಲವಾರು ಕನಿಷ್ಠ ಇನ್ವೇಸಿವ್ ಚಿಕಿತ್ಸಾ ವಿಧಾನಗಳನ್ನು ಮಾಡಬಹುದು. ಇಂಟರ್ವೆನ್ಶನಲ್ ರೇಡಿಯೋಲಜಿಸ್ಟ್ ಗಳು ವಿಶೇಷ ಸ್ಪೆಷಲಿಸ್ಟ್ ವೈದ್ಯರುಗಳಾಗಿದ್ದು ಇವರು ರೋಗನಿರ್ಣಯ ಮತ್ತು ಮಧ್ಯಸ್ಥಿಕೆ ರೇಡಿಯೋಲಾಜಿ ಎರಡರಲ್ಲೂ ಉತ್ತಮವಾದ ಅನುಭವವನ್ನು ಹೊಂದಿದ್ದಾರೆ. ಅವರು ವೈದ್ಯಕೀಯ ಚಿತ್ರಗಳನ್ನು ಅರ್ಥಮಾಡಿಕೊಳ್ಳಬಹುದು, ಹಲವಾರು ವಿಧದ ವೈದ್ಯಕೀಯ ಸ್ಥಿತಿಗಳನ್ನು ಪತ್ತೆ ಮಾಡುವಲ್ಲಿ ಮತ್ತು ಚಿಕಿತ್ಸೆ ನೀಡಬಹುದು ಮತ್ತು ವಿಸ್ತಾರ ಶ್ರೇಣಿಯ ಐಆರ್ ಚಿಕಿತ್ಸೆಗಳನ್ನು ನಡೆಸಬಹುದು. ಈ ಎಲ್ಲ ಚಿಕಿತ್ಸಾವಿಧಾನಗಳು ಸಾಮಾನ್ಯವಾಗಿ ಕನಿಷ್ಠ ಇನ್ವೇಸಿವ್ ಆಗಿದ್ದು, ಇದನ್ನು ಒಂದು ಸಣ್ಣ ಇನ್ಸಿಶನ್ ಮೂಲಕ ಮಾಡಲಾಗುತ್ತದೆ. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ, ಈ ಚಿಕಿತ್ಸಾ ವಿಧಾನಗಳು ಅಷ್ಟೇ ಪರಿಣಾಮಕಾರಿ, ಕಡಿಮೆ ಅಪಾಯಕಾರಿ, ಕಡಿಮೆ ನೋವುದಾಯಕ, ಶೀಘ್ರ ಚೇತರಿಕೆ, ಕನಿಷ್ಠ ಆಸ್ಪತ್ರೆ ವಾಸ ಮತ್ತು ಉತ್ತಮ ಗುಣಮುಖ ದರವನ್ನು ಹೊಂದಿದೆ. ಇತ್ತೀಚಿನ ತಂತ್ರಜ್ಞಾನ ಸುಧಾರಣೆಗಳು ಮತ್ತು ನಾವಿನ್ಯತೆಗಳೊಂದಿಗೆ ಇಂಟರ್ವೆನ್ಶನಲ್ ರೇಡಿಯೋಲಜಿ ಚಿಕಿತ್ಸಾ ವಿಧಾನಗಳು ಅನೇಕ ಸ್ಥಿತಿಗಳ ಚಿಕಿತ್ಸೆ ನೀಡುವಲ್ಲಿ ಮೊದಲ ಆಯ್ಕೆಯಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಅನುಭವನ್ನು ಹೊಂದಿರುವಂತಹ ಸಮರ್ಪಿತ ಮತ್ತು ಬದ್ಧತೆಯ ಇಂಟರ್ವೆನ್ಶನಲ್ ರೇಡಿಯೋಲಜಿಸ್ಟ್ ಗಳ ತಂಡವನ್ನು ನಾವು ಹೊಂದಿದ್ದೇವೆ. ನಮ್ಮ ಇಂಟರ್ವೆನ್ಶನಲ್ ರೇಡಿಯೋಲಜಿಸ್ಟ್ ಗಳು ಇತರ ಬಹುಶಿಸ್ತಿನ ತಂಡದ ವೈದ್ಯರ ಸಹಯೋಗದಿಂದ ಹಲವಾರು ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿ ಅತ್ಯುತ್ತಮ ಫಲಿತಾಂಶಗಳನ್ನು ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ನಾವು ಹಲವಾರು ಮಧ್ಯಸ್ಥಿಕೆ ವಿಕಿರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಧಾರಿತ ಮತ್ತು ನವೀನ ತಂತ್ರಜ್ಞಾನವನ್ನು ಬಳಸುತ್ತೇವೆ ಮತ್ತು ಇದರ ಮೂಲಕ ವಿಶ್ವ ದರ್ಜೆಯ, ರೋಗಿ ಕೇಂದ್ರಿತ, ಸಮಗ್ರ ಆರೈಕೆಯನ್ನು ಒದಗಿಸುತ್ತೇವೆ. ಇಂಟರ್ವೆನ್ಶನಲ್ ರೇಡಿಯೋಲಜಿಗಾಗಿ ಮಣಿಪಾಲ್ ಆಸ್ಪತ್ರೆಯು ಬೆಂಗಳೂರಿನ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿದೆ.
ಇಂಟರ್ವೆನ್ಶನಲ್ ಆಂಕೋಲಾಜಿಯನ್ನು ಈಗ ಆಂಕೋಲಾಜಿಯ ನಾಲ್ಕನೆಯ ಕಂಬ ಎಂದು ಪರಿಗಣಿಸಲಾಗುತ್ತಿದೆ. ಇದು ಬಹಳ ವೇಗದಿಂದ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು ಇದರಲ್ಲಿ ಕನಿಷ್ಠ ಇನ್ವೇಸಿವ್ ರೋಗಪತ್ತೆಹಚ್ಚುವಿಕೆ ಮತ್ತು ಇಂಟರ್ವೆನ್ಶನಲ್ ಕಾರ್ಯವಿಧಾನಗಳನ್ನು ನಡೆಸಲಾಗುವುದು. ಆಂಕೋಲಾಜಿಯಲ್ಲಿನ ಕೆಲವು ಸಾಮಾನ್ಯ ಐಆರ್ ವಿಧಾನಗಳೆಂದರೆ: ಟ್ರಾನ್ಸ್ ಆರ್ಟಿರಿಯಲ್ ಕೀಮೋ ಎಂಬೋಲೈಸೇಶನ್ (TACE): ಹೆಪಾಟಿಕ್ ಆರ್ಟರಿ ನಲ್ಲಿ ಇರಿಸಲಾದ ಒಂದು ಕ್ಯಾಥೆಟರ್…
ಇಂಟರ್ವೆನ್ಶನಲ್ ರೇಡಿಯೋಲಜಿಯನ್ನು ಕಿಡ್ನಿ ಸಂಬಂಧಿತ ಸ್ಥಿತಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಅದರಲ್ಲಿ ಈ ಕೆಳಗಿನವುಗಳಿವೆ: ಸಂಕೀರ್ಣ ಸೆಂಟ್ರಲ್ ವೇಯ್ನ್ ರಿಕೆನಲೈಸೇಶನ್: ಅನೇಕ ವೀನಸ್ ಆಕ್ಸೆಸ್ ಹೊಂದಿರುವ ರೋಗಿಗಳಲ್ಲಿ ದೊಡ್ಡ ರಕ್ತಸಿರೆಗಳು ಮುಚ್ಚಿಕೊಳ್ಳಬಹುದು ಇದರಿಂದ ಇಂಟರ್ವೆನ್ಶನಲ್ ಕಾರ್ಯವಿಧಾನಗಳಿಂದ ಇದನ್ನು ಮತ್ತೆ ತೆರೆಯಲಾಗುತ್ತದೆ. ಆರ್ಟರಿಯೋವೀನಸ್ (AV) ಫಿಸ್ಟುಲಾಪ್ಲಾಸ್ಟಿ: ಒಂದು ಬಲೂನಿನ ಸಹಾಯದಿಂದ…
ಪಿಟಿಬಿಡಿ + ಪಿತ್ತರಸ ಸ್ಟೆಂಟ್: ಮಲಿಗ್ನೆಂಟ್ ಆಬ್ಸಟ್ರಕ್ಟಿವ್ ಕಾಮಾಲೆ ಕಾಯಿಲೆಯನ್ನು ಪೆರ್ಕ್ಯುಟೇನಿಯಸ್ ಟ್ರಾನ್ಸ್ಹೆಪಾಟಿಕ್ ಪಿತ್ತರಸ ಡ್ರೈನೇಜ್ (ಪಿಟಿಬಿಡಿ) ಮತ್ತು ಪಿತ್ತರಸದ ಸ್ಟೆಂಟಿಂಗ್ ಮೂಲಕ ನಿರ್ವಹಿಸಲಾಗುತ್ತದೆ, ವಿಶೇಷವಾಗಿ ಇಆರ್ಸಿಪಿಗೆ ಒಳಗಾಗಲು ಸಾಧ್ಯವಾಗದ ರೋಗಿಗಳಲ್ಲಿ ಇದನ್ನು ಮಾಡಲಾಗುತ್ತದೆ. ಟ್ರಾನ್ಸ್ಜುಗುಲರ್ ಇಂಟ್ರಾಹೆಪಾಟಿಕ್ ಪೋರ್ಟೊಸಿಸ್ಟಮಿಕ್ ಷಂಟ್ (ಟಿಪ್ಸ್): ಯಕೃತ್ತಿನೊಳಗಿನ ಹೆಪಾಟಿಕ್ ಸಿರೆಗೆ ಪೋರ್ಟಲ್…
ಮಧ್ಯಸ್ಥಿಕೆ ಪಲ್ಮನಾಲಜಿಯು ಶ್ವಾಸಕೋಶ ವ್ಯವಸ್ಥೆಯ ಸಮಸ್ಯೆಗಳನ್ನು ಪತ್ತೆ ಮಾಡಲು ಮತ್ತು ಚಿಕಿತ್ಸೆ ನೀಡಲು ಇಮೇಜಿಂಗ್ ಸಹಾಯದಿಂದ ಕನಿಷ್ಠ ಇನ್ವೇಸಿವ್ ಚಿಕಿತ್ಸಾವಿಧಾನಗಳನ್ನು ಬಳಸುತ್ತದೆ. ಕೆಲವು ಮಧ್ಯಸ್ಥಿಕೆ ವಿಕಿರಣ ವಿಧಾನಗಳು ಹೀಗಿವೆ: ಬ್ರಾಂಕಿಯಲ್ ಆರ್ಟರಿ ಎಂಬೋಲೈಸೇಶನ್ ಫಾರ್ ಹೆಮೋಪ್ಟಿಸಿಸ್: ಕ್ಯಾನ್ಸರ್, ಸೋಂಕುಗಳು ಅಥವಾ ಶ್ವಾಸಕೋಶದಲ್ಲಿನ ರಕ್ತನಾಳಗಳ ಇತರ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಲ್ಲಿ ಹಿಮೋಪ್ಟಿಸಿಸ್ (ಲೋಳೆಯ…
ನೆಫ್ರೋಸ್ಟೊಮಿ, ಆಂಟಿಗ್ರೇಡ್ ಯುರೆಟರಿಕ್ ಸ್ಟೆಂಟ್ ಇನ್ಸೆರ್ಶನ್: ಮೂತ್ರಪಿಂಡದ ಕಲ್ಲು ಅಥವಾ ಕ್ಯಾನ್ಸರ್ ಸಮಸ್ಯೆಗಳಲ್ಲಿ ಮೂತ್ರಪಿಂಡ ಅಥವಾ ಮೂತ್ರನಾಳ ಮುಚ್ಚಿಕೊಂಡಾಗ, ಮೂತ್ರ ಸರಾಗವಾಗಿ ಚಲಿಸಲು ಒಂದು ಮಾರ್ಗವನ್ನು ಮಾಡಲಾಗುತ್ತದೆ. ಕಸಿ ಮೂತ್ರನಾಳದ ಸ್ಟೆಂಟ್ ಅಳವಡಿಕೆ/ವಿನಿಮಯ: ಮೂತ್ರಪಿಂಡ ಕಸಿ ರೋಗಿಗಳಲ್ಲಿ ಮೂತ್ರನಾಳದ ಸ್ಟೆಂಟ್ ಅಳವಡಿಕೆ ಅಥವಾ ವಿನಿಮಯವನ್ನು ಮಾಡಲಾಗುತ್ತದೆ. TRUS ನಿರ್ದೇಶಿಸಿದ ಪ್ರಾಸ್ಟೇಟ್ ಬಯಾಪ್ಸಿ: ಪ್ರಾಸ್ಟೇಟ್…
ಮಧ್ಯಸ್ಥಿಕೆ ವಿಕಿರಣಶಾಸ್ತ್ರಜ್ಞರು ಗೆಡ್ಡೆಗಳು, ದ್ರವಗಳ ಸೋರಿಕೆ ಗಳಿಂದ ಅಂಗಾಂಶ ಮಾದರಿಗಳನ್ನು ಪಡೆದುಕೊಳ್ಳಲು ಇಮೇಜ್ ನ ಸಹಾಯ ಪಡೆಯುತ್ತಾರೆ(ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಇತ್ಯಾದಿ).
ಫೈಬ್ರಾಯ್ಡ್ಗಳಿಗೆ ಚಿಕಿತ್ಸೆ ನೀಡಲು ಯೂಟರೈನ್ ಆರ್ಟರಿ ಎಂಬೋಲೈಸೇಶನ್: ಫೈಬ್ರಾಯ್ಡ್ ಚಿಕಿತ್ಸೆಯ ಸಮಯದಲ್ಲಿ ತಮ್ಮ ಗರ್ಭಾಶಯವನ್ನು ಉಳಿಸಿಕೊಳ್ಳಬೇಕೆನ್ನುವ ಮಹಿಳೆಯರಿಗಾಗಿ ಇದು ಸುಸ್ಥಾಪಿತ, ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಎಂಬೋಲೈಸೇಶನ್ ಫಾರ್ ಪೋರ್ಟ್ ಪಾರ್ಟಮ್ ಹೇಮೊರ್ರೇಜ್ (PPH): ಮಗು ಜನಿಸಿದಾಗ ಉಂಟಾಗುವ ಅಧಿಕ ರಕ್ತಸ್ರಾವದ ಸಮಸ್ಯೆಯನ್ನು ಸರಿಪಡಿಸುವುದಕ್ಕಾಗಿ ಈ ಜೀವ ರಕ್ಷಕ ವಿಧಾನವನ್ನು ಮಾಡಲಾಗುತ್ತದೆ. ಹಿಸ್ಟರೊಸಾಲ್ಪಿಂಗೋಗ್ರಾಮ್…
ಎಂಬೊಲೈಸೇಶನ್ ಎನ್ನುವುದು ಗೆಡ್ಡೆಗಳ ಚಿಕಿತ್ಸೆ ಅಥವಾ ಅಸಹಜ ರಕ್ತಸ್ರಾವವನ್ನು ನಿರ್ವಹಣೆ ಮಾಡುವ ಪ್ರಕ್ರಿಯೆ ಇದಾಗಿದೆ. ಇದು ಅತ್ಯಧಿಕ ಪರಿಣಾಮಕಾರಿ ಮತ್ತು ಕನಿಷ್ಠ ಇನ್ವೇಸಿವ್ ಚಿಕಿತ್ಸೆಯಾಗಿದೆ. ಕೆಲವು ಸಾಮಾನ್ಯ ಚಿಕಿತ್ಸಾವಿಧಾನಗಳಲ್ಲಿ ಆರ್ಟಿರಿಯೋವೀನಸ್ ಮಾಲ್ಫಾರ್ಮೇಶನ್ (AVM) ಎಂಬೋಲೈಸೇಶನ್, ಜಠರಗರುಳಿನ (GI) ಬ್ಲೀಡರ್ ಎಂಬೋಲೈಸೇಶನ್, ಟ್ರಮಾ ಎಂಬೋಲೈಸೇಶನ್, ಮೂತ್ರಪಿಂಡದ ಆಂಜಿಯೋಮಿಯೊಲಿಪೊಮಾ (AML) ಅಥವಾ ಟ್ಯೂಮರ್ ಎಂಬೋಲೈಸೇಶನ್,…
ವೆರಿಕೋಸ್ ವೇನ್ಸ್ (ಊದಿಕೊಂಡಿರುವ ರಕ್ತನಾಳಗಳು): ಊದಿಕೊಂಡ ರಕ್ತನಾಳಗಳ ಚಿಕಿತ್ಸೆಗಾಗಿ ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್ (RFA), ಎಂಡೋವೀನಸ್ ಲೇಸರ್ ಚಿಕಿತ್ಸೆ (EVLT) ಮತ್ತು ಸ್ಕ್ಲೆರೋಥೆರಪಿಯನ್ನು ಮಾಡಲಾಗುತ್ತದೆ. ವೀನಸ್ ಮಾಲ್ಫಾರ್ಮೇಶನ್ ನ ಸ್ಕ್ಲೆರೋಥೆರಪಿ ಪೋರ್ಟ್-ಎ-ಕ್ಯಾತ್ ಅಳವಡಿಕೆ ವೀನಸ್ ಸ್ಯಾಂಪ್ಲಿಂಗ್ - ಪ್ಯಾರಾಥೈರಾಯ್ಡ್, ಅಡ್ರಿನಲ್ ಮತ್ತು ಪಿಟ್ಯುಟರಿ ಗ್ರಂಥಿಯ ಗಾಯಗಳ ಅಸ್ವಸ್ಥತೆಗಳ ರೋಗನಿರ್ಣಯಕ್ಕಾಗಿದೆ. ಇಂಫೀರಿಯರ್…
ಎಂಡೋವಾಸ್ಕುಲರ್ ಅನ್ಯೂರಿಸ್ಮ್ ರಿಪೇರಿ (ಇವಿಎಆರ್), ಥೋರಾಸಿಕ್ ಇವಿಎಆರ್: ಮಹಾಪಧಮನಿಯಾದ ಅಯೋಟಿಕ್ ಅನ್ಯೂರಿಸ್ಮ್ ಗಳಿಗೆ ಚಿಕಿತ್ಸೆಯನ್ನು ನೀಡಲು ಈ ಸಂಕೀರ್ಣ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಇಲಿಯಾಕ್ ಸ್ಟೆಂಟ್/ಸ್ಟೆಂಟ್ ಗ್ರಾಫ್ಟ್, ಸೂಪರ್ಫಿಷಿಯಲ್ ಫೆಮೊರಲ್ ಆರ್ಟರಿ (SFA) ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟಿಂಗ್, ಟಿಬಿಯಲ್ ವೆಸೆಲ್ ಆಂಜಿಯೋಪ್ಲಾಸ್ಟಿ, ಕ್ಯಾಥೆಟರ್ ಗೈಡೆಡ್ ಥ್ರಂಬೋಲಿಸಿಸ್, CO2 ಆಂಜಿಯೋಗ್ರಫಿ: ತಮ್ಮ ಕಾಲುಗಳಲ್ಲಿ…
ಚಿಕಿತ್ಸೆಗಳು ಮತ್ತು ವಿಧಾನಗಳು
ವಿಕಿರಣಶಾಸ್ತ್ರದಲ್ಲಿ ಮಣಿಪಾಲ್ ಆಸತ್ರೆಯು ಭಾರತದಲ್ಲಿನ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿದೆ. ನಾವು ಒದಗಿಸುವ ಕೆಲವು ಮುಖ್ಯ ಚಿಕಿತ್ಸೆಗಳೆಂದರೆ:
ಇಂಟರ್ವೆನ್ಶನಲ್ ಆಂಕೊಲಾಜಿ
ನೆಫ್ರಾಲಾಜಿ (ಮೂತ್ರಪಿಂಡರೋಗ ಶಾಸ್ತ್ರ)
ಜೀರ್ಣಾಂಗವ್ಯೂಹದ ಮಧ್ಯಸ್ಥಿಕೆಗಳು
ಶ್ವಾಸಕೋಶದ ಮಧ್ಯಸ್ಥಿಕೆಗಳು
ಮೂತ್ರಶಾಸ್ತ್ರೀಯ ಮಧ್ಯಸ್ಥಿಕೆಗಳು
ಬಯಾಪ್ಸಿ, ಡ್ರೈನೇಜ್ಗಳು ಮತ್ತು ಇತರೆ
ಎಂಬೋಲೈಸೇಶನ್
ರಕ್ತ ಸಿರೆ/ಅಪಧಮನಿಯ ಮಧ್ಯಸ್ಥಿಕೆಗಳು
ನಾಳೀಯ/ಅಪಧಮನಿಯ ಮಧ್ಯಸ್ಥಿಕೆಗಳು
.
Interventional radiology procedures are mostly minimally invasive procedures performed through a tiny incision. Compared to the traditional open surgeries, these procedures are equally effective, less risky, less painful, offers speedy recovery, shorter hospitalization, with improved outcomes.
Before an interventional radiology procedure, inform your doctor about all the medications, your medical history, recent infections, illness, surgery, etc. Women should inform their doctor if they are pregnant or planning pregnancy. Make sure you follow all the instructions given to you by your doctor about the type of medications and diet to be taken before the procedure. Make sure to arrange for someone to drive you back home after the procedure and arrange for help at home for a couple of days or until you feel better. Interventional Radiologists will give you instructions specific to your procedure.
"Interventional Radiology" (IR) is a specialised field in radiology where image guidance is used to perform a wide range of minimally invasive imaging procedures. These procedures are performed to treat tumours, taking biopsy samples from tumours, placing stents, control or prevent abnormal bleeding, etc. These procedures are performed in a Cath-Lab. Examples of imaging modalities used to perform these procedures include magnetic resonance imaging (MRI), computerized tomography (CT) scan, ultrasound and fluoroscopy. Visit our interventional radiology hospital in Old Airport Road Bangalore to consult with the experts.
Some common imaging techniques used by Interventional radiologists while performing interventional procedures include x-ray, ultrasound, fluoroscopy, computerized tomography (CT) scan, and occasionally magnetic resonance imaging (MRI). Visit our radiology hospital in Bangalore to know more about the procedure.