ಇಂಟರ್ನಲ್ ಮೆಡಿಸಿನ್


ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗವು ಅದರ ವಿವಿಧ ವಿಶೇಷ ಕೇಂದ್ರಗಳು ಆಂತರಿಕ ಔಷಧದ ಉಪವಿಶೇಷಗಳ ಕ್ರಿಯಾತ್ಮಕ ಶ್ರೇಣಿಯನ್ನು ಸಂಯೋಜಿಸುವುದರೊಂದಿಗೆ ರೋಗಿಗಳ ಆರೈಕೆಯಲ್ಲಿ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಹೊರರೋಗಿ ವಿಭಾಗವು ನಿಯಮಿತ ಆಧಾರದಲ್ಲಿ ಅಧಿಕ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯು ಸಂಶೋಧನೆ, ಸೇವೆಗಳು ಮತ್ತು ರೋಗಿಯ ಆರೈಕೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಬಹು ಉದ್ದೇಶಿತ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ಶ್ರೇಷ್ಠತೆಯನ್ನು ಸಾಧಿಸುವತ್ತ ಶ್ರಮಿಸುತ್ತದೆ. ನಮ್ಮ ತಜ್ಞರ ತಂಡದೊಂದಿಗೆ  ರೋಗಿ ಕೇಂದ್ರಿತ ಆರೈಕೆ ಮತ್ತು ಆಧುನಿಕ ವೈದ್ಯಕೀಯ ತಂತ್ರಜ್ಞಾನವು ಕೇವಲ ತಡೆಗಟ್ಟುವಿಕೆ ಆರೈಕೆಯನ್ನು ಮಾತ್ರ ಉತೇಜಿಸುವುದಲ್ಲದೆ ಜೀವನಶೈಲಿ ಬದಲಾವಣೆಯ ಕುರಿತು ಸಮಾಲೋಚನೆಯ ಗುರಿಯನ್ನು ಹೊಂದಿರುವುದರೊಂದಿಗೆ ಔಷಧೀಯ ಚಿಕಿತ್ಸೆಯನ್ನು ಒದಗಿಸುತ್ತದೆ.

ಸುಮಾರು 80% ರಷ್ಟು ವೃದ್ಧರು ಇಂದು ಕನಿಷ್ಠ ಒಂದು ದೀರ್ಘಾವಧಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುಮಾರು 77% ಜನರು ಕನಿಷ್ಠ ಎರಡು ದೀರ್ಘಾವಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾಲ್ಕು ಮುಖ್ಯ ದೀರ್ಘಾವಧಿ ಕಾಯಿಲೆಗಳೆಂದರೆ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದ್ರೋಗ ಸಮಸ್ಯೆಗಳು. ಮಣಿಪಾಲ್ ಆಸ್ಪತ್ರೆಯಲ್ಲಿ ನಮ್ಮ ಇಂಟರ್ನಲ್ ಮೆಡಿಸಿನ್ ವಿಭಾಗದ ಬಹುಶಿಸ್ತಿನ ತಂಡ, ಇತರ ವಿಭಾಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಂಕ್ರಾಮಿಕ ರೋಗಗಳು, ಗ್ಯಾಸ್ಟ್ರೋಎಂಟರೈಟಿಸ್, ಜ್ವರ ಮತ್ತು ಇತರ ಎಲ್ಲ ವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ನಮ್ಮ ನರರೋಗ ಶಾಸ್ತ್ರ, ಮಧುಮೇಹ, ಕಾರ್ಡಿಯೋಲಾಜಿ ಮತ್ತು ರುಮಟಾಲಜಿಯ ವಿಶೇಷ ಹೊರರೋಗಿ ವಿಭಾಗಗಳು ಎಲ್ಲ ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ಒದಗಿಸಲು ಸುಸಜ್ಜಿತವಾಗಿದೆ.

ನಮ್ಮ ಆನ್ ಸೈಟ್ ತಂತ್ರಜ್ಞಾನಗಳೆಂದರೆ - 

  • ಪ್ರಮಾಣೀಕೃತ ಲ್ಯಾಬ್ ಪರೀಕ್ಷೆ

  • ನ್ಯೂಕ್ಲಿಯರ್ ಕಾರ್ಡಿಯಾಲಜಿ

  • ರೇಡಿಯಾಲಜಿ (ಸಿಟಿ ಸ್ಕ್ಯಾನ್‌ಗಳು, ಮೂಳೆ ಸಾಂದ್ರತೆ, ಸಾಮಾನ್ಯ ಅಲ್ಟ್ರಾಸೌಂಡ್)

  • 2-D ಎಕೋ

ಎಂಡೋಸ್ಕೋಪಿ (ಮೇಲ್ಭಾಗದ ಎಂಡೋಸ್ಕೋಪಿ, ಕ್ಯಾಪ್ಸುಲ್ ಎಂಡೋಸ್ಕೋಪಿ, ಕೊಲೊಸ್ಕೋಪಿ, ಸಿಗ್ಮೋಯ್ಡೋಸ್ಕೋಪಿ, ಬ್ರಾವೋ)

Facilities & Services

ಇಂಟರ್ನಲ್ ಮೆಡಿಸಿನ್ ವಿಭಾಗವು ನೋಡಿಕೊಳ್ಳುವ ಕೆಲವು ವಿಶೇಷ ಕ್ಲಿನಿಕ್ ಗಳು ಇವೆ, ಅವುಗಳೆಂದರೆ - ಜೀರಿಯಾಟ್ರಿಕ್ ಕ್ಲಿನಿಕ್ - ಎಚ್ಐವಿ ಜಾಗೃತಿ ಕ್ಲಿನಿಕ್ - ರುಮಟಾಲಜಿ ಕ್ಲಿನಿಕ್ - ಇನ್ಫ್ಲುಯೆನ್ಸ ಕ್ಲಿನಿಕ್ (ನಿಯಂತ್ರಣ ಮತ್ತು ಚಿಕಿತ್ಸೆ) - ಪುನರ್ವಸತಿ ಕ್ಲಿನಿಕ್ - ವಯಸ್ಕರ ಲಸಿಕೆ ಕ್ಲಿನಿಕ್ - ಸೋಂಕು ನಿಯಂತ್ರಣ ಕ್ಲಿನಿಕ್ - ಮಧುಮೇಹ ಕ್ಲಿನಿಕ್ - ಪ್ರಿವೆಂಟಿವ್ ಮೆಡಿಸಿನ್ ಕ್ಲಿನಿಕ್

FAQ's

An assigned physician will look into all the general information about the patient and then review the current injury or disorder. Based on findings, further diagnostic procedures or treatment will be recommended.

Apart from these four chronic diseases- cancer, diabetes, stroke and heart disease, several other issues such as allergies, anemia, arthritis, blood pressure, cholesterol issues, digestive disorders, colon disease,thyroid disorders, urine and bladder problems, tendonitis and bursitis, along with many more medical conditions affect adults. Visit our internal medicine hospital in Old Airport Bangalore for treatment.

While some medical conditions are caused by external facts, many medical problems arise due to genetic predispositions.

There are a wide range of medical conditions that are preventable and several programs are set in place to manage an adult’s health. However, not all medical disorders are completely preventable. Consult with our experts at Manipal Hospitals, the best internal medicine hospital in Bangalore.

It is extremely important to follow up with annual health checkups. This will help you keep a check on several risk factors that may lead to complex conditions in the future.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡಲು ಮತ್ತು ದೀರ್ಘಾವಧಿಯ ಸಂಬಂಧವನ್ನು ನಿರ್ಮಿಸಲು ಬದ್ಧವಾಗಿದೆ. ನಮ್ಮ ಇಂಟರ್ನಲ್ ಮೆಡಿಸಿನ್ ವಿಭಾಗ, ಅದರ ಹಲವಾರು ಉಪವಿಭಾಗಗಳು ಮತ್ತು ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ವೈದ್ಯಕೀಯ ಸಮಸ್ಯೆಗಳ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ಅವರಲ್ಲೊಬ್ಬರನ್ನು ಭೇಟಿಯಾಗಲು ನಮ್ಮನ್ನು ಸಂಪರ್ಕಿಸಿ.

Explore Stories

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ