ಸಾಂಕ್ರಾಮಿಕ ಕಾಯಿಲೆ


ವಿಭಿನ್ನ ರೀತಿಯ ಸೋಂಕುಗಳು ತಂದೊಡ್ಡುವ ಸವಾಲುಗಳನ್ನು ಎದುರಿಸಲು ಮಣಿಪಾಲ್ ಆಸ್ಪತ್ರೆಯಲ್ಲಿರುವ ಸಾಂಕ್ರಾಮಿಕ ರೋಗಗಳ ವಿಭಾಗವು ವಿಸ್ತಾರ ಶ್ರೇಣಿಯ ಬ್ಯಾಕ್ಟೀರಿಯಾ, ವೈರಾಣು, ಪರಾವಲಂಬಿ, ಶಿಲೀಂಧ್ರ, ಪ್ರೋಟೋಝೋಯಾ ಮತ್ತು ಪ್ರಿಯಾನ್ ರೋಗಗಳಿಗಾಗಿ ಸಮಗ್ರ ವೈದ್ಯಕೀಯ ರೋಗನಿರ್ಣಯ ಮತ್ತು ಆರೈಕೆಯನ್ನು ಒದಗಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಚಿಕಿತ್ಸಾ ತಜ್ಞರ ತಂಡವು ಬಹುಶಿಸ್ತಿನ ವಿಧಾನದ ಮೂಲಕ ಸಾಂಕ್ರಾಮಿಕ ರೋಗದ ಸಂಕೀರ್ಣ ಸಮಸ್ಯೆಗಳನ್ನು ಪತ್ತೆ ಮಾಡುತ್ತದೆ ಮತ್ತು ಚಿಕಿತ್ಸೆ ನೀಡುತ್ತದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಮತ್ತು ಚಿಕಿತ್ಸೆ ನೀಡುವುದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ ಕಾರಣ ಅದರ ಸಾಂಕ್ರಾಮಿಕ ಗುಣ ಮತ್ತು ತೀವ್ರತೆ. ಆದ್ದರಿಂದಲೇ ಸಾಂಕ್ರಾಮಿಕ ರೋಗದ ವಿಭಾಗಕ್ಕೆ ಲಭ್ಯವಿರುವ ರೋಗನಿರ್ಣಾಯಕ ಮತ್ತು ಚಿಕಿತ್ಸಾ ಸೌಲಭ್ಯಗಳೊಂದಿಗೆ ಸ್ವಚ್ಛ ಸೋಂಕುನಿವಾರಕ ಪರಿಸರದಿಂದ ಮಣಿಪಾಲ್ ಆಸ್ಪತ್ರೆಯನ್ನು ಸಾಂಕ್ರಾಮಿಕ ರೋಗಗಳಿಂದ ವಿಶ್ವಾಸಾರ್ಹ ಮತ್ತು ಭರವಸೆಯ ಆರೋಗ್ಯ ಆರೈಕೆ ಪೂರೈಕೆದಾರವನ್ನಾಗಿಸಿದೆ.

Treatment & Procedures

ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್

ಸಾಂಕ್ರಾಮಿಕ ರೋಗದ ಚಿಕಿತ್ಸೆಯ ಮುಖ್ಯ ಭಾಗವು ಅದರ ರೋಗನಿರ್ಣಯದಲ್ಲಿದೆ. ಬ್ಯಾಕ್ಟೀರಿಯಾ, ವೈರಾಣುಗಳು, ಶಿಲೀಂಧ್ರಗಳು ಇತ್ಯಾದಿಗಳ ಹಲವಾರು ಸಾವಿರಾರು ನೂರಾರು ವಿಭಿನ್ನ ವಿಧಗಳಿವೆ, ಇವುಗಳು ಸಂಕೀರ್ಣ ಸಂಯೋಜನೆಯ ಲಕ್ಷಣಗಳನ್ನು ತರಬಲ್ಲದು. ನಮ್ಮ ತಜ್ಞರು ಸಂಭಾವ್ಯ ಕಾರಣಗಳನ್ನು ಒಂದು ಕ್ರಮದಲ್ಲಿ ತೆಗೆದುಹಾಕಲು ನಿರ್ದಿಷ್ಟ ಕ್ರಮದಲ್ಲಿ ಕೆಲವು ಸರಣಿ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಏಕೆಂದರೆ ಕೆಲವು ಪರೀಕ್ಷೆಗಳು ಕೆಲವು ಸೂಕ್ಷ್ಮ…

Read More

ಜಾಗತಿಕವಾಗಿ ಡೆಂಗೀ ಸೋಂಕಿಗೆ ಪ್ರತಿ ವರ್ಷ 390 ದಶಲಕ್ಷ ಜನರು ತುತ್ತಾಗುತ್ತಾರೆ. ಸುಮಾರು 4 ಶತಕೋಟಿ ಜನರು 128 ದೇಶಗಳಲ್ಲಿ ಹರಡುವ ಅಪಾಯವನ್ನು ಹೊಂದಿರುತ್ತಾರೆ. ಡೆಂಗೀ ವೈರಾಣು 4 ವಿಧಗಳದ್ದಾಗಿದೆ ಅಂದರೆ 4 ಪಟ್ಟು ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಸೊಳ್ಳೆ ಬತ್ತಿಗಳ ಬಳಕೆ, ಚರಂಡಿಗಳನ್ನು ಮುಚ್ಚುವುದು ಮತ್ತು ಕಸದ ಸರಿಯಾದ ವಿಲೇವಾರಿಯಿಂದ ಡೆಂಗೀ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪ್ಲಾಸ್ಟಿಕ್ ತ್ಯಾಜ್ಯವಿರುವ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗೀ ಸೋಂಕಿನ ಕಡಿಮೆ ಅಪಾಯವಿರುತ್ತದೆ. ಮಣಿಪಾಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಚಿಕಿತ್ಸಾ ತಜ್ಞರು ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ನಿಖರ ರೋಗನಿರ್ಣಯವನ್ನು ಅವಲಂಬಿಸುತ್ತಾರೆ. ಮೈಕ್ರೋಬಯಾಲಜಿ ರೀತಿಯ ವಿಭಾಗಗಳ ಪರಿಣಿತರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಲಕ್ಷಣಗಳ ಕಾರಣಗಳು ಮತ್ತು ನಿಖರ ಗುಣವನ್ನು ಗುರುತಿಸಲು ಸಾಧ್ಯವಾಗುತ್ತದೆ ಜೊತೆಗೆ ಸರಿಯಾದ ಚಿಕಿತ್ಸೆಗೆ ಸಹಾಯಕವಾಗುತ್ತದೆ. ತಂಡವು ಸೋಂಕಿನ ವರ್ಗಾವಣೆಯ ಕಡಿಮೆ ಅಪಾಯವನ್ನು ನಿರ್ವಹಣೆ ಮಾಡುವ ಮೂಲಕ ರೋಗಗಳನ್ನು ನಿಯಂತ್ರಿಸಲು ಮತ್ತು ಚಿಕಿತ್ಸೆ ನೀಡಲು ಶ್ರಮಿಸುತ್ತದೆ.

ಅತ್ಯಾಧುನಿಕ ರೋಗನಿರ್ಣಯ (ಸಂಕೀರ್ಣ ಸಮಸ್ಯೆಗಳಿಗಾಗಿ) 

  • ರಕ್ತ ಪರೀಕ್ಷೆಗಳು 

  • ಮೂತ್ರ ಪರೀಕ್ಷೆಗಳು 

  • ಕಲ್ಚರ್ ಪರೀಕ್ಷೆಗಳು 

  • ಇಮ್ಮುನೊಲಾಜಿಕಲ್ (ಆಂಟಿಬಾಡಿ ಮತ್ತು ಆಂಟಿಜೆನ್) ಪರೀಕ್ಷೆ 

  • ಮೈಕ್ರೋಸ್ಕೋಪಿ 

  • ಇಮೇಜಿಂಗ್ -ಕ್ಷ-ಕಿರಣಗಳು, ಅಲ್ಟ್ರಾಸೌಂಡ್, ಸಿಟಿ ಮತ್ತು ಎಂಆರ್ಐ ಸ್ಕ್ಯಾನ್

Facilities & Services

ನಮ್ಮ ಸಾಂಕ್ರಾಮಿಕ ರೋಗ ಚಿಕಿತ್ಸಾ ತಜ್ಞರು ಈ ಕೆಳಗಿನ ರೋಗಗಳ ತೀವ್ರತೆಯು ಜನರಲ್ ಮೆಡಿಸಿನ್ ಪರಿಣಿತಿಯನ್ನು ಮೀರಿದಾಗ ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸಿದ್ಧಹಸ್ತರಾಗಿದ್ದಾರೆ - 

ಆಸ್ಟಿಯೋಮೈಲಿಟಿಸ್ - ಸೆಪ್ಸಿಸ್ - ಬ್ಯಾಕ್ಟೀರಿಯಾದ ಸೋಂಕುಗಳು - ಶಿಲೀಂಧ್ರ ಸೋಂಕುಗಳು - ವೈರಾಣುವಿನ ಸೋಂಕುಗಳು - ಉಷ್ಣವಲಯದ ರೋಗಗಳು - ಎಂಡೋಕಾರ್ಡೈಟಿಸ್ - ಸೋಂಕಿತ ಒತ್ತಡದ ಹುಣ್ಣುಗಳು - ಶಸ್ತ್ರಚಿಕಿತ್ಸೆಯ ನಂತರದ ಗಾಯದ ಸೋಂಕುಗಳು - ಸೆಲ್ಯುಲೈಟಿಸ್ - ಎಚ್ಐವಿ / ಏಡ್ಸ್ - ಹೆಪಟೈಟಿಸ್ ಬಿ ಮತ್ತು ಸಿ ರೋಗನಿರ್ಣಯ ಸೇವೆಗಳು - ಅಂತರರಾಷ್ಟ್ರೀಯ ಪ್ರಯಾಣದ ಪೂರ್ವ ಮತ್ತು ನಂತರದ ಸೋಂಕಿನ ಮೌಲ್ಯಮಾಪನಗಳು

FAQ's

Usually, when you first meet an ID specialist, a general medicine practitioner has already taken an accurate history and ruled out a number of infectious diseases in their diagnosis. The ID specialist prescribes a series of tests based on a primary estimate of the medical history and symptoms.

People who travel a lot (increases risk of contracting diseases not known to the immune system) Lack of vaccinations. Exposure to disease bearing insects (mosquitoes, flies, ticks etc.) Compromised or suppressed immune systems (steroid use, cancer, AIDS). Visit our best infectious disease hospital in Old Airport Road, Bangalore for treatment.

Infections usually result in fever, weakness, digestive distress, breathing difficulties, fatigue and body pains. However, different diseases manifest different symptoms in a patient.

Maintaining good hygiene and taking precautions against mosquitoes, flies and other known carriers of infectious disease can significantly reduce the risks of falling sick. Other precautions that can be taken are regular exercise and a good diet to maintain a stronger immune system. Visit our best infectious disease hospital in Old Airport Road Bangalore to prevent yourself from diseases.

it is always advisable to get a routine yearly health checkup that allows your doctor to detect any causes for concern.

ಮಣಿಪಾಲ್ ಆಸ್ಪತ್ರೆಯು ಆರೋಗ್ಯ ಆರೈಕೆಯ ಎಲ್ಲ ವಿಷಯಗಳಲ್ಲಿಯೂ ಸಹ ತನ್ನ ರೋಗಿಗಳಿಗೆ ಸಂಪೂರ್ಣ ಆರೈಕೆಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಸಾಂಕ್ರಾಮಿಕ ರೋಗಗಳ ವಿಭಾಗವು ಸಮಗ್ರ ಆರೈಕೆಯನ್ನು ನೀಡಲು ಶ್ರಮಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗಗಳ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ತಜ್ಞರೊಂದಿಗೆ ನಿಮ್ಮ ಭೇಟಿ ಸಮಯವನ್ನು ನಿಗದಿ ಪಡಿಸಲು ನಮ್ಮನ್ನು ಸಂಪರ್ಕಿಸಿ.

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ