ಐಸಿಯು(ತೀವ್ರ ನಿಗಾ ಘಟಕ) ಮತ್ತು ಕ್ರಿಟಿಕಲ್ ಕೇರ್


ಮಣಿಪಾಲ್ ಆಸ್ಪತ್ರೆಯು ಭಾರತದ ಮಂಚೂಣಿ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದಾಗಿದೆ. ಐಸಿಯು ಮತ್ತು ಕ್ರಿಟಿಕಲ್ ಕೇರ್ ವಿಭಾಗವು ಅನೇಕ ಜೀವ ಉಳಿಸುವ ಚಿಕಿತ್ಸೆಗಳ ಜೀವಾಳವಾಗಿದೆ. ದಿನ ಪೂರ್ತಿ ಒಂದು ಸ್ವಚ್ಛ, ಸೋಂಕು ರಹಿತ ಸುರಕ್ಷಿತ ವಾತಾವರಣದಲ್ಲಿ ನುರಿತ ಫಿಸಿಷಿಯನ್ ಗಳು, ನರ್ಸ್ ಗಳು, ಶ್ವಾಸಕೋಶದ ಚಿಕಿತ್ಸಕರು, ಸಮಾಲೋಚಕರು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ ಒಂದು ಕರೆಯ ಮೂಲಕ ಸಹಾಯಕ್ಕೆ ಬರುವ ಅನೇಕ ತಜ್ಞರು ರೋಗಿಗಳನ್ನು ನೋಡಿಕೊಳ್ಳುತ್ತಾರೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಐಸಿಯು ಮತ್ತು ಕ್ರಿಟಿಕಲ್ ಕೇರ್  ಘಟಕಗಳು ಬಹುಶಿಸ್ತಿನ ತಂಡದ ವೈದ್ಯರುಗಳನ್ನು ಒಳಗೊಂಡಿದ್ದು ಇವರು ವೈದ್ಯಕೀಯ ಲೋಕದ ವಿಭಿನ್ನ ಶಾಖೆಗಳ ಉದ್ದಕ್ಕೂ ಜೀವ ರಕ್ಷಣೆಯ ಚಿಕಿತ್ಸೆಯನ್ನು ನೀಡುವಲ್ಲಿ ಸಮರ್ಥರಾಗಿದ್ದಾರೆ. ರೋಗಿಗಳಿಗೆ ಸೋಂಕು ಆಗದಂತೆ ತಡೆಗಟ್ಟಲು ತೀವ್ರ ನಿಗಾ ಘಟಕ(ಐಸಿಯು) ಗಳನ್ನು ದಿನವೂ ಸೋಂಕು ರಹಿತವಾಗಿ ಮಾಡಲಾಗುತ್ತದೆ. ಇನ್ನು ನಿಗಾವಣೆ ವ್ಯವಸ್ಥೆಗಳು ಅತ್ಯಾಧುನಿಕವಾಗಿದ್ದು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಮೊದಲ ಹಂತದ ರೋಗನಿರ್ಣಾಯಕ ಸ್ಕ್ರೀನಿಂಗ್ ಅನ್ನು ಒದಗಿಸುತ್ತದೆ. ಒಂದು ಪಕ್ಷ ನಿರ್ಣಾಯಕ ಪರಿಸ್ಥಿತಿಗಳಲ್ಲಿ, ಐಸಿಯು ಮತ್ತು ಕ್ರಿಟಿಕಲ್ ಕೇರ್ ವಿಭಾಗದಲ್ಲಿರುವ ವೈದ್ಯರು ಮೊದಲು ಒಂದು ಪ್ರಾಥಮಿಕ ತಪಾಸಣೆಯನ್ನು ಮಾಡುತ್ತಾರೆ, ಇದರಿಂದ ಮುಂದಿನ ಚಿಕಿತ್ಸೆ ನೀಡುವ ವೈದ್ಯರಿಗೆ ಚಿಕಿತ್ಸೆಯನ್ನು ಆರಂಭಿಸಲು ಒಂದು ಆರಂಭ ಸಿಗುತ್ತದೆ. ತೀವ್ರ ನಿಗಾ ಘಟಕದಲ್ಲಿರುವ ಶುಶ್ರೂಷಕರ ತಂಡವು ತೀವ್ರ ನಿಗಾ ಘಟಕದಲ್ಲಿನ ಪರಿಸರದಲ್ಲಿ ಕಾರ್ಯನಿರ್ವಹಿಸಲು ಮತ್ತು ರೋಗಿಗಳಿಗೆ ತಕ್ಷಣದ ಪ್ರತಿಕ್ರಿಯೆಗಳನ್ನು ನೀಡಲು ವಿಶೇಷವಾಗಿ ತರಬೇತಿಯನ್ನು ಪಡೆದಿದ್ದಾರೆ. 

Treatment & Procedures

ಟ್ರಾಕಿಯೊಸ್ಟೊಮಿ

ನಿರ್ಬಂಧಿತ ಏರ್ವೇಗಳಿಂದಾಗಿ ರೋಗಿಯು ಉಸಿರಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ, ಟ್ರಾಕಿಯೊಸ್ಟೊಮಿ ಎಂದು ಕರೆಯಲ್ಪಡುವ ತುರ್ತು ವಿಧಾನವನ್ನು ರೋಗಿಯನ್ನು ನೇರವಾಗಿ ಗಂಟಲಿನ ತೆರೆಯುವಿಕೆಯಿಂದ ಉಸಿರಾಡಲು ಅನುವು ಮಾಡಿಕೊಡುತ್ತದೆ, ಅದು ವೆಂಟಿಲೇಟರ್‌ಗೆ ಸಂಪರ್ಕ ಹೊಂದಿದೆ. ಇದು ರೋಗಿಯನ್ನು ಉಸಿರುಗಟ್ಟಿಸುವುದನ್ನು ತಡೆಯುವ ಪ್ರಮುಖ ಜೀವ ಉಳಿಸುವ ತುರ್ತು ವಿಧಾನವಾಗಿದೆ.

Read More

ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕಗಳು ರೋಗಿಯನ್ನು ನಿರಂತರವಾಗಿ ನಿಗಾವಣೆ ಮಾಡುವಂತಹ ವಿಭಿನ್ನ ಸಂದರ್ಭಗಳಲ್ಲಿ ದಿನ ಪೂರ್ತಿ ಆರೈಕೆಗಾಗಿ ಸುಸಜ್ಜಿತವಾಗಿದೆ. ರೋಗಿಯ ಆರೋಗ್ಯ ಸ್ಥಿತಿಯು ಸ್ಥಿರವಾಗಿಲ್ಲವೆಂದಾಗ ಅವರನ್ನು ತುರ್ತು ಕೊಠಡಿಗಳಿಂದ ಅಥವಾ ಸಾಮಾನ್ಯ ವಾರ್ಡ್ಗಳಿಂದ ತಕ್ಷಣವೇ ಐಸಿಯು ಒಳಗೆ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ನಿರ್ಣಾಯಕ ಆರೈಕೆಯ ಅಗತ್ಯವಿರುವ ಕೆಲವು ಸಮಸ್ಯೆಗಳೆಂದರೆ: 

  • ಹೃದ್ರೋಗ ಸಮಸ್ಯೆಗಳು 

  • ಪುಪ್ಪಸದ ಸಮಸ್ಯೆಗಳು 

  • ಔಷಧ ನಿರೋಧಕ ಸೋಂಕುಗಳು 

  • ಅಂಗಾಂಗ ವೈಫಲ್ಯ 

  • ರಕ್ತದ ಸೋಂಕುಗಳು 

  • ಮೆದುಳಿಗೆ ಪೆಟ್ಟು

Facilities & Services

ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯವಿರುವ ಕ್ರಿಟಿಕಲ್ ಕೇರ್ ಸೌಲಭ್ಯಗಳೆಂದರೆ:- ತೀವ್ರ ಗಾಯ(ಸುಟ್ಟ ಗಾಯಗಳು, ರಸ್ತೆ ಅಪಘಾತಗಳು ಇತ್ಯಾದಿ)

ವಿಶೇಷ ತೀವ್ರ ನಿಗಾ ಘಟಕ - ಹೃದ್ರೋಗ ಆರೈಕೆ ಘಟಕ -ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕ - ಜನವಜಾತ ಶಿಶು ತೀವ್ರ ನಿಗಾ ಘಟಕ - ಮಕ್ಕಳ ತೀವ್ರ ನಿಗಾ ಘಟಕ - ನ್ಯುರೋಲಾಜಿಕಲ್ ತೀವ್ರ ನಿಗಾ ಘಟಕ -ಅರಿವಳಿಕೆ ನಂತರದ ಆರೈಕೆ ನಿಗಾ ಘಟಕ - ಹೆಚ್ಚಿನ ಅವಲಂಬನೆ ಘಟಕ - ಮನೋವೈದ್ಯಕೀಯ ತೀವ್ರ ನಿಗಾ ಘಟಕ ಐಸಿಯು ಸೌಲಭ್ಯಗಳು - ಉಸಿರಾಟಕಾರಕಗಳು/ವೆಂಟಿಲೇಟರ್ - ಹೃದಯದ ಮಾನಿಟರ್‌ಗಳು (ಹೃದಯ ಬಡಿತ, ಬಿಪಿ) - ಐವಿ  ಡ್ರಿಪ್ಸ್ - ನಿದ್ರಾಜನಕಗಳು ಮತ್ತು ಅರಿವಳಿಕೆಗಳು (ತೀವ್ರವಾದ ನೋವಿಗೆ) - ಡಿಫಿಬ್ರಿಲೇಟರ್ (ಹೃದಯವನ್ನು ಮರುಪ್ರಾರಂಭಿಸಲು) - ತುರ್ತು ಟ್ರೇಕಿಯೋಸ್ಟೋಮಿ  (ಉಸಿರಾಟದ ತುರ್ತುಸ್ಥಿತಿಗಳಿಗಾಗಿ )

FAQ's

A patient is connected to a heart monitor, given IV drips and critical body functions are monitored round the clock by a team of specialist nurses. While the patient is being given the utmost attention, the team of doctors responsible for the patient to administer the necessary treatments at the right intervals. If the patient is suffering from an undiagnosed illness, the ICU keeps them stable until the right diagnosis and treatment is found.

Usually, patients coming into the ICU come in either from the emergency ward to recover post-surgery or from the general ward when they become critically ill. ICU's are heavily staffed units that usually have a nurse to patient ratio of 1:2 and sometimes, 1:1. This is to ensure that the patient is getting all the attention that is needed while they recover. Looking for a critical care hospital in Old Airport Bangalore, visit Manipal Hospitals.

The medical staff on call is equipped to perform emergency life-saving treatment like a tracheostomy, lung reinflation, etc. at a moment's notice, to ensure that the patient suffers as little as possible from a treatable condition.

Depending on the patient's condition, the typical ICU stay duration is usually between 2 to 7 days. Longer stays may be needed for patients that have undergone procedures during their ICU stay. Visit our best critical care hospital in Bangalore to have the treatment.

Getting a regular checkup can help detect health complications before they rise in severity, making healthcare more effective.

ಮಣಿಪಾಲ್ ಆಸ್ಪತ್ರೆಯು ತನ್ನ ಎಲ್ಲ ರೋಗಿಗಳಿಗೆ ದಿನವಿಡೀ ಸಮಗ್ರ ಚಿಕಿತ್ಸೆಯನ್ನು ನೀಡಲು ಬದ್ಧವಾಗಿದೆ. ಉಪಕರಣಗಳು ಮತ್ತು ಸಿಬ್ಬಂದಿ ವೃಂದದ ಅನುಪಾತವು ನಮ್ಮ ಗುಣಮಟ್ಟದ ಆರೋಗ್ಯ ಆರೈಕೆಯ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ತೀವ್ರ ನಿಗಾ ಘಟಕಗಳ ಕುರಿತು ಮತ್ತಷ್ಟು ಹೆಚ್ಚು ತಿಳಿಯಲು ಮತ್ತು ಇಂದೇ ನಮ್ಮ ವೈದ್ಯಕೀಯ ತಜ್ಞರೊಬ್ಬರೊಂದಿಗೆ ಭೇಟಿ ಸಮಯವನ್ನು ನಿಗದಿ ಪಡಿಸಲು ನಮ್ಮನ್ನು ಸಂಪರ್ಕಿಸಿ!

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ