ಹೆಪಾಟೋಬಿಲಿಯರಿ ಶಸ್ತ್ರಚಿಕಿತ್ಸೆ


ಮಣಿಪಾಲ್ ಆಸ್ಪತ್ರೆಯು ತನ್ನ ಎಲ್ಲ ರೋಗಿಗಳಿಗೆ ದಿನವಿಡೀ ಸಮಗ್ರ ಚಿಕಿತ್ಸೆಯನ್ನು ನೀಡಲು ಬದ್ಧವಾಗಿದೆ. ಉಪಕರಣಗಳು ಮತ್ತು ಸಿಬ್ಬಂದಿ ವೃಂದದ ಅನುಪಾತವು ನಮ್ಮ ಗುಣಮಟ್ಟದ ಆರೋಗ್ಯ ಆರೈಕೆಯ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ತೀವ್ರ ನಿಗಾ ಘಟಕಗಳ ಕುರಿತು ಮತ್ತಷ್ಟು ಹೆಚ್ಚು ತಿಳಿಯಲು ಮತ್ತು ಇಂದೇ ನಮ್ಮ ವೈದ್ಯಕೀಯ ತಜ್ಞರೊಬ್ಬರೊಂದಿಗೆ ಭೇಟಿ ಸಮಯವನ್ನು ನಿಗದಿ ಪಡಿಸಲು ನಮ್ಮನ್ನು ಸಂಪರ್ಕಿಸಿ!

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಯ ಹೆಪಾಟೋಬಿಲಿಯರಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿರುವ ಪರಿಣಿತರ ತಂಡವು ಯಕೃತ್ತು, ಮೇದೋಜೀರಕ ಗ್ರಂಥಿ, ಪಿತ್ತಕೋಶ ಮತ್ತು ಪಿತ್ತರಸ ನಾಳಗಳ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಧಿಕ ತರಬೇತಿ ಹೊಂದಿರುವ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿದೆ. ತಂಡವು ಅತ್ಯಾಧುನಿಕ ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಬಳಸಿ ದೇಹದ ಹೆಪಾಟೋಬಿಲಿಯರಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಗೆಡ್ಡೆಗಳನ್ನು ಅಥವಾ ಇತರ ರೋಗಗಳನ್ನು ಸರಿಪಡಿಸಲು ಅಥವಾ ತೆಗೆಯಲು ಪರಿಣಿತಿ ಹೊಂದಿದೆ.

Treatment & Procedures

ಆಂಟಿ ರಿಫ್ಲಕ್ಸ್ ಶಸ್ತ್ರಚಿಕಿತ್ಸೆ

ಹೊಟ್ಟೆಯ ಒಳಗೆ ಹೋಗಲು ವೈದ್ಯರು ಲಾಪೆರಸ್ಕೋಪಿಕ್ ಉಪಕರಣವನ್ನು ಬಳಸುತ್ತಾರೆ. ಸೇವಿಸಿದ ಆಹಾರವು ಮತ್ತೆ ಅನ್ನನಾಳದಲ್ಲಿ ಮೇಲಕ್ಕೆ ಬರುವುದನ್ನು ತಡೆಗಟ್ಟುವುದು ಹರ್ನಿಯಾ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

Read More

.ಮಣಿಪಾಲ್ ಆಸ್ಪತ್ರೆಯು ಹೆಪಾಟೋಬಿಲಿಯರಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ನಮ್ಮ ಶಸ್ತ್ರಚಿಕಿತ್ಸಾ ತಂಡವು ಕೊನೆಯ ಸಮಯದಲ್ಲಿಯೂ ಕೂಡ ನಿಖರ ಶಸ್ತ್ರಚಿಕಿತ್ಸೆಯನ್ನು ಮಾಡಲು ಎಲ್ಲ ಆಧುನಿಕ ಉಪಕರಣಗಳನ್ನು ಹೊಂದಿದೆ. ತಂಡವು ಇತರ ವಿಭಾಗದ ತಜ್ಞರೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಜೀವ ರಕ್ಷಕವಾಗಿರುವ ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ಮಣಿಪಾಲ್ ಆಸ್ಪತ್ರೆಯು ರೋಗನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಿಗಾಗಿ ವಿಶೇಷವಾದ ಮೂಲಸೌಕರ್ಯವನ್ನು ಒಳಗೊಂಡಿದೆ. ನಮ್ಮ ಹೆಪಾ ಫಿಲ್ಟರ್ಡ್ ರೂಮುಗಳು ಸುರಕ್ಷಿತ ಕಸಿ ಚಿಕಿತ್ಸೆಗಾಗಿ ಸೋಂಕು ರಹಿತ ಪರಿಸರವನ್ನು ಒದಗಿಸುತ್ತದೆ.  ದೇಶದಲ್ಲಿಯೇ ಅತ್ಯಂತ ವಿಶ್ವಾಸಾರ್ಹವಾದ ಸೌಲಭ್ಯಗಳಲ್ಲಿ ಒಂದಾಗಿರುವ ರಕ್ತನಿಧಿಯನ್ನು ಮಣಿಪಾಲ್ ಆಸ್ಪತ್ರೆ ಹೊಂದಿದೆ.

Facilities & Services

ಶಸ್ತ್ರಚಿಕಿತ್ಸೆಗಳು - ಡಿಸ್ಟಲ್(ಹೊಟ್ಟೆಯ ಕೆಳಗಿನ ತುದಿ) ತೆಗೆಯಲು ವಿಪ್ಪಲ್ ವಿಧಾನ - ಆಂಟಿ-ರಿಫ್ಲಕ್ಸ್ ಶಾಸ್ತಾರಚಿಕಿತ್ಸೆ - ಕೊಲೆಸಿಸ್ಟೆಕ್ಟಮಿ (ಪಿತ್ತ ಕೋಶವನ್ನು ತೆಗೆಯುವ ಶಸ್ತ್ರಚಿಕಿತ್ಸೆ) - ಪ್ಯಾಂಕ್ರಿಯಾಟೆಕ್ಟಮಿ (ಭಾಗಶಃ/ಸಂಪೂರ್ಣ ಮೇದೋಜ್ಜೀರಕ ಗ್ರಂಥಿಯನ್ನು ತೆಗೆಯುವ ಶಸ್ತ್ರಚಿಕಿತ್ಸೆ) - ಪಿತ್ತರಸ ನಾಳದ ಮರುನಿರ್ಮಾಣ ಮತ್ತು/ಅಥವಾ ವಿಭಜನೆ - ಯಕೃತ್ತಿನ ವಿಭಜನೆ (ಪಿತ್ತಜನಕಾಂಗವನ್ನು ಭಾಗಶಃ/ಪೂರ್ಣವಾಗಿ ತೆಗೆಯುವುದು) - ಯಕೃತ್ತಿನ ಕಸಿ

FAQ's

The surgeons prep the patient for surgery, explaining the procedure and its risks. Patients are advised not to eat or drink anything for a stipulated time before the surgery. In some cases, it may be necessary to follow a clear liquid diet for up to 2 days prior to surgery.

Some common risk factors are:

  • Consumption of alcohol

  • Smoking

  • Genetic predispositions

  • Obesity

Visit our hepatobiliary surgery hospital in Bangalore to avoid these risk factors.

There are a number of lifestyle choices that can significantly reduce the risks of hepatobiliary disease, so it is preventable in a sense, however, there are still the risks of genetic predisposition and accidental exposure to dangerous substances that can cause hepatobiliary disease. Looking for hepatobiliary surgery treatment in Bangalore, visit Manipal Hospitals.

It is recommended to get a health checkup at least once a year, but there is no need to visit a hepatobiliary surgeon unless advised by a specialist. Symptoms of the hepatobiliary disease are usually prominent

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳಿಗೆ ತನ್ನ ಪ್ರತಿಯೊಂದು ವಿಶೇಷತೆಗಳಲ್ಲಿ ಉತ್ತಮ-ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡಲು ಮತ್ತು ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸಲು ಬದ್ಧವಾಗಿದೆ. ಮಣಿಪಾಲ್ ಆಸ್ಪತ್ರೆ ಒದಗಿಸುವ ಸಮಗ್ರ ಆರೈಕೆಗೆ ಹೆಪಾಟೋಬಿಲಿಯರಿ ಶಸ್ತ್ರಚಿಕಿತ್ಸೆಯ ವಿಭಾಗ ಸಾಕ್ಷಿಯಾಗಿದೆ. ಹೆಪಾಟೋಬಿಲಿಯರಿ ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ತಜ್ಞರೊಬ್ಬರೊಂದಿಗೆ ಭೇಟಿ ಸಮಯವನ್ನು ನಿಗದಿ ಪಡಿಸಲು ನಮ್ಮನ್ನು ಸಂಪರ್ಕಿಸಿ.

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ