
Blood Cancer: Types, Causes and Treatment

Dr. Mallikarjun Kalashetty
Nov 18, 2020
ಮಣಿಪಾಲ್ ಆಸ್ಪತ್ರೆಯ ಹೆಮಟಾಲಾಜಿಯ ವಿಭಾಗವು ಪ್ರಯೋಗಾಲಯದಿಂದ ಹಿಡಿದು ಒಳರೋಗಿ ಆರೈಕೆಗಳು, ರಕ್ತ ನಿಧಿ ಮತ್ತು ಹೊರರೋಗಿಗಳ ಆರೈಕೆ ವಿಭಾಗದವರೆಗೆ ವಿಸ್ತಾರ ಶ್ರೇಣಿಯ ಸೇವೆಗಳೊಂದಿಗೆ ಎಲ್ಲ ವಿಧಗಳ ರಕ್ತದ ಅಸ್ವಸ್ಥತೆಗಳನ್ನು ಗುಣಪಡಿಸಲು ವೃತ್ತಿಪರವಾಗಿ ಸುಸಜ್ಜಿತವಾಗಿದೆ. ಮಣಿಪಾಲ್ ಆಸತ್ರೆಗಳು ಸಮಗ್ರ ಆರೈಕೆಯನ್ನು ನೀಡುವುದಕ್ಕಾಗಿ ಪ್ಲಾಟೇಲ್ಟ್ ಅಪಹರೆಸಿಸ್, ಲುಕೊಡೆಪ್ಲೀಷನ್, ಇರ್ರಾಡಿಯೇಷನ್ ಸೌಲಭ್ಯಗಳು ಮತ್ತು ಇತರ ಅಗತ್ಯ ಸೇವೆಗಳೊಂದಿಗೆ ಸುಧಾರಿತ ರಕ್ತ ನಿಧಿ ಸೇವೆಗಳನ್ನು ಒದಗಿಸುತ್ತದೆ.
ಮಣಿಪಾಲ್ ಆಸ್ಪತ್ರೆಯ ಹೆಮಟಾಲಾಜಿ ವಿಭಾಗವು ತನ್ನ ಸಂಶೋಧನಾ ಕೇಂದ್ರದೊಂದಿಗೆ ಅತ್ಯುತ್ತಮ ಸಾಧ್ಯವಿರುವ ಆರೈಕೆಯನ್ನು ದೀರ್ಘಾವಧಿ ಅಥವಾ ತೀವ್ರರೂಪದ ರಕ್ತ ಅಸ್ವಸ್ಥತೆಗಳಿಂದ ಬಳಲುತ್ತಿರುವ ತನ್ನ ರೋಗಿಗಳಿಗೆ ಒದಗಿಸುತ್ತದೆ. ವಿಭಾಗವು ವಯಸ್ಕ ಮತ್ತು ಮಕ್ಕಳ ಎರಡೂ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವುದರಲ್ಲಿ ಅನುಭವವನ್ನು ಹೊಂದಿದೆ. ನಮ್ಮ ವಿಶೇಷ ಹೆಮಟೋ ಆಂಕೋಲಾಜಿಸ್ಟ್ ಗಳು ಸ್ಟೆಮ್ ಕೋಶ ಕಸಿ ಚಿಕಿತ್ಸೆಯಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಮಣಿಪಾಲ್ ಆಸ್ಪತ್ರೆಯ ನರ್ಸ್ ಗಳು ಮತ್ತು ಸಹಾಯಕ ಸಿಬ್ಬಂದಿ ವೃಂದದವರು ರಕ್ತ ಸಮಸ್ಯೆಗಳಿಂದ ಬಳಲುತ್ತಿರುವ ಎಲ್ಲ ವಯೋಮಿತಿಯ ರೋಗಿಗಳನ್ನು ಸಮರ್ಥವಾಗಿ ನಿರ್ವಹಿಸಲು ತರಬೇತಿ ಪಡೆದಿದ್ದಾರೆ. ಸೆಂಟ್ರಲ್ ವೀನಸ್ ಅಕ್ಸೆಸ್ ಸಾಧನಗಳನ್ನು ಬಳಸುವಲ್ಲಿ ನಾವು ಕಟ್ಟುನಿಟ್ಟಾದ ಪ್ರೋಟೋಕಾಲ್ ಗಳನ್ನೂ ಅನುಸರಿಸುತ್ತೇವೆ. ನಮ್ಮ ಬಹುಶಿಸ್ತಿನ ಹೆಮಟೋ-ಆಂಕೋಲಾಜಿಸ್ಟ್, ಸೋಂಕಿನ ಕಾಯಿಲೆಗಳ ಚಿಕಿತ್ಸಕರು, ಪ್ರಯೋಗಾಲಯದ ಹೆಮಟೋ ಪ್ಯಾಥೋಲಾಜಿಸ್ಟ್ ಗಳು, ಪ್ರಯೋಗಾಲಯದ ಟೆಕ್ನಿಷಿಯನ್ ಗಳು ಮತ್ತು ಶಸ್ತ್ರಚಿಕಿತ್ಸಕರು ರೋಗಿಗಳಿಗೆ ಉತ್ಕೃಷ್ಟವಾದ ಒಟ್ಟಾರೆ ಆರೈಕೆಯನ್ನು ನೀಡುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ನಾವು 24/7 ಲಭ್ಯವಿದ್ದೇವೆ ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುತ್ತೇವೆ.
ಈ ಚುಚ್ಚುಮದ್ದುಗಳು ಸಾಮಾನ್ಯವಾಗಿ ತುಂಬಾ ನೋವಿರುವ ಉದಾಹರಣೆಗೆ ಸಂಧಿವಾತ ರೀತಿಯ ಮಸ್ಕುಲೋಸ್ಕೆಲಿಟಲ್ ಪರಿಸ್ಥಿತಿಗಳನ್ನು ಗುಣಪಡಿಸಲು ನೀಡಲಾಗುತ್ತದೆ. ಈ ಚುಚ್ಚುಮದ್ದನ್ನು ನೋವಿರುವ ಜಾಗದಲ್ಲಿ ನೇರವಾಗಿ ನೀಡಲಾಗುತ್ತದೆ. ನಾವು ಸಾಮಾನ್ಯವಾಗಿ ಮಂಡಿಯಲ್ಲಿನ ಅಸ್ಥಿಸಂಧಿವಾತ ಮತ್ತು ಉರಿಯೂತ ವಿರೋಧಿ ಕಾರ್ಟಿಕೋಸ್ಟೀರಾಯ್ಡ್ ಗಳಿಗಾಗಿ ಚಿಕಿತ್ಸೆ ನೀಡುತ್ತವೆ.
ನಾವು ದೀರ್ಘಸಮಯದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಇತರ ರೀತಿಯ ಪರಿಸ್ಥಿತಿಗಳ ಚಿಕಿತ್ಸೆಗಾಗಿ ಶ್ವಾಸಕೋಶಕ್ಕೆ ಔಷಧೀಯ ಗಾಳಿಯನ್ನು ತಲುಪಿಸಲು ರೋಗಿಗಳಿಗೆ ನೆಬುಲೈಸರ್ಗಳನ್ನು ನೀಡುತ್ತೇವೆ.
ಇದೊಂದು ಚುಚ್ಚು ರಹಿತ ಪರೀಕ್ಷೆಯಾಗಿದ್ದು ಇದನ್ನು ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಅಳತೆ ಮಾಡಲು ಮಾಡಲಾಗುತ್ತದೆ. ಒಂದು ಪ್ರೋಬ್ ಅನ್ನು ಕಿವಿಯ ಹಾಲೆಗೆ ಅಥವಾ ಬೆರಳಿಗೆ ಕ್ಲಿಪ್ ಮಾಡಲಾಗುತ್ತದೆ ಮತ್ತು ಅದನ್ನು ಪಲ್ಸ್ ದರ, ಹೃದಯ ಬಡಿತದ ದರ, ರಕ್ತದ ಚಲನೆಯ ದರದ ಜೊತೆಯಲ್ಲಿ ಆಮ್ಲಜನಕದ ಸಾಂದ್ರತೆಯನ್ನು ಪತ್ತೆ ಹಚ್ಚುವ ಸಾಧನದೊಂದಿಗೆ ಸಂಪರ್ಕಿಸಲಾಗುತ್ತದೆ. ಇದನ್ನು ಉಸಿರಾಟದ ಮೌಲ್ಯಮಾಪನಕ್ಕಾಗಿ ಮತ್ತು ಪುಪ್ಪಸಗಳ ಸಮಸ್ಯೆಗಳನ್ನು…
ಕೆಲವು ಸ್ಥಳಗಳಾದ ಎದೆ, ಕುತ್ತಿಗೆ, ದೇಹದ ಮಡಚುವಿಕೆಗಳು ಮತ್ತು ಕಂಕಳುಗಳಲ್ಲಿ ಕಂಡು ಬರುವ ಸಣ್ಣ ಕ್ಯಾನ್ಸರ್ ರಹಿತ ಚರ್ಮದ ಬೆಳವಣಿಗಗಳು ಕೆಲವೊಮ್ಮೆ ಕಣ್ಣಿಗೆ ಅಸಮಾಧಾನಕಾರವೆನಿಸಬಹುದು. ಈ ರೀತಿಯ ಚರ್ಮದ ಮೇಲಿನ ಟ್ಯಾಗ್ ಗಳನ್ನು ತೆಗೆಯಲು ಕಾಟರಿ ಅಥವಾ ಕ್ರಯೋಥೆರಪಿ ವಿಧಾನವನ್ನು ಬಳಸಲಾಗುತ್ತದೆ.
ಈ ಉಸಿರಾಟ ಕಾರ್ಯಾಚರಣೆಯ ಪರೀಕ್ಷೆಯು ಪುಪ್ಪಸಗಳ ಹೊರಹರಿವನ್ನು ಅಳತೆ ಮಾಡುತ್ತದೆ. ಇದು
ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಥವಾ ಆಸ್ತಮಾದಂತಹ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.
ನಮ್ಮ ಸ್ತ್ರೀ ಆರೈಕೆ ಕಾರ್ಯಕ್ರಮವು ಸ್ತನ ಕಾಯಿಲೆಗಳಿಗಾಗಿ, ಹಾರ್ಮೋನಿನ ಅಸಮತೋಲನಕ್ಕಾಗಿ ಮತ್ತು ಅಸ್ಥಿರಂಧ್ರತೆಗಾಗಿ ವಾರ್ಷಿಕವಾಗಿ ಪ್ಯಾಪ್ ಪರೀಕ್ಷೆ ಮತ್ತು ಸ್ಕ್ರೀನಿಂಗ್ ಪರೀಕ್ಷೆ ನಡೆಸುತ್ತದೆ. ಈ ಕಾರ್ಯಕ್ರಮದಿಂದ ಸಂತಾನೋತ್ಪತ್ತಿ ವರ್ಷಗಳಲ್ಲಿ ಮತ್ತು ಋತುಬಂಧದ ನಂತರ ವರ್ಷಗಳಲ್ಲಿರುವ ಮಹಿಳೆಯರಿಗೆ ಪ್ರಯೋಜನವಾಗುತ್ತದೆ.
ಮಣಿಪಾಲ್ ಆಸ್ಪತ್ರೆಯು ವಿಸ್ತಾರ ಶ್ರೇಣಿಯ ವೈದ್ಯಕೀಯ ಸಮಸ್ಯೆಗಳಿಗಾಗಿ ಜನರಲ್ ಮೆಡಿಸಿನ್ ಒಪಿಡಿ ವಿಭಾಗವನ್ನು ನಡೆಸುತ್ತದೆ. ನಮ್ಮ ದಿನ ಆರೈಕೆ ಕೇಂದ್ರ ಮತ್ತು ಕ್ಯಾಶುಯಾಲಿಟಿ ವಿಭಾಗವು ರೋಗಿಗಳಿಗೆ ಉತ್ಕೃಷ್ಟ ಆರೈಕೆಯೊಂದಿಗೆ ನಿಗಾವಣೆ ಮಾಡಲು ಮತ್ತು ನಿರ್ವಹಣೆ ಮಾಡಲು ಉತ್ತಮವಾಗಿ ಸುಸಜ್ಜಿತವಾಗಿದೆ. ನಮ್ಮ ಆಸ್ಪತ್ರೆಯಲ್ಲಿ ನಿಯಮಿತವಾಗಿ ಒದಗಿಸುವ ಕೆಲವು ಸೇವೆಗಳು ಮತ್ತು ಚಿಕಿತ್ಸೆಗಳೆಂದರೆ:
ರಕ್ತ ಅನಿಲ ಚಿಕಿತ್ಸೆ
ಸಕ್ಕರೆ ಮತ್ತು ಆಮ್ಲಜನಕದ ವಿಶ್ಲೇಷಣೆ
ತುರ್ತು ನಿರ್ವಹಣೆ (ತುರ್ತು ಜೀವ ಉಳಿಸುವ ಪ್ರಕರಣಗಳಿಗೆ ಇಂಟ್ಯೂಬೇಶನ್ ಮತ್ತು ಡಿಫಿಬ್ರಿಲೇಶನ್ನಂತಹ ಕ್ರಮಗಳು)
ಅಸೈಟಿಕ್ ಮತ್ತು ಪ್ಲೂರಲ್ ಟ್ಯಾಪಿಂಗ್
ಒಳರೋಗಿ ವಿಭಾಗದಲ್ಲಿ 24/7 ರೋಗಿಗಳ ಆರೈಕೆ
ಅತ್ಯಾಧುನಿಕ ಕ್ರಿಟಿಕಲ್ ಕೇರ್ ಸೌಲಭ್ಯಗಳು (ಐಸಿಯುಗಳು)
ಸಂಪೂರ್ಣ ಮೇಲ್ವಿಚಾರಣೆ ಮತ್ತು ಕ್ರಿಟಿಕಲ್ ಕೇರ್ ನಿರ್ವಹಣೆಗಾಗಿ ಇಂಟೆನ್ಸಿವಿಸ್ಟ್ ಗಳು
ಇತರ ವಿಶೇಷ ವಿಭಾಗಗಳಲ್ಲಿ ಸ್ಥಿರ ಮತ್ತು ತಡೆರಹಿತ ಸಂವಹನ (ರೇಡಿಯಾಲಜಿ, ಪ್ಯಾಥೋಲಾಜಿ)
ಮೈಕ್ರೋಬಯಾಲಜಿ, ಪಲ್ಮನರಿ ಮೆಡಿಸಿನ್, ಇತ್ಯಾದಿ)
ನಮ್ಮ ಪ್ರಾಥಮಿಕ ಆರೈಕೆ ಸೇವೆಗಳನ್ನು ಬೆಂಬಲಿಸಲು, ಹೆಚ್ಚಿನ ಸಂಕೀರ್ಣತೆಯ ಲ್ಯಾಬ್ನಂತಹ ತಡೆರಹಿತ ಏಕೀಕರಣ ಮತ್ತು ಸುಧಾರಿತ ಚಿಕಿತ್ಸೆಗಾಗಿ ಅನೇಕ ಉಪವಿಶೇಷಗಳನ್ನು ಹೊಂದಿಸಲಾಗಿದೆ. ರೋಗಿಗಳಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲು, ನಾವು ಮಲ್ಟಿ -ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳಲ್ಲಿ ಅಗತ್ಯವಿರುವ 90% ಲ್ಯಾಬ್ ಪರೀಕ್ಷೆಗಳನ್ನು ನಿರ್ವಹಿಸಬಲ್ಲ ಕ್ಲಿನಿಕಲ್ ಪ್ರಯೋಗಾಲಯವನ್ನು ನಿರ್ವಹಿಸುತ್ತೇವೆ. ನಮ್ಮ ಪ್ರಯೋಗಾಲಯದ ಪರೀಕ್ಷೆಗಳು ವಿಶೇಷ ವೃತ್ತಿ ಅರ್ಹತೆಗಳೊಂದಿಗೆ ತರಬೇತಿ ಪಡೆದ ಮತ್ತು ಅನುಭವಿ ಸಿಬ್ಬಂದಿಯೊಂದಿಗೆ ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣ ಕ್ರಮಗಳನ್ನು ಒಳಗೊಂಡಿವೆ.
ಇಯರ್ ಇರಿಗೇಷನ್ - ಕಿವಿಯೊಳಗೆ ಅಡಚಣೆಯನ್ನುಂಟುಮಾಡುತ್ತಿರುವ ಮೇಣವನ್ನು ತೆಗೆಯುವ ವಿಧಾನವನ್ನು ಸಾಮಾನ್ಯವಾಗಿ ಫಿಸಿಷಿಯನ್ ಮಾಡುತ್ತಾರೆ ಮತ್ತು ಕೆಲವು ಪ್ರಕರಣಗಳಲ್ಲಿ ಇದಕ್ಕಾಗಿ ಕ್ಯುರೇಟ್ಸ್ ಅಥವಾ ಸಕ್ಷನ್ ಗಳನ್ನು ಬಳಸಲಾಗುತ್ತದೆ. ಈ ವಿಧಾನವು ಕಡಿಮೆ ಶ್ರವಣ ಶಕ್ತಿಯಿರುವವರಲ್ಲಿ ಬಹಳ ಮುಖ್ಯವಾಗಿದೆ. ಅಡಚಣೆಯನ್ನು ತೆಗೆಯುವುದರಿಂದ ವ್ಯಕ್ತಿಯ ಶ್ರವಣ ದೋಷ ನಿವಾರಣೆಯಾಗುತ್ತದೆ.
ಇಸಿಜಿ - ಎಲೆಕ್ಟ್ರೋಕಾರ್ಡಿಯೋಗ್ರಾಮ್ ಪರೀಕ್ಷೆಯು ಹೃದಯ ಕೋಣೆಗಳ ಸ್ಥಾನ ಮತ್ತು ಗಾತ್ರವನ್ನು ಅಳೆಯುವುದರ ಜೊತೆಯಲ್ಲಿ ಹೃದಯ ಬಡಿತದ ಕ್ರಮಬದ್ಧತೆ ಮತ್ತು ದರವನ್ನು ರೆಕಾರ್ಡ್ ಮಾಡುತ್ತದೆ. ಹಾನಿಯ ಗುರುತು ಹಿಡಿಯುವುದು ಅಥವಾ ಪೇಸ್ ಮೇಕರ್ ಗಳ ರೀತಿಯ ಸಾಧನಗಳ ಅಥವಾ ಔಷಧಗಳ ಪರಿಣಾಮಗಳನ್ನು ನಿಗಾವಣೆ ಮಾಡಲಾಗುತ್ತದೆ.
ಕೀಲು ಚುಚ್ಚುಮದ್ದುಗಳು - ಈ ಚುಚ್ಚುಮದ್ದುಗಳು ಸಾಮಾನ್ಯವಾಗಿ ತುಂಬಾ ನೋವಿರುವ ಉದಾಹರಣೆಗೆ ಸಂಧಿವಾತ ರೀತಿಯ ಮಸ್ಕುಲೋಸ್ಕೆಲಿಟಲ್ ಪರಿಸ್ಥಿತಿಗಳನ್ನು ಗುಣಪಡಿಸಲು ನೀಡಲಾಗುತ್ತದೆ. ಈ ಚುಚ್ಚುಮದ್ದನ್ನು ನೋವಿರುವ ಜಾಗದಲ್ಲಿ ನೇರವಾಗಿ ನೀಡಲಾಗುತ್ತದೆ. ನಾವು ಸಾಮಾನ್ಯವಾಗಿ ಮಂಡಿಯಲ್ಲಿನ ಅಸ್ಥಿಸಂಧಿವಾತ ಮತ್ತು ಉರಿಯೂತ ವಿರೋಧಿ ಕಾರ್ಟಿಕೋಸ್ಟೀರಾಯ್ಡ್ ಗಳಿಗಾಗಿ ಚಿಕಿತ್ಸೆ ನೀಡುತ್ತವೆ.
ನೆಬುಲೈಸರ್ ಗಳು -ನಾವು ದೀರ್ಘಸಮಯದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಇತರ ರೀತಿಯ ಪರಿಸ್ಥಿತಿಗಳ ಚಿಕಿತ್ಸೆಗಾಗಿ ಶ್ವಾಸಕೋಶಕ್ಕೆ ಔಷಧೀಯ ಗಾಳಿಯನ್ನು ತಲುಪಿಸಲು ರೋಗಿಗಳಿಗೆ ನೆಬುಲೈಸರ್ಗಳನ್ನು ನೀಡುತ್ತೇವೆ.
ಪಲ್ಸ್ ಆಕ್ಸಿಮೆಟ್ರಿ - ಇದೊಂದು ಚುಚ್ಚು ರಹಿತ ಪರೀಕ್ಷೆಯಾಗಿದ್ದು ಇದನ್ನು ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಅಳತೆ ಮಾಡಲು ಮಾಡಲಾಗುತ್ತದೆ. ಒಂದು ಪ್ರೋಬ್ ಅನ್ನು ಕಿವಿಯ ಹಾಲೆಗೆ ಅಥವಾ ಬೆರಳಿಗೆ ಕ್ಲಿಪ್ ಮಾಡಲಾಗುತ್ತದೆ ಮತ್ತು ಅದನ್ನು ಪಲ್ಸ್ ದರ, ಹೃದಯ ಬಡಿತದ ದರ, ರಕ್ತದ ಚಲನೆಯ ದರದ ಜೊತೆಯಲ್ಲಿ ಆಮ್ಲಜನಕದ ಸಾಂದ್ರತೆಯನ್ನು ಪತ್ತೆ ಹಚ್ಚುವ ಸಾಧನದೊಂದಿಗೆ ಸಂಪರ್ಕಿಸಲಾಗುತ್ತದೆ. ಇದನ್ನು ಉಸಿರಾಟದ ಮೌಲ್ಯಮಾಪನಕ್ಕಾಗಿ ಮತ್ತು ಪುಪ್ಪಸಗಳ ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಮತ್ತು ರಕ್ತನಾಳಗಳ ಸಮಸ್ಯೆಗಳು ಅಥವಾ ಆಮ್ಲಜನಕದ ವಿತರಣೆಯ ಮೇಲೆ ಪ್ರಭಾವ ಬೀರುವ ಸಮಸ್ಯೆಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
ಚರ್ಮದ ಟ್ಯಾಗ್ ತೆಗೆಯುವ ಚಿಕಿತ್ಸೆ - ಕೆಲವು ಸ್ಥಳಗಳಾದ ಎದೆ, ಕುತ್ತಿಗೆ, ದೇಹದ ಮಡಚುವಿಕೆಗಳು ಮತ್ತು ಕಂಕಳುಗಳಲ್ಲಿ ಕಂಡು ಬರುವ ಸಣ್ಣ ಕ್ಯಾನ್ಸರ್ ರಹಿತ ಚರ್ಮದ ಬೆಳವಣಿಗಗಳು ಕೆಲವೊಮ್ಮೆ ಕಣ್ಣಿಗೆ ಅಸಮಾಧಾನಕಾರವೆನಿಸಬಹುದು. ಈ ರೀತಿಯ ಚರ್ಮದ ಮೇಲಿನ ಟ್ಯಾಗ್ ಗಳನ್ನು ತೆಗೆಯಲು ಕಾಟರಿ ಅಥವಾ ಕ್ರಯೋಥೆರಪಿ ವಿಧಾನವನ್ನು ಬಳಸಲಾಗುತ್ತದೆ.
ಸ್ಪೈರೋಮೆಟ್ರಿ - ಈ ಉಸಿರಾಟ ಕಾರ್ಯಾಚರಣೆಯ ಪರೀಕ್ಷೆಯು ಪುಪ್ಪಸಗಳ ಹೊರಹರಿವನ್ನು ಅಳತೆ ಮಾಡುತ್ತದೆ. ಇದು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಥವಾ ಆಸ್ತಮಾದಂತಹ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.
ಒಂದು ಯಶಸ್ವಿ ಚಿಕಿತ್ಸಾ ಯೋಜನೆಯಲ್ಲಿ ನಿಖರ ರೋಗ ನಿರ್ಣಯದ ಅಗತ್ಯವಿರುತ್ತದೆ. ಮಣಿಪಾಲ್ ಆಸ್ಪತ್ರೆಯ ಹೆಮಟೋ-ಅಂಕೋಲಾಜಿ ಕೇಂದ್ರದಲ್ಲಿರುವ ನಮ್ಮ ಹೆಮಟೋಪ್ಯಾಥೋಲಾಜಿಸ್ಟ್ ಗಳು ತನ್ನ ಪರಿಣಿತಿಗೆ ಹೆಸರುವಾಸಿಯಾಗಿದ್ದಾರೆ. ಬಹಳ ಅಪರೂಪದ ಕಾಯಿಲೆಗಳನ್ನು ಸಹ ನಮ್ಮ ಪರಿಣಿತರು ಬಹಳ ಕಾಳಜಿಯಿಂದ ನಿರ್ವಹಣೆ ಮಾಡುತ್ತಾರೆ. ನಮ್ಮ ಎಲ್ಲಾ ಚಿಕಿತ್ಸಾ ಕಾರ್ಯಕ್ರಮಗಳು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ಸಮಗ್ರ ತಂಡ ಮತ್ತು ಬೆಂಬಲ ಸೇವೆಗಳ ಶ್ರೇಣಿಯಿಂದ ಬೆಂಬಲಿತವಾಗಿರುವ ಒಬ್ಬ ಹೆಮಟಾಲಜಿಸ್ಟ್ನ ನಿರ್ದೇಶನದ ಮೂಲಕ ಪ್ರತಿ ರೋಗಿಯ ಆರೈಕೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ. ಇದರಲ್ಲಿ ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಪೌಷ್ಟಿಕತಜ್ಞರು ಒಳಗೊಂಡಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಮೂಲಸೌಕರ್ಯ ವಿಶೇಷವಾಗಿ ಕಡಿಮೆ ರೋಗನಿರೋಧಕ ಶಕ್ತಿಯಿರುವ ರೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಪಾ ಫಿಲ್ಟರ್ ಮಾಡಲಾದ ಕೋಣೆಗಳು ಎಲ್ಲ ಕಸಿ ರೋಗಿಗಳಿಗಾಗಿ ಸುರಕ್ಷಿತ ಪರಿಸರವನ್ನು ಖಚಿತಪಡಿಸುತ್ತದೆ. ನಾವು ಎಲ್ಲ ಮಹಡಿಗಳಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ಒತ್ತಡ ಕೋಣೆಗಳಿವೆ ಎಂದು ನೋಡಿಕೊಂಡಿದ್ದೇವೆ. ನಮ್ಮ ಅತ್ಯಾಧುನಿಕ ಲ್ಯಾಬ್ ಸೌಲಭ್ಯಗಳಲ್ಲಿ ಮಾಲಿಕ್ಯುಲರ್, ಜೆನೆಟಿಕ್ ಮ್ಯುಟೇಷನ್ ಅನಾಲಿಸಿಸ್, ಫ್ಲೋ ಸೈಟೋಮೆಟ್ರಿ ಮತ್ತು ಕೋಗುಲೇಷನ್ ಪರೀಕ್ಷೆಯನ್ನು ಒಳಗೊಂಡಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ಸೌಲಭ್ಯಗಳಲ್ಲಿ ಒಂದಾಗಿರುವ ರಕ್ತನಿಧಿ ಸೌಲಭ್ಯವನ್ನು ಸಹ ಮಣಿಪಾಲ್ ಆಸ್ಪತ್ರೆ ಹೊಂದಿದೆ. ಸಂಗ್ರಹಣೆ ಸ್ಥಳದಲ್ಲಿ ರಕ್ತದ ಲ್ಯುಕೋಸೈಟ್ ಕಡಿಮೆಯಾಗುತ್ತದೆ ಮತ್ತು ರಕ್ತ ವರ್ಗಾವಣೆಯಿಂದ ಉಂಟಾಗುವ ಸೋಂಕುಗಳ ಸಾಧ್ಯತೆಯನ್ನು ಕಡಿಮೆ ಮಾಡಲು ನ್ಯೂಕ್ಲಿಯಿಕ್ ಆಮ್ಲ ಪರೀಕ್ಷೆಗೆ ಒಳಗಾಗುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹೆಮಟೊಲಾಜಿಕಲ್ ತುರ್ತುಸ್ಥಿತಿಗಳ ಚಿಕಿತ್ಸೆಗಾಗಿ ಮತ್ತು ಪೆರಿಫರಲ್ ಬ್ಲಡ್ ಸ್ಟೆಮ್ ಕೋಶ ಸಂಗ್ರಹಣೆಯ ಕಾರ್ಯಕ್ಷಮತೆಗಾಗಿ ಪ್ಲಾಸ್ಮಾಫೆರೆಸಿಸ್ ಘಟಕ ಸಹ ಲಭ್ಯವಿದೆ. ನಮ್ಮಲ್ಲಿ ಯಾವಾಗಲೂ ರಕ್ತದ ಉತ್ಪನ್ನಗಳನ್ನು ಮತ್ತು ಖೀಮೋಥೆರಪಿಯನ್ನು ನಿರ್ವಹಣೆ ಮಾಡುವುದರಲ್ಲಿ ಒಳ್ಳೆಯ ಅನುಭವವಿರುವ ಉತ್ತಮ ತರಬೇತಿ ಪಡೆದ ಹೆಮಟೋ-ಅಂಕೋಲಾಜಿ ನರ್ಸ್ ಗಳೊಂದಿಗೆ ದಿನ ಆರೈಕೆ ಸೌಲಭ್ಯ ಕೇಂದ್ರಗಳು ಲಭ್ಯವಿದೆ.
An assigned specialist gathers general information about the patient’s health, medical history, and various physical examinations are conducted. Based on the doctor’s findings, further diagnostic procedures or treatment will be recommended.
After diagnosis, protocols for management are set in place. A dedicated inpatient ward is assigned with state-of-the-art treatment facilities designed for patients with hematological problems or immunocompromised patients. Counseling services are provided to both patient and family. Looking for blood disorder treatment in Old Airport Road Bangalore, visit Manipal Hospitals.
The most common conditions of shortness of breath, fatigue, trouble with concentration due to lack of oxygenated blood within the brain, fast heartbeat or muscle weakness.
Not all blood diseases are malignant (cancerous) and they can be resolved completely. However, some benign blood disorders may occur as a result of cancer treatment. Visit our best hematology hospital in Bangalore to have the treatment.
You should definitely visit a doctor at least once a year even if you think you are healthy. This will help you steer clear of certain risk factors and heightened complications in the future.
ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳೊಂದಿಗೆ ದೀರ್ಘ ಸಮಯದ ಪಾಲುದಾರಿಕೆಯನ್ನು ನಿರ್ಮಿಸಲು, ಅವರಿಗೆ ಉನ್ನತ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಹೆಮಟೋ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಕ್ತ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ಹೆಮಟಾಲಜಿಸ್ಟ್ ಒಬ್ಬರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿ.