ಹೆಮಟೋ ಆಂಕೋಲಾಜಿ


ಮಣಿಪಾಲ್ ಆಸ್ಪತ್ರೆಯ ಹೆಮಟೋ ಆಂಕೋಲಾಜಿ ವಿಭಾಗವು ದೇಶದಲ್ಲಿಯೇ ಅತ್ಯುತ್ತಮ ವಿಭಾಗಗಳಲ್ಲಿ ಒಂದಾಗಿದ್ದು ಇದು ದೀರ್ಘ ಸಮಯದ ರಕ್ತದ ಅಸ್ವಸ್ಥತೆಗಳ ಜೊತೆಯಲ್ಲಿ ತೀವ್ರ ಸ್ವರೂಪದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗೆ ಉನ್ನತ ಮಟ್ಟದ ಆರೋಗ್ಯ ಆರೈಕೆಯನ್ನು ಒದಗಿಸುತ್ತಿದೆ. ನಾವು ಮಕ್ಕಳು ಮತ್ತು ವಯಸ್ಕರನ್ನೂ ಒಳಗೊಂಡಂತೆ ಎಲ್ಲ ವಯೋಮಿತಿಯ ರೋಗಿಗಳಿಗೆ ಚಿಕಿತ್ಸೆ ನೀಡುವ ನುರಿತ ಹೆಮಟೋ ಆಂಕೋಲಾಜಿಸ್ಟ್ ಗಳನ್ನು ಹೊಂದಿದ್ದೇವೆ.

OUR STORY

Know About Us

Why Manipal?

ಬೆಂಗಳೂರಿನ ಹಳೆಯ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ರಕ್ತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ತನ್ನ ಅಪ್ರತಿಮ ಸೇವೆಗಳನ್ನು ಒದಗಿಸುತ್ತದೆ. ನಾವು ತಮ್ಮ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿರುವ ಹೆಮಟೋ-ಆಂಕೋಲಾಜಿಸ್ಟ್ ಗಳನ್ನು ಒಳಗೊಂಡಿದ್ದು, ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎರಡೂ ಮಟ್ಟಗಳಲ್ಲಿ ವಿಸ್ತಾರವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹೆಮಟೋಪೊಯೆಟಿಕ್ ಸ್ಟೆಮ್ ಕೋಶ ಕಸಿ ಚಿಕಿತ್ಸೆಯಲ್ಲಿ ಬಹಳ ತರಬೇತಿಯನ್ನು ಪಡೆದಿದ್ದಾರೆ. ನಮ್ಮ ನರ್ಸ್ ಗಳು ಮತ್ತು ಸಹಾಯಕ ಸಿಬ್ಬಂದಿ ವೃಂದದವರು ರಕ್ತ ಸಮಸ್ಯೆಗಳಿಂದ ಬಳಲುತ್ತಿರುವ ವಯಸ್ಕ ಮತ್ತು ಮಕ್ಕಳು ಸೇರಿದಂತೆ ಎಲ್ಲ ವಯೋಮಿತಿಯ ರೋಗಿಗಳನ್ನು ಸಮರ್ಥವಾಗಿ ನಿರ್ವಹಿಸಲು ತರಬೇತಿ ಪಡೆದಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಾವು ಪರಿಣಿತ ಆಂಕೋಲಾಜಿಸ್ಟ್ ಒಳಗೊಂಡಿದ್ದು ಸೆಂಟ್ರಲ್ ವೀನಸ್ ಅಕ್ಸೆಸ್ ಸಾಧನಗಳನ್ನು ಬಳಸುವಲ್ಲಿ ಕಟ್ಟುನಿಟ್ಟಾದ ಪ್ರೋಟೋಕಾಲ್ ಗಳನ್ನು ಅನುಸರಿಸುತ್ತೇವೆ. ನಮ್ಮ   ಬಹುಶಿಸ್ತಿನ ಹೆಮಟೋ-ಆಂಕೋಲಾಜಿಸ್ಟ್, ಸೋಂಕಿನ ಕಾಯಿಲೆಗಳ ಚಿಕಿತ್ಸಕರು, ಪ್ರಯೋಗಾಲಯದ ಹೆಮಟೋ ಪ್ಯಾಥೋಲಾಜಿಸ್ಟ್ ಗಳು, ಪ್ರಯೋಗಾಲಯದ ಟೆಕ್ನಿಷಿಯನ್ ಗಳು ಮತ್ತು ಶಸ್ತ್ರಚಿಕಿತ್ಸಕರು ರೋಗಿಯ ವೈದ್ಯಕೀಯ ಪರಿಸ್ಥಿತಿಗಳ ವಿಧವನ್ನು ಗಮನದಲ್ಲಿರಿಸಿ ಅತ್ಯುತ್ತಮ ರೀತಿಯ ಆರೈಕೆಯನ್ನು ನೀಡಲು ತರಬೇತಿ ಪಡೆದಿದ್ದಾರೆ.

Treatment & Procedures

ರೋಗನಿರ್ಣಯ ಮತ್ತು ಕ್ಯಾನ್ಸರ್ ಹಂತಗಳನ್ನು…

ಒಂದು ಯಶಸ್ವಿ ಚಿಕಿತ್ಸಾ ಯೋಜನೆಯಲ್ಲಿ ನಿಖರ ರೋಗ ನಿರ್ಣಯದ ಅಗತ್ಯವಿರುತ್ತದೆ. ಮಣಿಪಾಲ್ ಆಸ್ಪತ್ರೆಯ ಹೆಮಟೋ-ಅಂಕೋಲಾಜಿ ಕೇಂದ್ರದಲ್ಲಿರುವ ನಮ್ಮ ಹೆಮಟೋಪ್ಯಾಥೋಲಾಜಿಸ್ಟ್ ಗಳು ತನ್ನ ಪರಿಣಿತಿಗೆ ಹೆಸರುವಾಸಿಯಾಗಿದ್ದಾರೆ. ಬಹಳ ಅಪರೂಪದ ಕಾಯಿಲೆಗಳನ್ನು ಸಹ ನಮ್ಮ ಪರಿಣಿತರು ಬಹಳ ಕಾಳಜಿಯಿಂದ ನಿರ್ವಹಣೆ ಮಾಡುತ್ತಾರೆ.

Read More

ರೋಗಿಗಳಿಗಾಗಿ ಬಹುಶಿಸ್ತಿನ ಆರೈಕೆ

ಫಿಸಿಷಿಯನ್, ನರ್ಸಿಂಗ್ ಸಿಬ್ಬಂದಿ ಜೊತೆಗೆ ವಿಸ್ತಾರ ಶ್ರೇಣಿಯ ಬೆಂಬಲ ಸೇವೆಗಳ ಸಹಯೋಗವನ್ನು ಹೊಂದಿರುವ ಒಬ್ಬ ಹೆಮಟಾಲಾಜಿಸ್ಟ್ ನ ನಿರ್ದೇಶನದಂತೆ ನಮ್ಮ ಎಲ್ಲ ಚಿಕಿತ್ಸೆಯ ಯೋಜನೆಗಳನ್ನು ಮೌಲ್ಯಮಾಪನ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಇದರಲ್ಲಿ ಮನೋವೈದ್ಯರು, ಕಾರ್ಯಕರ್ತರು ಮತ್ತು ಪೌಷ್ಟಿಕತಜ್ಞರೂ ಒಳಗೊಂಡಿರುತ್ತಾರೆ.

Read More

ಮಣಿಪಾಲ್ ಆಸ್ಪತ್ರೆಯ ಹೆಮಟೋ ಆಂಕೋಲಾಜಿ ವಿಭಾಗವು ರೋಗಿಯ ವೈದ್ಯಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ನಮ್ಮ ಸೇವೆಗಳಲ್ಲಿ ಮನೆ ಆರೈಕೆಯುಳ್ಳ ಮೆಟ್ರೊನೊಮಿಕ್/ಮೌಖಿಕ ಚಿಕಿತ್ಸೆಗಳು, ದಿನ ಆರೈಕೆಯ ಖೀಮೋಥೆರಪಿ ಮತ್ತು ಹಲವಾರು ಇತರ ಸಂಕೀರ್ಣ ಖೀಮೋಥೆರಪಿ ವಿಧಾನಗಳಾದ ಗುರಿಪಡಿಸಿದ ಖೀಮೋಥೆರಪಿ, ಖೀಮೋಇಮ್ಮ್ಯೂನೋಥೆರಪಿ ಮತ್ತು ಪೆರಿಫೆರಲ್ ಸ್ಟೆಮ್ ಕೋಶ ಕಸಿ ಚಿಕಿತ್ಸೆ ಇದ್ದು, ಇವುಗಳನ್ನು ಎಲ್ಲ ವಯೋಮಾನದ ರೋಗಿಗಳಿಗೆ ಒದಗಿಸುತ್ತೇವೆ. ನಮ್ಮಲ್ಲಿ ಫೆಬ್ರಿಲ್ ನ್ಯೂಟ್ರೊಪೇನಿಯ ಅಥವಾ ಅಕ್ಯೂಟ್ ಲ್ಯೂಕೇಮಿಯಾ ರೀತಿಯ ವಿಭಿನ್ನ ಸಮಸ್ಯೆಗಳಿಂದ ಬಳಲುತ್ತಿರುವ ಗಂಭೀರ ರೋಗಿಗಳ ನಿರ್ವಹಣೆ ಮಾಡಲು ಧನಾತ್ಮಕ ಒತ್ತಡ ಕೋಣೆಗಳ  ಅತ್ಯಾಧುನಿಕ ಸೌಲಭ್ಯಗಳನ್ನು ನೀಡುತ್ತೇವೆ.  ನಮ್ಮಲ್ಲಿ ಮೂಳೆ ಮಜ್ಜೆ ಕಸಿ ಘಟಕವಿದ್ದು ಇದರಲ್ಲಿ ಸಮರ್ಪಿತ ಮತ್ತು ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ. ಮಣಿಪಾಲ್ ಆಸ್ಪತ್ರೆಗಳಲ್ಲಿ ದಿನ ಆರೈಕೆ ಇನ್ಫ್ಯೂಶನ್ ಥೆರಪಿ ಘಟಕ, ಕ್ರಯೋಪ್ರಿಸರ್ವೇಶನ್ ಘಟಕ ಮತ್ತು ತೀವ್ರ ನಿಗಾ ಸಕ್ರಿಯಗೊಳಿಸಿದ ಸೇವೆಗಳನ್ನು ಸಹ ಒಳಗೊಂಡಿದೆ

.ಮಣಿಪಾಲ್  ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಮೂಲಸೌಕರ್ಯ ವಿಶೇಷವಾಗಿ ಕಡಿಮೆ ರೋಗನಿರೋಧಕ ಶಕ್ತಿಯಿರುವ ರೋಗಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ಹೆಪಾ ಫಿಲ್ಟರ್ ಮಾಡಲಾದ ಕೋಣೆಗಳು ಎಲ್ಲ ಕಸಿ ರೋಗಿಗಳಿಗಾಗಿ ಸುರಕ್ಷಿತ ಪರಿಸರವನ್ನು ಖಚಿತಪಡಿಸುತ್ತದೆ. ನಾವು ಎಲ್ಲ ಮಹಡಿಗಳಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ಒತ್ತಡ ಕೋಣೆಗಳಿವೆ ಎಂದು ನೋಡಿಕೊಂಡಿದ್ದೇವೆ. ನಮ್ಮ ಅತ್ಯಾಧುನಿಕ ಲ್ಯಾಬ್ ಸೌಲಭ್ಯಗಳಲ್ಲಿ ಮಾಲಿಕ್ಯುಲರ್, ಜೆನೆಟಿಕ್ ಮ್ಯುಟೇಷನ್ ಅನಾಲಿಸಿಸ್, ಫ್ಲೋ ಸೈಟೋಮೆಟ್ರಿ ಮತ್ತು ಕೋಗುಲೇಷನ್ ಪರೀಕ್ಷೆಯನ್ನು ಒಳಗೊಂಡಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ಸೌಲಭ್ಯಗಳಲ್ಲಿ ಒಂದಾಗಿರುವ ರಕ್ತನಿಧಿ ಸೌಲಭ್ಯವನ್ನು ಸಹ ಮಣಿಪಾಲ್ ಆಸ್ಪತ್ರೆ ಹೊಂದಿದೆ.  ಹೆಮಟೊಲಾಜಿಕಲ್ ತುರ್ತುಸ್ಥಿತಿಗಳ ಚಿಕಿತ್ಸೆಗಾಗಿ ಮತ್ತು ಪೆರಿಫರಲ್ ಬ್ಲಡ್ ಸ್ಟೆಮ್ ಕೋಶ ಸಂಗ್ರಹಣೆಯ ಕಾರ್ಯಕ್ಷಮತೆಗಾಗಿ ನಮ್ಮಲ್ಲಿರುವ ಪ್ಲಾಸ್ಮಾಫೆರೆಸಿಸ್ ಘಟಕ ಅತ್ಯಾಧುನಿಕವಾಗಿದೆ. ನಮ್ಮಲ್ಲಿ ಯಾವಾಗಲೂ ರಕ್ತದ ಉತ್ಪನ್ನಗಳನ್ನು ಮತ್ತು ಖೀಮೋಥೆರಪಿಯನ್ನು ನಿರ್ವಹಣೆ ಮಾಡುವುದರಲ್ಲಿ ಒಳ್ಳೆಯ ಅನುಭವವಿರುವ ಉತ್ತಮ ತರಬೇತಿ ಪಡೆದ ಹೆಮಟೋ-ಅಂಕೋಲಾಜಿ ನರ್ಸ್ ಗಳೊಂದಿಗೆ ದಿನ ಆರೈಕೆ ಸೌಲಭ್ಯ ಕೇಂದ್ರಗಳು ಲಭ್ಯವಿದೆ.

Facilities & Services

ನಾವು ಕೆಳಗಿನ ಅಸ್ವಸ್ಥತೆಗಳಿಗಾಗಿ ಸುಧಾರಿತ ಮತ್ತು ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸುತ್ತೇವೆ, ಅವುಗಳು ಈ ಕೆಳಗಿನಂತಿವೆ:-

ಕ್ಯಾನ್ಸರ್ ಕಾರಕ ರಕ್ತದ ಸಮಸ್ಯೆಗಳು - ದೀರ್ಘ ಸಮಯದ ಲ್ಯೂಕೇಮಿಯಾ -ತೀವ್ರ ಸ್ವರೂಪದ ಲ್ಯೂಕೇಮಿಯಾ -ಮಯಲೋಮಾ- ಲಿಂಫೋಮಾ - ಮೈಲೋಡಿಸ್ಪ್ಲಾಸ್ಟಿಕ್ ಸಿಂಡ್ರೋಮ್ - ಮೈಲೋಪ್ರೊಲಿಫೆರೇಟಿವ್ ನಿಯೋಪ್ಲಾಸಂ 

 

ಕ್ಯಾನ್ಸರ್ ಕಾರಕವಲ್ಲದ ರಕ್ತದ ಸಮಸ್ಯೆಗಳು - ಪ್ರಾಥಮಿಕ ರೋಗನಿರೋಧಕ ಕೊರತೆಯ ರೋಗಗಳು - ರಕ್ತಸ್ರಾವದ ಅಸ್ವಸ್ಥತೆಗಳು - ಥ್ರಂಬೋಟಿಕ್ ಅಸ್ವಸ್ಥತೆಗಳು - ವಿವಿಧ ರೀತಿಯ ರಕ್ತಹೀನತೆ-ಪೌಷ್ಟಿಕ, ಸ್ವಯಂ ನಿರೋಧಕ ಹಿಮೋಲಿಟಿಕ್ 

 

ಹಿಮೋಗ್ಲೋಬಿನೋಪತಿಗಳು -ಸಿಕಲ್ ಸೆಲ್  ರಕ್ತಹೀನತೆ ಮತ್ತು ಥಲಸ್ಸೆಮಿಯಾ 

 

ಸ್ಟೆಮ್ ಕೋಶ ಕಸಿ ಸೇವೆಗಳು -ಆಟೋಲೋಗಸ್ ಸ್ಟೆಮ್ ಕೋಶ ಕಸಿ ಚಿಕಿತ್ಸೆ. 

 

ಮಣಿಪಾಲ್ ಆಸ್ಪತ್ರೆಗಳು ವಯಸ್ಕ ಮತ್ತು ಮಕ್ಕಳ ಎರಡೂ ವಿಭಾಗಗಳ ಹೆಮಟೋ ಆಂಕೋಲಾಜಿಗಾಗಿ ಪ್ರಸಿದ್ಧವಾಗಿದ್ದಾರೆ. ಸಂತಾನೋತ್ಪತ್ತಿ ಹೆಮಟಾಲಜಿ, ಪ್ಲೇಟ್‌ಲೆಟ್ ಅಸ್ವಸ್ಥತೆಗಳು, ಥ್ರಂಬೋಸಿಸ್ ಮತ್ತು ಹೆಮೋಸ್ಟಾಸಿಸ್ ಅಸ್ವಸ್ಥತೆಗಳು, ಗೌಚರ್ ಕಾಯಿಲೆ, ಮೈಲೋಪ್ರೊಲಿಫೆರೇಟಿವ್ ಡಿಸಾರ್ಡರ್‌ಗಳು ಮತ್ತು ಕಬ್ಬಿಣದ ಚಯಾಪಚಯ ಅಸ್ವಸ್ಥತೆಗಳಂತಹ ವಿವಿಧ ಪರಿಸ್ಥಿತಿಗಳ ವಿಶೇಷ ಚಿಕಿತ್ಸೆಯಲ್ಲಿ ನಾವು ವಿಶ್ವ ದರ್ಜೆಯ ಪರಿಣತಿಯನ್ನು ಹೊಂದಿದ್ದೇವೆ. 

ಮಣಿಪಾಲ್ ಆಸ್ಪತ್ರೆಯು ತನ್ನ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿರುವ ಹೆಮಟೋ-ಆಂಕೋಲಾಜಿಸ್ಟ್ ಗಳನ್ನು ಒಳಗೊಂಡಿದ್ದು, ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎರಡೂ ಮಟ್ಟಗಳಲ್ಲಿ ವಿಸ್ತಾರವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹೆಮಟೋಪೊಯೆಟಿಕ್ ಸ್ಟೆಮ್ ಕೋಶ ಕಸಿ ಚಿಕಿತ್ಸೆಯಲ್ಲಿ ಬಹಳ ತರಬೇತಿಯನ್ನು ಪಡೆದಿದ್ದಾರೆ. ನಮ್ಮ ನರ್ಸ್ ಗಳು ಮತ್ತು ಸಹಾಯಕ ಸಿಬ್ಬಂದಿ ವೃಂದದವರು ರಕ್ತ ಸಮಸ್ಯೆಗಳಿಂದ ಬಳಲುತ್ತಿರುವ ವಯಸ್ಕ ಮತ್ತು ಮಕ್ಕಳು ಸೇರಿದಂತೆ ಎಲ್ಲ ವಯೋಮಿತಿಯ ರೋಗಿಗಳನ್ನು ಸಮರ್ಥವಾಗಿ ನಿರ್ವಹಿಸಲು ತರಬೇತಿ ಪಡೆದಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಾವು ಪರಿಣಿತ ಆಂಕೋಲಾಜಿಸ್ಟ್ ಒಳಗೊಂಡಿದ್ದು ಸೆಂಟ್ರಲ್ ವೀನಸ್ ಅಕ್ಸೆಸ್ ಸಾಧನಗಳನ್ನು ಬಳಸುವಲ್ಲಿ ಕಟ್ಟುನಿಟ್ಟಾದ ಪ್ರೋಟೋಕಾಲ್ ಗಳನ್ನೂ ಅನುಸರಿಸುತ್ತೇವೆ. ನಮ್ಮ ಬಹುಶಿಸ್ತಿನ ಹೆಮಟೋ-ಆಂಕೋಲಾಜಿಸ್ಟ್, ಸೋಂಕಿನ ಕಾಯಿಲೆಗಳ ಚಿಕಿತ್ಸಕರು, ಪ್ರಯೋಗಾಲಯದ ಹೆಮಟೋ ಪ್ಯಾಥೋಲಾಜಿಸ್ಟ್ ಗಳು, ಪ್ರಯೋಗಾಲಯದ ಟೆಕ್ನಿಷಿಯನ್ ಗಳು ಮತ್ತು ಶಸ್ತ್ರಚಿಕಿತ್ಸಕರು  ರೋಗಿಯ ವೈದ್ಯಕೀಯ ಪರಿಸ್ಥಿತಿಗಳ ವಿಧವನ್ನು ಗಮನದಲ್ಲಿರಿಸಿ ಅತ್ಯುತ್ತಮ ರೀತಿಯ ಆರೈಕೆಯನ್ನು ನೀಡಲು ತರಬೇತಿ ಪಡೆದಿದ್ದಾರೆ. 

FAQ's

A specialist will gather general information about the health of the patient, review medical history and conduct various physical examinations. Based on the doctor’s findings, further diagnostic procedures are recommended.

The most common conditions of shortness of breath, fatigue, trouble with concentration due to lack of oxygenated blood within the brain, fast heartbeat or muscle weakness. Visit our best hematology hospital in Old Airport Road Bangalore for the best treatment.

Not all blood diseases are malignant (cancerous) and they can be resolved completely. However, some benign blood disorders may occur as a result of cancer treatment. Visit Manipal Hospitals for blood cancer treatment in Old Airport Road Bangalore.

Some types of blood diseases are more preventable than others, especially clotting or bleeding disorders. However, certain forms of malignant blood diseases cannot be completely prevented and they require diagnosis and treatment.

You should definitely visit a doctor at least once a year even if you think you are healthy. This will help you steer clear of certain risk factors and heightened complications in the future.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳೊಂದಿಗೆ ದೀರ್ಘ ಸಮಯದ ಸಂಬಂಧವನ್ನು ನಿರ್ಮಿಸಲು, ಅವರಿಗೆ ಉನ್ನತ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಹೆಮಟೋ-ಆಂಕೋಲಾಜಿ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ರಕ್ತ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ಹೆಮಟಾಲಜಿಸ್ಟ್ ಒಬ್ಬರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿ.

Explore Stories

Blogs

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ