ಬೆಳವಣಿಗೆ ಮತ್ತು ಹಾರ್ಮೋನು


ಭಾರತದಲ್ಲಿನ ಅತ್ಯಂತ ವಿಶೇಷ ಹಾರ್ಮೋನಲ್ ಚಿಕಿತ್ಸೆಗಳಲ್ಲಿ ಒಂದಾಗಿ, ಮಣಿಪಾಲ್ ಆಸ್ಪತ್ರೆಯ ಬೆಳವಣಿಗೆ ಮತ್ತು ಹಾರ್ಮೋನು ವಿಭಾಗವು ಬೆಳವಣಿಗೆ ಮತ್ತು ಹಾರ್ಮೋನಿನ ಸಂಬಂಧಿತ ಅಸ್ವಸ್ಥತೆಗಳಿಗಾಗಿ ಸಮಗ್ರ ರೋಗನಿರ್ಣಯ ಸೇವೆಗಳು ಮತ್ತು ಚಿಕಿತ್ಸೆಯನ್ನು ಒದಗಿಸುತ್ತದೆ.

OUR STORY

Know About Us

Why Manipal?

ಭಾರತದಲ್ಲಿನ ಅತ್ಯಂತ ವಿಶೇಷ ಹಾರ್ಮೋನಲ್ ಚಿಕಿತ್ಸೆಗಳಲ್ಲಿ ಒಂದಾಗಿ, ಮಣಿಪಾಲ್ ಆಸ್ಪತ್ರೆಯ  ಬೆಳವಣಿಗೆ ಮತ್ತು ಹಾರ್ಮೋನು ವಿಭಾಗವು ಬೆಳವಣಿಗೆ ಮತ್ತು ಹಾರ್ಮೋನಿನ ಸಂಬಂಧಿತ ಅಸ್ವಸ್ಥತೆಗಳಿಗಾಗಿ ಸಮಗ್ರ ರೋಗನಿರ್ಣಯ ಸೇವೆಗಳು ಮತ್ತು ಚಿಕಿತ್ಸೆಯನ್ನು ಒದಗಿಸುತ್ತದೆ.

Treatment & Procedures

ಗ್ರೋಥ್ ಹಾರ್ಮೋನ್ ಚಿಕಿತ್ಸೆ

ಈ ಚಿಕಿತ್ಸೆಯಲ್ಲಿ ಸಿಂಥೆಟಿಕ್ ಹಾರ್ಮೋನಿನ ಚುಚ್ಚುಮದ್ದನ್ನು ನೀಡಲಾಗುತ್ತದೆ, ಇದು ಪಿಟ್ಯುಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನಿನಂತೆಯೇ ಇರುತ್ತದೆ. ಈ ಸಿಂಥೆಟಿಕ್ ಹಾರ್ಮೋನನ್ನು ರೋಗಿಯ ಸಬ್ ಕ್ಯೂಟೇನಿಯಸ್ ಪದರದೊಳಗೆ ಹಾಕಲಾಗುತ್ತದೆ, ಆದ್ದರಿಂದ ಈ ಚುಚ್ಚುಮದ್ದು ನೋವುರಹಿತ ಮತ್ತು ಅನುಕೂಲಕರವಾಗಿರುತ್ತದೆ. ಒಮ್ಮೆ ವೈದ್ಯರು ಈ ಔಷಧವನ್ನು ಶಿಫಾರಸ್ಸು ಮಾಡಿದ ಮೇಲೆ ಇದನ್ನು ನೀವೇ ಸ್ವತಃ ಹಾಕಿಕೊಳ್ಳಬಹುದು.

Read More

.

ಮಣಿಪಾಲ್ ಆಸ್ಪತ್ರೆಯ ಎಂಡೋಕ್ರೈನೊಲಾಜಿಸ್ಟ್ ಗಳು, ಮಕ್ಕಳ ಎಂಡೋಕ್ರೈನೊಲಾಜಿಸ್ಟ್ ಗಳು ಮತ್ತು ಎಂಡೋಕ್ರೈನ್ ಶಸ್ತ್ರಚಿಕಿತ್ಸಕರು ಹಲವಾರು ಬೆಳವಣಿಗೆ ಮತ್ತು ಹಾರ್ಮೋನುಗಳ ಅಸ್ವಸ್ಥತೆಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಮರ್ಥರಿದ್ದಾರೆ. ಇವರು ಸರಿಯಾದ ಚಿಕಿತ್ಸೆಯ ವಿಧವನ್ನು ಅನುಸರಿಸಲು ಮತ್ತು ರೋಗಿಗಳಿಗೆ ಅತ್ಯುತ್ತಮ ಆಯ್ಕೆಗಳನ್ನು ನೀಡುವುದಕ್ಕಾಗಿ ಅಗತ್ಯವಿದ್ದರೆ ಬೇರೆ ವಿಭಾಗದ ವೈದ್ಯರೊಡನೆ ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ಒದಗಿಸಲಾದ ಕೆಲವು ಚಿಕಿತ್ಸೆಗಳೆಂದರೆ: 

 

  • ಬೆಳವಣಿಗೆ ಹಾರ್ಮೋನು ಕೊರತೆಯ ಚಿಕಿತ್ಸೆ 

  • ಟರ್ನರ್ ಸಿಂಡ್ರೋಮ್ ಚಿಕಿತ್ಸೆ 

  • ತಡವಾದ ಅಥವಾ ಅತಿಕಿರಿಯ ಪ್ರೌಢಾವಸ್ಥೆಯ ಚಿಕಿತ್ಸೆ

  • ಚಯಾಪಚಯ ಮೂಳೆ ರೋಗ ಚಿಕಿತ್ಸೆ

  • ಪಿಟ್ಯುಟರಿ ಗ್ರಂಥಿಯ ಅಸ್ವಸ್ಥತೆಯ ಚಿಕಿತ್ಸೆ

  • ಪಿಟ್ಯುಟರಿ ಮತ್ತು ಇತರ ಗ್ರಂಥಿಗಳ ಕ್ಯಾನ್ಸರ್ ಚಿಕಿತ್ಸೆ

Facilities & Services

ಈ ಚಿಕಿತ್ಸೆಯಲ್ಲಿ ಸಿಂಥೆಟಿಕ್ ಹಾರ್ಮೋನಿನ ಚುಚ್ಚುಮದ್ದನ್ನು ನೀಡಲಾಗುತ್ತದೆ, ಇದು ಪಿಟ್ಯುಟರಿ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನಿನಂತೆಯೇ ಇರುತ್ತದೆ. ಈ ಸಿಂಥೆಟಿಕ್ ಹಾರ್ಮೋನನ್ನು ರೋಗಿಯ ಸಬ್ ಕ್ಯೂಟೇನಿಯಸ್ ಪದರದೊಳಗೆ ಹಾಕಲಾಗುತ್ತದೆ, ಆದ್ದರಿಂದ ಈ ಚುಚ್ಚುಮದ್ದು ನೋವುರಹಿತ ಮತ್ತು ಅನುಕೂಲಕರವಾಗಿರುತ್ತದೆ. ಒಮ್ಮೆ ವೈದ್ಯರು ಈ ಔಷಧವನ್ನು ಶಿಫಾರಸ್ಸು ಮಾಡಿದ ಮೇಲೆ ಇದನ್ನು ನೀವೇ ಸ್ವತಃ ಹಾಕಿಕೊಳ್ಳಬಹುದು. ಒಂದು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯು ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನಿನಿಂದ ನಿಯಂತ್ರಿಸಲ್ಪಡುತ್ತದೆ. ಕೆಲವೊಮ್ಮೆ, ಗ್ರಂಥಿಯು ಅತಿ ಕಡಿಮೆ ಅಥವಾ ಅತಿ ಹೆಚ್ಚು ಹಾರ್ಮೋನುಗಳನ್ನು ಉತ್ಪತ್ತಿಮಾಡುತ್ತದೆ, ಇದರ ಪರಿಣಾಮವಾಗಿ ಅಸಮತೋಲಿತ ಬೆಳವಣಿಗೆ ಚಕ್ರಕ್ಕೆ ಕಾರಣವಾಗುತ್ತದೆ. ಸಾಮಾನ್ಯ ಬೆಳವಣಿಗೆಯನ್ನು ಉತ್ತೇಜಿಸಲು, ಹಾರ್ಮೋನುಗಳನ್ನು ಚುಚ್ಚುಮದ್ದಿನ ಮೂಲಕ ನೀಡಬಹುದು ಪರಿಣಾಮವಾಗಿ ಮಗು ಸಹಜವಾಗಿ ಬೆಳೆಯುತ್ತದೆ.

FAQ's

After taking a medical history, if there is any suspicion of growth disorder, the endocrinologist will also take a few tests to see the hormonal levels in the patient and if they need correction. It will take a few visits before fully confirming that any growth hormone treatment is necessary.

The rate of growth can be very different among children, but a rule of thumb average for normal growth is considered to be: Months 0-12: growth of around 10 inches Years 1-2: around 5 inches per year Years 2-3: around 3 ½ inches per year Year 3 to puberty: around 2 to 2 ½ inches per year It is possible to fall outside these ranges and still have normal growth, consult a paediatric endocrinologist to know more. Visit Manipal Hospitals, the growth hormone hospital in Bangalore for the treatment.

Face not showing signs of ageing compared to other children Height growth well below the average Delayed puberty Slow development of teeth Slow hair growth

It can be treated if detected at the right time, but since it is a result of a malfunctioning pituitary gland, there is not much preventative action that can be taken. Visit our growth hormone hospital in Bangalore to prevent growth disorders.

Yes, with a number of friendly, non-invasive procedures available for diagnostic purposes, a visit to the doctor can tell you without any risk if you have any hormonal disorders to be worried about.

ಜೀವನದ ಅತ್ಯುತ್ತಮ ಗುಣಮಟ್ಟವನ್ನು ಗರಿಷ್ಟ ಪ್ರಮಾಣದಲ್ಲಿ ಒದಗಿಸುವುದು ಮಣಿಪಾಲ್ ಆಸ್ಪತ್ರೆಯ ಸಿದ್ಧಾಂತವಾಗಿದೆ. ಬೆಳವಣಿಗೆ ಹಾರ್ಮೋನುಗಳ ಚಿಕಿತ್ಸೆಯ ಕಡೆಗೆ ನಮ್ಮ ಬದ್ಧತೆ ಹಾಗೂ ಸಮರ್ಪಣೆ ಇದಕ್ಕೆ ಸಾಕ್ಷಿಯಾಗಿದೆ. ಬೆಳವಣಿಗೆ ಸಂಬಂಧಿತ ಯಾವುದೇ ಅಸ್ವಸ್ಥತೆಗಳ ಕುರಿತು ಹೆಚ್ಚು ತಿಳಿಯಲು ಮತ್ತು ಇಂದೇ ನಮ್ಮ ಎಂಡೋಕ್ರೈನೊಲಾಜಿಸ್ಟ್ ಅವರೊಂದಿಗೆ ನಿಮ್ಮ ಭೇಟಿಯನ್ನು ಆಯೋಜಿಸಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ