ಚರ್ಮರೋಗ ಶಾಸ್ತ್ರ


ಮಣಿಪಾಲ್ ಆಸ್ಪತ್ರೆಯ ಚರ್ಮರೋಗ ಚಿಕಿತ್ಸಾ ವಿಭಾಗವು ಕೂದಲುಗಳು ಮತ್ತು ಉಗುರುಗಳನ್ನೂ ಒಳಗೊಂಡಂತೆ ಕ್ಲಿನಿಕಲ್ ಮತ್ತು ಸೌಂದರ್ಯವರ್ಧಕ ಚರ್ಮ ಸಮಸ್ಯೆಗಳಿಗೆರೆಡೂ ಸಮಗ್ರ ಚಿಕಿತ್ಸೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಚರ್ಮ ರೋಗ ತಜ್ಞರ ಒಂದು ಪರಿಣಿತಿ ತಂಡವು ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಗೆಡ್ಡೆಗಳಿದ್ದ ಸಂದರ್ಭದಲ್ಲಿ ನಡೆಸಿದ ಚರ್ಮದ ಬಯಾಪ್ಸಿಗಳಿಂದ ಉಂಟಾಗುವ ಸಮಸ್ಯೆಗಳನ್ನು ಗುಣಪಡಿಸಲು ಸಿದ್ಧರಿರುತ್ತಾರೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಗಳ ತಂಡದ ವೈದ್ಯರು ತರಬೇತಿ ಹೊಂದಿದ ವಿಶೇಷಜ್ಞರಾಗಿದ್ದು ಅವರವರ ಕ್ಷೇತ್ರಗಳಲ್ಲಿ ಅತ್ಯಧಿಕ ಪರಿಣಿತಿಯನ್ನು ಹೊಂದಿದ್ದಾರೆ. ಆಸ್ಪತ್ರೆಯು ಎಲ್ಲ ವಿಧದ ಚರ್ಮದ ಸಮಸ್ಯೆಗಳಿಗಾಗಿ ಚಿಕಿತ್ಸೆಯನ್ನು ನೀಡುತ್ತದೆ. ಚರ್ಮರೋಗ  ವಿಭಾಗದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿದ್ದು, ರೋಗಿಗಳು ಸುರಕ್ಷಿತ ಪರಿಸರದಲ್ಲಿ ಯಾವುದೇ ಚರ್ಮರೋಗ ಚಿಕಿತ್ಸೆಯ ವಿಧಾನವನ್ನು ಮಾಡಿಸಿಕೊಳ್ಳಬಹುದು. ಮಣಿಪಾಲ್ ಆಸ್ಪತ್ರೆಯು ಬೆಂಗಳೂರಿನ ಹಳೆಯ ಏರ್ಪೋರ್ಟ್ ರಸ್ತೆಯಲ್ಲಿರುವ ಅತ್ಯುತ್ತಮ ಚರ್ಮ ಆರೈಕೆಯ  ಆಸ್ಪತ್ರೆಯಾಗಿದೆ ಮತ್ತು ಚರ್ಮರೋಗ ತಜ್ಞರ ತಂಡವು ಕ್ಲಿನಿಕಲ್ ಅಡ್ಡಪರಿಣಾಮಗಳಿಗೆ ಮತ್ತು ಸೌಂದರ್ವರ್ಧಕ ನ್ಯೂನತೆಗಳಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ರೋಗಿಗಳಿಗೆ ಆರೋಗ್ಯಕರ ಮತ್ತು ಕಾಂತಿಯುಕ್ತ ಚರ್ಮ ನೀಡುತ್ತದೆ

ಚರ್ಮವು ದೇಹದ ಅತಿ ದೊಡ್ಡ ಅಂಗ ಮತ್ತು ಇದು ನೇರಳಾತೀತ ಕಿರಣಗಳು, ರಾಸಾಯನಿಕಗಳು, ಸೂರ್ಯಕಿರಣಗಳು ಮತ್ತು ಪರಿಸರದ ಕಲ್ಮಶಗಳಿಗೆ ನಿರಂತರವಾಗಿ ಒಡ್ಡಿಕೊಂಡಿರುತ್ತದೆ. ಈ ರೀತಿಯ ಅಂಶಗಳಿಗೆ ನಿರಂತರ ಒಡ್ಡಿಕೊಳ್ಳುವಿಕೆಯಿಂದಾಗಿ ಚರ್ಮದಲ್ಲಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಮಣಿಪಾಲ್ ಆಸ್ಪತ್ರೆಯು ಈ ಕೆಳಗಿನ ಸಮಸ್ಯೆಗಳನ್ನು ಚಿಕಿತ್ಸೆ ನೀಡುವಲ್ಲಿ ಸಿದ್ಧಹಸ್ತವಾಗಿದೆ: 

 • ಮೆಲನೋಮಾ 

 • ಲಿಂಫೋಮಾ 

 • ಬೆಸಲ್ ಸೆಲ್ ಕಾರ್ಸಿನೋಮಾ (ಬಿಸಿಸಿ)

 • ಸ್ಕ್ವಾಮಸ್ ಸೆಲ್ ಕಾರ್ಸಿನೋಮಾ

  ಮಣಿಪಾಲ್ ಆಸ್ಪತ್ರೆಯಲ್ಲಿನ ಚರ್ಮರೋಗ ವಿಭಾಗವು ಚರ್ಮರೋಗಶಾಸ್ತ್ರದಲ್ಲಿ ಇತ್ತೀಚಿನ ತಂತ್ರಜ್ಞಾನ ಆಧುನಿಕತೆಗಳನ್ನು ಹೊಂದಿದ್ದು ಎಲ್ಲ ಚರ್ಮರೋಗಗಳಿಗೆ ಪರಿಹಾರಗಳು ಮತ್ತು ಚಿಕಿತ್ಸೆಯನ್ನು ಒದಗಿಸುತ್ತದೆ. 

  ಚರ್ಮರೋಗ ಚಿಕಿತ್ಸಾ ಸೇವೆಗಳು - ಮಣಿಪಾಲ್ ಆಸ್ಪತ್ರೆಯು ಈ ಕೆಳಗಿನ ಕ್ಷೇತ್ರಗಳಲ್ಲಿ ಚರ್ಮರೋಗ ಚಿಕಿತ್ಸಾ ಸೇವೆಗಳನ್ನು ನೀಡುತ್ತದೆ: 

   

 • ಪೀಡಿಯಾಟ್ರಿಕ್ ಡೆರ್ಮಾಟಾಲಾಜಿ 

 • ಡೆರ್ಮಾಟೋಸರ್ಜರಿ 

 • ಕಾಸ್ಮೆಟಾಲೋಜಿ 

 • ಅಲರ್ಜಿ 

 • ಚರ್ಮ ಸಂಬಂಧಿತ ಸೋಂಕುಗಳು 

 • ವೆನಿರಿಯೋಲಾಜಿ 

 • ಡರ್ಮಾಅಂಕೋಲಾಜಿ - ಚರ್ಮ ಕ್ಯಾನ್ಸರ್ ಚಿಕಿತ್ಸೆ

Facilities & Services

ಮಣಿಪಾಲ್ ಆಸ್ಪತ್ರೆಯ ಚರ್ಮ ರೋಗ ಚಿಕಿತ್ಸಾ ಮತ್ತು ಚರ್ಮ ಶಸ್ತ್ರಚಿಕಿತ್ಸಾ ಕೇಂದ್ರಗಳು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ, ಡೆರ್ಮಾಟಾಲಾಜಿಕಲ್ ಶಸ್ತ್ರಚಿಕಿತ್ಸೆ, ವೈದ್ಯಕೀಯ ಎಸ್ಥಟಿಕ್ಸ್ ಮಾತು ಚರ್ಮ ರೋಗ ಕ್ಯಾನ್ಸರ್ ಗಾಗಿ ಉತ್ಕೃಷ್ಟ ಸೌಲಭ್ಯಗಳನ್ನು ಒಳಗೊಂಡಿವೆ. ನಾವು ಸಮಗ್ರ ಆರೈಕೆಯನ್ನು ನೀಡುವುದಕ್ಕಾಗಿ ನಮ್ಮ ವೈಯಕ್ತಿಕಗೊಳಿಸಿದ ಸೇವೆಗಳು ಅತ್ಯಂತ ಸೂಕ್ತ ಚಿಕಿತ್ಸೆಯೊಂದಿಗೆ ನಡೆಯಬೇಕು ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಶಸ್ತ್ರಚಿಕಿತ್ಸೆ ಕೋಣೆ - ಎಲ್ಲಮನ್ ರೇಡಿಯೋಸರ್ಜರಿ - ಗ್ಲೈಕೊಲಿಕ್ ಆಸಿಡ್ ನಿಯೋಸ್ಟ್ರಾಟ ಪೀಲ್ಸ್ - ಡರ್ಮಾರೋಲರ್(ಮೈಕ್ರೋನೀಡಲಿಂಗ್) - ಮೈಕ್ರೋಡರ್ಮಾಬ್ರೇಡರ್. ಈ ವಿಭಾಗವು ಇತರ ಸೇವೆಗಳಾದಂತಹ ಗುಳ್ಳೆಗಳನ್ನು, ಬ್ಲಾಕ್ ಹೆಡ್ ಗಳನ್ನು, ಕ್ಯಾಲುಸಸ್ ಮತ್ತು ಕಾರ್ನ್ ಗಳನ್ನು ತೆಗೆಯುವುದು, ವಿಟಿಲಿಗೋಗಾಗಿ ಪಂಚ್ ಕಸಿ, ಕಾಂಟಾಕ್ಟ್ ಅಲ್ಲರ್ಜಿಕ್ ಡರ್ಮಟೈಟಿಸ್ ಗಾಗಿ ಪ್ಯಾಚ್ ಪರೀಕ್ಷೆ, ಚರ್ಮ ಬಯಾಪ್ಸಿ, ಮೊಡವೆಗಾಗಿ ಕಾಮೆಡೋ ತೆಗೆಯುವುದು, ಇಂಟ್ರಾಲೀಶನಲ್ ಚುಚ್ಚುಮದ್ದು, ಮಿಲಿಯಾ ತೆಗೆಯುವಿಕೆ ಮತ್ತು ಮೊಲ್ಲಾಸ್ಕಮ್ ತೆಗೆಯುವಿಕೆಯನ್ನೂ ಸಹ ಒದಗಿಸುತ್ತದೆ. ಶಸ್ತ್ರಚಿಕಿತ್ಸೆಗಳನ್ನು ಸಾಮಾನ್ಯವಾಗಿ ಸುರಕ್ಷಿತ ಮಟ್ಟದ ಅರಿವಳಿಕೆಯ ಅಡಿಯಲ್ಲಿ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ವಿಧವನ್ನು ಆಧರಿಸಿ, ನೈಟ್ರಸ್ ಆಕ್ಸೈಡ್ ಅಥವಾ ಸ್ಥಳೀಯ ಅರಿವಳಿಕೆಯನ್ನು ರೋಗಿಗಳಿಗೆ ನೀಡಲಾಗುತ್ತದೆ. ಆಧುನಿಕ ಶಸ್ತ್ರಚಿಕಿತ್ಸಾವಿಧಾನಗಳಿಗಾಗಿ, ನೋವನ್ನು ಕಡಿಮೆ ಮಾಡಲು ಅವರನ್ನು ಸಂಪೂರ್ಣವಾಗಿ  ಪ್ರಜ್ಞೆ ತಪ್ಪಿಸಬಹುದು.  ಮಣಿಪಾಲ್ ನಲ್ಲಿ ಬಳಸುವ ಅರಿವಳಿಕೆಗಳನ್ನು ಯಾವಾಗಲೂ ಬಹಳ ಕಾಳಜಿಯಿಂದ ನೀಡಲಾಗುತ್ತದೆ ಮತ್ತು ಚರ್ಮರೋಗ ಚಿಕಿತ್ಸೆಗಾಗಿ ಸುರಕ್ಷಿತವೆಂದು ಸಾಬೀತಾಗಿದೆ. ಬೆಂಗಳೂರಿನಲ್ಲಿ ಈ ಸೇವೆಗಳನ್ನು ಪಡೆಯಲು ನನ್ನ ಹತ್ತಿರದ ಅತ್ಯುತ್ತಮ ಚರ್ಮ ತಜ್ಞರು ಎಂದು ಹುಡುಕಿ, ನಿಮಗೆ ಸಹಾಯ ಮಾಡಲು ನಾವು ನಿಮ್ಮೊಂದಿಗೆ ಇರುತ್ತೇವೆ.

FAQ's

A skin specialist will be assigned to get to know about your lifestyle, cosmetic and skincare goals and history in the case of cosmetic procedures. Then recommendations are made based on your individual needs. For skin related problems, the specialist will conduct a thorough diagnosis of existing conditions.

Smoking, exposure to UV rays, sunlight, radiation and chemicals, old age, family diseases, psoriasis treatment, weak immune system, HPV infection, fair skin, old age, past skin problems, and genetics. To avoid these risk factors, visit our best skin care hospital in Old Airport Road, Bangalore.

Raised red or white bumps Painful or itchy rashes Rough or scaly skin Peeling of skin Ulcers Lesions and open sores Cracked and dry skin Discolored skin patches Fleshy bumps, skin growths or warts Loss of skin pigment Excessive flushing. Visit our dermatology hospital in Bangalore to have the best skin treatment.

Some skin problems cannot be prevented as these are caused due to genetic conditions or other illnesses. Many skin problems can be prevented by maintaining proper levels of hygiene, avoiding direct contact with those who are infected and ensuring you are only using clean public spaces and equipment. A balanced nutritious diet, proper water consumption and avoiding emotional and physical stress can also help prevent skin problems.

ಮಣಿಪಾಲ್ ಆಸ್ಪತ್ರೆಯು ಅತ್ಯುತ್ತಮ ವೈಯಕ್ತಿಕಗೊಳಿಸಿದ ಚರ್ಮದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ ಮತ್ತು ದೀರ್ಘ ಸಮಯದವರೆಗೆ ನಮ್ಮ ರೋಗಿಗಳ ಚರ್ಮವನ್ನು ರಕ್ಷಿಸುವ ಮತ್ತು ಕಾಪಾಡುವ ಮೂಲಕ ಅವರೊಂದಿಗೆ ದೀರ್ಘಾವಧಿಯ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನೀವು ನಿಮ್ಮ ಚರ್ಮವನ್ನು ಹೇಗೆ ಆರೋಗ್ಯಕರವಾಗಿಟ್ಟುಕೊಳ್ಳಬಹುದು ಎಂದು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮನ್ನು ಸಂಪರ್ಕಿಸಿ. ಇಂದೇ ನಮ್ಮ ಚರ್ಮ ವೈದ್ಯರೊಂದಿಗೆ ಭೇಟಿ ಸಮಯವನ್ನು ನಿಗದಿಪಡಿಸಿ ಮತ್ತು ನಿಮ್ಮ ತ್ವಚೆಯನ್ನು ಆರೋಗ್ಯಕರ ಮತ್ತು ಕಾಂತಿಯುಕ್ತವಾಗಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ