SELECT `treatments`.`page_banner`, `treatments`.`title_text`, `treatments`.`h1_tag`, `treatments_lang`.`title`, `treatments_lang`.`content` FROM `treatments_lang` INNER JOIN `treatments` ON `treatments`.`treatment_id` = `treatments_lang`.`treatmentid` WHERE `treatments`.`slug` = 'paediatric-neurology' AND `treatments`.`status_ind` = 1 AND `treatments_lang`.`language_id` = '6' AND `treatments_lang`.`status_ind` = 1
Book Appointments & Health Checkup Packages
ನೇಮಕಾತಿ ಸಹಾಯವಾಣಿ
ತುರ್ತು ಪರಿಸ್ಥಿತಿ
Book Appointments & Health Checkup Packages
ವೈದ್ಯಕೀಯ ವಿಭಾಗದ ಈ ವಿಶೇಷ ಶಾಖೆಯು ನವಜಾತ ಶಿಶುಗಳಲ್ಲಿ, ಚಿಕ್ಕ ಮತ್ತು ದೊಡ್ಡ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಉಂಟಾಗುವ ತೀವ್ರ ಸ್ವರೂಪದ ಅಪಸ್ಮಾರ, ಜ್ವರದ ಮೂರ್ಛೆರೋಗ, ಮೆದುಳು ಜ್ವರ, ಮೆನಿಂಜೈಟಿಸ್, ಜೊತೆಗೆ ಪೀಡಿಯಾಟ್ರಿಕ್ ಸ್ಟ್ರೋಕ್ ನ ದೀರ್ಘ ಕಾಯಿಲೆಗಳಾದ ಹೈಡ್ರೊಸೆಫಾಲಸ್, ಗೆಡ್ಡೆಗಳು ಮತ್ತು ಇತ್ಯಾದಿಗಳಂತಹ ನರಮಂಡಲದ ಸಮಸ್ಯೆಗಳ ರೋಗನಿರ್ಣಯ ಮತ್ತು ಚಿಕಿತ್ಸೆಯೊಂದಿಗೆ ನಿರ್ವಹಿಸುತ್ತದೆ.
ಮಣಿಪಾಲ್ ಆಸ್ಪತ್ರೆಗಳ ಆಯ್ಕೆ ಏಕೆ?
ಶಿಶುಗಳು ಮತ್ತು ಮಕ್ಕಳ ತೀವ್ರ ಮತ್ತು ಧೀರ್ಘ ಸಮಯದ ನರಮಂಡಲ ಸಂಬಂಧಿತ ಕಾಯಿಲೆಗಳಲ್ಲಿ ಒಳ್ಳೆಯ ಅನುಭವವನ್ನು ಹೊಂದಿರುವ ಮೇಧಾವಿ ಮಕ್ಕಳ ನರಕೋಶ ಚಿಕಿತ್ಸರನ್ನು ಒಳಗೊಂಡಿರುವ ಮಣಿಪಾಲ್ ಆಸ್ಪತ್ರೆಯು ಪೀಡಿಯಾಟ್ರಿಕ್ ನ್ಯೂರೋಲಾಜಿಯಲ್ಲಿ ಅತ್ಯುತ್ತಮ ಸೇವೆಗಳನ್ನು ಮತ್ತು ಮಧ್ಯಸ್ಥಿಕೆಗಳನ್ನು ಒದಗಿಸುವಲ್ಲಿ ಬಹಳ ಹೆಮ್ಮೆ ಪಡೆಯುತ್ತದೆ. ಆಧುನಿಕ ಡಯಾಗ್ನೋಸ್ಟಿಕ್ ಲ್ಯಾಬ್ ಜೊತೆಗೆ ಮಕ್ಕಳಲ್ಲಿ ನಿರ್ದಿಷ್ಟ ನರಮಂಡಲ ಅಸ್ವಸ್ಥತೆಗಳನ್ನು ಪತ್ತೆಮಾಡಲು ತಜ್ಞರಿಗೆ ಸಹಾಯ ಮಾಡುವುದಕ್ಕಾಗಿ ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ಐ), ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪೆಟ್), ಮತ್ತು ಸಿಂಗಲ್ ಪ್ರೋಟಾನ್ ಎಮಿಷನ್ (ಎಸ್ಪಿಇಸಿಟಿ) ಸ್ಕ್ಯಾನ್ಗಳು, ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ ಸ್ಕ್ಯಾನ್) ಒಳಗೊಂಡ ಮೆದುಳು ಸ್ಕ್ಯಾನ್ ರೀತಿಯ ರಾಜ್ಯದಲ್ಲಿಯೇ ಅತ್ಯುತ್ತಮ ಸ್ಕ್ಯಾನಿಂಗ್ ಸಾಧನಗಳನ್ನು ಹೊಂದಿರುವ ಕಾರಣ ಮಣಿಪಾಲ್ ಆಸ್ಪತ್ರೆ ಒಂದು ಅತ್ಯುತ್ತಮ ಆರೈಕೆ ಕೇಂದ್ರವಾಗಿದೆ.
Home Oldairportroad Kn Specialities Clinical-psychology Paediatric-neurology