30ಕ್ಕೂ ಹೆಚ್ಚಿನ ದೇಶಗಳಲ್ಲಿ 20 ಲಕ್ಷಕ್ಕೂ ಹೆಚ್ಚು ರೋಗಿಗಳ ಜೀವನವನ್ನು ಬದಲಾಯಿಸುತ್ತಿದೆ
ನಿಮ್ಮ ಒಪಿಡಿ & ಆಸ್ಪತ್ರೆ ಸಂಖ್ಯೆಯಿಂದ ತಕ್ಷಣ ಪ್ರಯೋಗಾಲಯದ ವರದಿಯನ್ನು ಪಡೆಯಿರಿ
ಒಂದು ಸಂಜ್ಞಾನಾತ್ಮಕ ತಾಂತ್ರಿಕ ಫ್ಲಾಟ್ಫಾರಂ
ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರಿನ ಚಿಕಿತ್ಸೆ
ಆರೋಗ್ಯಕ್ಕೆ ಸಂಬಧಿಸಿದ ಸಂಪೂರ್ಣ ಜ್ಞಾನ
ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಪೋರ್ಟಲ್
ತಜ್ಞ ವೈದ್ಯರಿಂದ ಆರೋಗ್ಯದ ಸಂಪೂರ್ಣ ನಿಯಂತ್ರಣ
ಸಾಧಿಸಲು ಪ್ರತಿಬಂಧಕ ಆರೋಗ್ಯ ತಪಾಸಣೆ
ಭಾರತದಲ್ಲಿ ಮಣಿಪಾಲ್ ಆಸ್ಪತ್ರೆಗಳು ಅರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಬ್ರಾಂಡ್ ಗಳಲ್ಲಿ ಒಂದಾಗಿದೆ. ಇದು 7 ಭಾರತೀಯ ನಗರಗಳಲ್ಲಿ ಲಭ್ಯವಿದೆ ಮತ್ತು ಎರಡು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ಲಾಂಗ್, ಮಲೇಷಿಯಾ ಮತ್ತು ಲಾಗೊಸ್, ನೈಜೆರಿಯಾದಲ್ಲಿ ಲಭ್ಯವಿದೆ. ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದು, ಇದು ಹಲವಾರು ರೀತಿಯ ಉಪಚಾರಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಅದರಲ್ಲಿ ಹೃದ್ರೋಗ, ಮೂತ್ರಪಿಂಡ ವಿಜ್ಞಾನ, ಕ್ಯಾನ್ಸರ್ ಉಪಚಾರ, ಅಂಗಾಗಗಳ ಬದಲಿಕೆ ಮತ್ತು ಇತರ ಹಲವು ಒಳಗೊಂಡಿವೆ.
ನಮ್ಮ ತಂಡದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿದ ವೈದ್ಯರು, ಸಮರ್ಪಿತ ನರ್ಸ್ ಮತ್ತು ಕುಶಲ ಪ್ಯಾರಾಮೆಡಿಕಲ್ (ವೈದ್ಯ ಸಹಾಯಕ) ವೃತ್ತಿಪರರು ಜೊತೆಗೂಡಿ, ನಮ್ಮ ಪರಿಣಾಮಕಾರಿ ತಂತ್ರಜ್ಞಾನ ಮತ್ತು ಉನ್ನತ ಶ್ರೇಣಿಯ ಸೌಕರ್ಯಗಳು,ನಾವು ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ನಿವಾರಣಾತ್ಮಕ ಮತ್ತು ಉಪಚಾರಾತ್ಮಕ ಪರಿಹಾರವನ್ನು ನಿಡುವ ಉದ್ದೇಶವನ್ನು ಹೊಂದಿದ್ದೇವೆ.
ಇದರ ವೈದ್ಯಕೀಯ ಜೇಷ್ಠತೆ ಮತ್ತು ರೋಗಿ ಕೇಂದ್ರಿತವಾದ ಪ್ರಸ್ತಾಪಕ್ಕೆ ಧನ್ಯವಾದಗಳು, ಮಣಿಪಾಲ್ ಆಸ್ಪತ್ರೆಗಳು ದೇಶದಲ್ಲಿ ಅತ್ಯುನ್ನತ ಆಸ್ಪತ್ರೆಗಳಾಗಿ ಬೆಳೆದಿವೆ, ಗುಣವತ್ತತೆ ಮತ್ತು ಕೈಗೆಟಕುವ ಆರೋಗ್ಯ ಚಿಕಿತ್ಸೆಗಾಗಿ ಪ್ರಸಿದ್ಧವಾಗಿದೆ.
ಮತ್ತಷ್ಟು ನೋಡಿಭಾರತದ ಒಂದು ಅತಿ ಹೆಚ್ಚು ವಿಶ್ವಾಸಾರ್ಹ ಮತ್ತು ಬೆಲೆಯುಳ್ಳ ಅರೋಗ್ಯ ಕೇಂದ್ರವಾಗಿ ಬೆಳೆದು ಜೀವನಗಳನ್ನು ಬದಲಾಯಿಸುತ್ತಿದೆ. ನಾವು ಉತ್ತಮ ಆರೋಗ್ಯವನ್ನು ನೀಡಲು ಇಲ್ಲಿದ್ದೇವೆ.
ಕೃತಿಸ್ವಾಮ್ಯ © 2018 ಮಣಿಪಾಲ್ ಹೆಲ್ತ್ ಎಂಟರಪ್ರೈಸಸ್ ಪ್ರೈವೇಟ್ ಲಿಮಿಟೆಡ್ - ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Hello ! You can escalate your issues by writing directly to me.